ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೯ ಭಾರತ ಸಾದ್ವಿ ಮಣಿಮಂಜರಿ, ಬಾಧೆಪಡಿಸುತ್ತಿದ್ದನು. ಹೀಗೆ ಮಾಲೇರಾವು, ಸತ್ಯಭೂತಗಳಲ್ಲಿ ಯೂ ಹೆಚ್ಚಾದ ದಯೆಯುಳ್ಳ ಅಹಲ್ಯಾಬಾಯಿಗೆ ಅತ್ಯಂತದುಃಖ ವನ್ನು ಉಂಟುಮಾಡುತ್ತಿದ್ದನು. ಇಂತಹ ದುಸ್ಮನುಈ ಲೋ ಕದಲ್ಲಿದ್ದ ದ್ವಾದರೆ ತನ್ನ ಭಕ್ತಳಾದ ಅಹಲ್ಯಾಬಾಯಿಗೆ ಅತ್ಯಂತ ದುಃಖವಾಗುವುದು ಎಂದು ತಿಳಿದು, ಪರಮೇಶ್ವರನುಅವನನ್ನು ರೆಯಲ್ಲಿಯೇ ಇಹಲೋಕದಿಂದ ತೆಗೆದುಕೊಂಡುಹೋದನು. ೨೬. ತನ್ನ ಮಗನು ಅತ್ಯಂತ ದುರ್ಮಾರ್ಗನೆಂದು ತಿಳಿದು, ಅಹಲ್ಯಾಬಾಯಿಯು ತನ್ನ ಮಗನನ್ನು ಆನೆಗಳಿಂದ ಊ, ಕುದುರೆಗಳಿಂದಲೂ ತುಳಿಸಿ, ಕೊಲ್ಲಿಸಿದಳಂದು ವದಂತಿ ಯಿರುವುದು. ಆದರೆ ಈ ವದಂತಿಗೆ ಇತಿಹಾಸದಲ್ಲಿ ಆಧಾರ ವೇನೂಇಲ್ಲ. ಅಹಲ್ಯಾಬಾಯಿಯ ನ್ಯಾಯಪ್ರಿಯತೆಯನ್ನು ತೋರಿಸುವುದಕ್ಕೆ ಯಾರೋ ಇಂತಹ ಕಥೆಯನ್ನು ಕಲ್ಪಿಸಿ ದ್ದಾರೆ. ಈ ವಿಷಯವಾಗಿ ಮಾಲ್ಕಂಗೊರೆಯವರು ಈ ರೀತಿ ಯಾಗಿ ಬರೆದಿರುವರು:-"ಮಾಲೇರಾಯನ ಮರಣ ಸಂಬಂ ಧವಾದ ವದಂತಿಯನ್ನು ಕೆಲವರು ಇ೦ಪಿನವರು ನಂಬಿ ದರು. ಆದರೆ, ಅಸ್ಟ್ರಲ್ಲಿ ನಾನು ಸುಮ್ಮನಿರದೆ ಅಹಲ್ಯಾಬಾ ಯಿಯಮೇಲೆ ಇಂಥಾ ಕಳಂಕವಿರುವುದೇ? ಇಲ್ಲವೇ? ಎಂದು ಅತ್ಯಂತ ಸೂಕ್ಷ್ಮರೀತಿಯಾಗಿ ವಿಚಾರಿಸಿದೆನು. ಅವಳ ಮೇಲೆ ಎಸ್ಟು ಮಾತ್ರವೂ ದೋಷವಿಲ್ಲವೆಂದು ಸ್ಪಷ್ಮವಾಗಿರುವುದು.” ಈಪ್ರಕಾರವಾಗಿ ಅನ್ಯದೇಶಸ್ಥನಾದ ಗ್ರಂಥಕಾರನು ಸಾಕ್ಷ ವಿರುವಾಗ ಅಹಲ್ಯಾಬಾಯಿಯು ನಿರ್ದೊಸ್ಸಿದೆ ೦ದು ಹೇಳ ಬೇಕಾದ ಅಗತ್ಯವಿಲ್ಲವಾ ? ಆ ಮಗನನ್ನು ಕೊಂದ ಸಂಗತಿ ನಿಜವಾದರೂ ಅದು ಅಹಲ್ಯಾಬಾಯಿಗೆ ಭೂಷಣವೇ ಹೊರತು