ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತ ಸಾಧೈ ಮಣಿಮಂಜರಿ. ೨೧ ಗುವ ವರೆಗೂ ಅವನ ಹೆಸರಿನಲ್ಲಿ ನಾನೇ ರಾಜ್ಯಭಾರವನ್ನು ಮಾಡುವೆನು. ನೀವು ನಿಮಗೋಸ್ಕರ ಕೆಲವು ಗ್ರಾಮಗಳನ್ನು ಆ ಟ್ಟು ಕೊಂಡು ಬೇರೆ ಇರಬೇಕು. ನೀವು ರಂಗಸಾದ ರಿಂದ ನಿಮ್ಮ ಕೈಲಿ ರಾಜ್ಯಭಾರ ಮಾಡುವುದು ಆಗಲಾರದು.” ಈ ಮಾತಿಗೆ ಅಹಲ್ಯಾಬಾಯಿಯು ಸಮ್ಮತಿಸಗೆ, ತಾನೇ ರಾಜ್ಯ ಭಾರಮಾಡು ವೆನೆಂದು ಗಂಗಾಧರ ಯಶೋವಂತನೊಡನೆ ಹೇಳಿದಳು .ಹೆಂ ಗಸಾಗಿ ಹೀಗೆ ಸ್ವಬುದ್ದಿಯೊಡನೆ ರಾಜ್ಯಭಾರಮಾಡುವೆನೆಂದು ತಿಳಿಸಿದ್ದು ನೋಡಿ, ಗಂಗಾಧರನಿಗೆ ಕೋಪವುಬಂದು, ಯಾವವಾ ದರೊಂದು ಉಪಾಯದಿಂದ ಈಕೆಗೆ ಅವಮಾನಮಾಡಿಸಬೇ ಕೆಂದು ಅವನು ಯೋಚಿಸಿದನುಹೀಗೆ ಯೋಚಿಸಿ, * ಹೋಳ್ಳ ರರವರ ರಾಜ್ಯಕ್ಕೆ ಈಗ ವಾರಸುದಾರರು ಯಾರೂ ಇಲ್ಲದೆ ಇರೋಣದರಿಂದ ಈ ರಾಜ್ಯವನ್ನು ನೀವ್ರ ಅನಾಯಾಸವಾಗಿ ಹಿಡಿಯಬಹುದ ;” ಎಂದು ರಸ ನ್ಮಾ ಥರಾಯರಿಗೆ ಹೇಳಿ ಕಳುಹಿಸಿದನು. ರಘನಾಥರಾಯನು ಅದುವರೆಗೆ ನೇ ಸ್ವಂತ ರಾಜ್ಯವಾಗಬೇಕೆಂದು ಕೋರುತ್ತಿದ್ದ ನಾದ್ದರಿಂದ, ಗಂಗಾಧರ ಸಂತನಪತ್ರಿಕೆಯನ್ನು ನೋಡಿದೊಡ ನೆಯೇ, ಸೈನ್ಯಸಮೇತನಾಗಿ ಮಾಳವದೇಶದ ಮೇಲೆ ದಂಡಯಾ ತ್ರೆಗೆ ಹೊರಟನು. ಈ ಸಂಗತಿಯೆಲ್ಲವನ್ನೂ ದುಃಖಮಗೆ ಯಾದ ಅಹಲ್ಯಾಬಾಯಿಗೆ ತಿಳಿದೊಡನೆ, ಆಕೆಯು ದೃಶ್ಯವನ್ನ ವಲಂಬಿಸಿ, ಭೋಸಲೆ, ಗಾಯಕವಾಡ, ಬಾದಾಡೆ ಮೊದಲಾದ ರಾಜರಿಗೆಲ್ಲರಿಗೂ ಗುಪ್ತವಾಗಿ ಹೀಗೆ ಬರೆದು ಕಳುಹಿಸಿದಳು. “ಕೈಲಾಸವಾಸಿಯಾದ ಮಲ್ಲಾರಿರಾವ್ ಸುಬೇದಾವರ: ಶ್ರೀ ಮಂತರಿಗೋಸ್ಕರ ಅನೇಕ ಕಷ್ಟ್ಯಗಳನ್ನು ಅನುಭವಿಸಿ, ಅವರ