ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾರತಸ್ವಾಧೀಮಣಿ ಮಂಜರಿ. ರತು, ಆಟಪಾಟಗಳಿಂದ ಸಂಪಾಗಿಸಲಿಲ್ಲ. ಆದ್ದರಿಂದ ಪ್ರಭು ಗಳಾದವರು ನನ್ನಗಳಿಂದ ಯೋಗ್ಯವಾದಸೇವೆ ಮಾಡಿಸಿ ಕೊಳ್ಳಬೇಕೇ ಹೊರತು, ಧನಾಶೆಯಿಂದ ನಮ್ಮ ರಾಜ್ಯವನ್ನು ದುರಾಸೆಪಟ್ಟ ಬ್ರಾಹ್ಮಣನಹಾಗೆ ಕಿತ್ತುಕೊಳ್ಳಬೇಕೆಂದು ಪ್ರ ಯತ್ನಪಟ್ಟರೆ ಆ ಕಾರ್ಯವು ಜರುಗಲಾರದೆಂದು ಖಂಡಿತ ವಾಗಿ ತಿಳಿಯತಕ್ಕದ್ದು.” ಆಹಾ ! ಏನು ಉಗ್ರವಾದ ಸ್ವಾಭಿ ಮಾನವುಳ್ಳ ಕಾತ್ರತೇಜದ ಮಾತು ಗಳು ! ಮಹಾರಾಹ್ಮಭಾಷೆ ಯಲ್ಲಿ ಈ ಮಾತುಗಳು ವೀರರಸ ಪೂರಿತವಾಗಿ ತುಂಬಿ ತುಳು ಕುತ್ತಿವೆ ಅಂದರೆ ಹಾಗೆ ವೀರರಸದಿಂದ ಕನ್ನಡ ಭಾಷೆ ಯಲ್ಲಿ ಭಾಷಾಂತರೀಕರಿಸುವ ದಕ್ಕೆ ಆಗುವುದಿಲ್ಲವೆಂದು ಚಿಂತೆ ಯುಂಟಾಗಿದೆ. ಈ ವಾಕ್ಯಗಳು ಸ್ವಲ್ಪ ದಿನದಲ್ಲಿಯೇನೆ ದೇಶ ವೆಲ್ಲವೂ ವ್ಯಾಪಿಸಿ, ರಘೋಬನ ಕಿವಿಗೆ ಮುಟ್ಟಿದುವು. ರ ಘೋಬಾರವರು ಈ ಮಾತುಗಳನ್ನು ಅಕ್ಷಮಾ ಗೆ ಹೋ ದರು. ಹೀಗೆ ರಘೋವನು ಎಂಭತ್ತು ಸಾವಿರ ಸೈನ್ಯದೊಡನೆ ತನ್ನ ರಾಜ್ಯವನ್ನು ಸವಿಾಪಿಸಿದ್ದಾನೆಂದು ಕೇಳಿ, ಅಹಲ್ಯಾಬಾ ಯಿಯು ಅವನಿಗೆ ಹೀಗೆ ವರ್ತಮಾನವನ್ನು ಕಳ.ಏಸಿದಳು. “ಸ್ತ್ರೀಯ ಸಂಗಡ ಯುದ್ಧವನ್ನು ಮಾಡು ತದು ಧರ್ಮವಲ್ಲವು. ಅದರಿಂದ ನಿಮಗೆ ಅಪಕೀರ್ತಿಯೇ ಹೊರತು ಕೀರ್ತಿಬರುವು ದಿಲ್ಲ. ನಿಮ್ಮ ಸಂಗಡ ಯುದ್ಧ ಮಾಡುವುದಕ್ಕೋಸ್ಕರ ನಾನೂ ನನ್ನ ದೊಡ್ಡ ಸೈನ್ಯವನ್ನು ಸಿದ್ಧಪಡಿಸಿರುವೆನು, ಈ ಯುದ್ದ ದಲ್ಲಿ ನೀವು ಸೋತುಹೋದ ಪಕ್ಷದಲ್ಲಿ ನೀವು ತಲೆ ಬಗ್ಗಿಸುವಂ ತಾಗುವುದು. ನೀವು ಗೆದ್ದರೂ ಹೆಂಗಸನ್ನು ಸೋಲಿಸಿದನೆಂಬ ಅಪಕೀರ್ತಿಯೇ ಹೊರತು ನಿಮಿಗೇನೂ ಲಾಭವಾಗಲಾರದು. ಭ