ಪುಟ:ಭಾರತ ಸಾಧ್ವೀಮಣಿಯರ ಇತಿಹಾಸ ಮಂಜರಿ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೦ ಅಹಲಾ ಮಿ. ೪ಾಗಿಯೂ ಇದ್ದರೂ, ಆಕೆಯು ಉಗ್ರ ತಾಸನಳಾಗಿ ಇದ್ದಳು ಆಕೆಯ ನ್ಯಾಯಮಬ್ಬ ಸಸc'. ೯೧ತೆ, ಬಹು ಉಗ್ರವಾಗಿರುವುವು. ತನ್ನ ಸೇವಕರೊಳಗೆ ಯಾರಾದರೂ ತಪ್ಪು ಮಾಡಿದ್ದೇ ಆದರೆ ದಯ ತೋರಿದರೆ ಅವರಿಗೆ ಘೋರ ಶಿಕ್ಷೆಯನ್ನು ವಿಧಿಸುತಿದ್ದಳು. ಆಕೆಯ ರಾಜ್ಯದಲ್ಲಿ ನಮ್ಮದಾ ತೀರದ೪, ಗೊ೦ದರೆಂಬ ಜನರು ಪ್ರಜೆಗಳಿಗೆ ೮೯ಯ ಮಾದುತಿದ್ದರು. ಅವರಿಗೆ ಈ ಯು ಚನ್ನಾಗಿ ಮಿಟ್ಟ ಮೇಳ ತಿದ . ಆದರೆ ಅವರು ಈ (ಇ, ಇದ್ದ ದ ೬೦ದ , ಅನರಲ್ಲಿ ಅನೇಕರಿಗೆ ನಾನು ಇನ್ನು ವಿಧಿಸಿದ , ಆ ನ ಗೆ ಬಂಜರು ಭೂಮಿಯನ್ನು ಕೊಟ್ಟು, ವ್ಯವಸಾಯಮಾಡಿ ಕೊ07ು ಬದುಕಿರೆಂದು ಹೇಳುತಿದ್ದಳು. ಯಾವಾಗಲೂ ಎಂt ಫೋಟರಲ್ಲಿ ಮೂಡುವುದಿಲ್ಲವೆಂದು ಅವರಿಂದ ಕ್ಯಾವೆಮಾಡಿಸಿ ಕೊಳ್ಳುತಿದ್ದಳು. ಆದ ತಂದ ಆಕೆಯು ರಾಜ್ಯದಲ್ಲಿ ಜನರು ಆ ನ್ಯಾಯಮಾಡುವದಕ್ಕೆ ಭಯಪಡುತಿದ ರು. ೩೪. ಒಂದಾನೊಂದು ಸಮಯದಲ್ಲಿ, ತುಕೋಜಿಸೈನ್ಯ ಸಮೇತನಾಗಿರುವಾಗ ಒಂದು ತಪ್ಪು ಮಾಡಿದನಂತೆ ! ಈ ಮಾತು ಕೇಳಿದ ಕೂಡಲೇ ಅಹಲ್ಯಾಬಾಯಿ ವಿಚಾರಿಸಿ, ಆಗ ಅದರ ನಿಜವನ್ನು ತಿಳಿದುಕೊಂಡು, “ ರಾಜಧಾನಿಯಲ್ಲಿ ಸೈನ್ಯ ಸಹಿತ ನೀವು ಇದ್ದ ಪಕ್ಷದಲ್ಲಿ ಪ್ರಜೆಗಳಿಗೆ ಬಹಳ ಬಾಧೆಯುಂ ಬಾಗುವುದು. ಆದ್ದರಿಂದ ಇಂದೂರಬಿಟ್ಟು ನೀವು ಸೈನ್ಯವನ್ನು ಬೇರೊಂದು ಸ್ಥಳಕ್ಕೆ ತೆಗೆದುಕೊಂಡು ಹೋಗುವುದು, ” ಎಂದು ತುಕ್ಕೋಜಿಗೆ ಆಜ್ಞಾಪಿಸಿರ್ದು. ಈ ಆಜ್ಞೆಯನ್ನು ಶಿರ ಸಾವಹಿಸಿ ತನ್ನ ತಪ್ಪಿಗೆ ಕ್ಷಮಾಪಣೆಯನ್ನು ಕೇಳಿಕೊಂಡನು.