ಪುಟ:ಭಾವ ಚಿಂತಾರತ್ನಂ.djvu/೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂತಾರತ್ನಂ ೩ ಕಲ್ಲೆರ್ದೆಯು ಕರಗದಂಗನೆಯರೆಮ್ಮಂ ಬಗೆವ | ರಲ್ಲೆಂದು ಪರಿಕರ ಮೊಗಂ ಕಂದಿ ಬಾ ಎತ್ತಿ | ಮೆಲ್ಲನಾಗಲಿ ನಡೆಗಳುಸಿರ ಬಿಡುತಿರಲೆಣಿಸುತಾಸತಿಯರವರ ಕರೆದು || ಇಲ್ಲಿಗೈತರ್ಪನ್ನೆ ಬರ ನಿಮ್ಮ ಕುಆತು ಕೈ | ಯಲ್ಲಿ ಜೀವನವ ಪಿಡಿದಿರ್ದೆವೆನಲಳತವ || ರೆಲ್ಲ ಬಾಯಿಡಲಮೃತವೆರೆದಚ್ಚರಿಯರೆನಿಸಿ ಮೆಅದರಅವಟಿಗೆಗಳು 8 M ಅರೆವ ಚಂದನಕೆ ನಡುಸುಯ್ದುಂಪಿಗೆಜಪಳಿಗೆ | ೪ರವಣೆಗೆ ಸತಿ ರನ್ನ ದೊಡದೋಳನೆತ್ತುತಿರೆ | ಸುರಚಾಪವೆನಿಸಿತದ ಕರವ ಬಳಸಿ ಪಿಂಛಾತಪತ್ರಗಳನು | ಸ್ಮರಗೆ ಓಡಿದಂತಾಯ್ತುದು ನೀಲದೊಳು ಶಂ | ಬರವೈರಿ ಸಂಗ್ರಹಣಮಂ ಮಾಡಿ ಪಿಡಿಸಿದನೊ | ಗರುಡಿಯೊಳು ತರುಣಿದುನದಲ್ಲು ಕಾಮನ ಕರಾಗ್ರದ ಚಕ್ರವೆನಿಸಿತರರೆ! | ೧೧ ಸತತುಂತೊಪ್ಪುತಿಹ ಚೋಳ ದೇಶದ ಸಮು || ನೃ ತಿಯು ಕೊಂಡಾಡುವೊಡೆ ಫಣಿರಾಜನೆಂಬ ವಾ | ಗ್ಯತೆ ಬೇಡ ಸಮಸುಖದೊಳಸೆವ ಕೆತೋಕಾಲ್ಬಳುವವನದ ಸಂಪತ್ತಿನಿಂ 8 ಅತಿರ್ಪುದಿಂದಲತಿನೀತಿಸನ್ಮಾರ್ಗದಿಂ | ದತಿಚತುರಸಾಮರ್ಥ್ಯವತಿಧರ್ಮದಿಂ ಧರ್ಮ | ವತಿಯೆಂಬ ಸಿರಿಯ ಪಟ್ಟಣವೊಪ್ಪುತಿರ್ದುದಾನಾಡ ಸೈಪಿನ ಕರಂಡಂ || ಉರಗೇಂದ್ರನಿಳಯ ಬಗಿದೆದ್ದು ತಳ್ಳೂಳಭೂ | ವರನ ಬಲಗೊಳಲಾದುದೊ ಪರಿವೆಯೆನೆ ಫಣಿಪ | ನುರುಸುದರ್ಶನದ ವಿಮಲಾಂಗಸಮ್ಮತ್ತತೆ ಸಮುನ್ನ ತಮದಾಂಬಿನಂ || ಕರಮೆಸೆದುದಾ ಪಳಿಕುಗೊಂಬೆ ಮುಗಿಲಗ್ನಿ ಯೋಗ | ವೆರೆದ ಕೆಂಗದಿರ್ವಣಿಯ ಪೆಡೆ ಹಲವರಿಂ ಸುತ್ತು ! ವರೆ ನೋಬ್ಬನಹಿಪನನೆ ರನ್ನ ದನೆಗಳಿನೆಸೆದುದಾ ಪಟ್ಟಣಂ ಭಾವಿಸೆ || ೧೩ - ಅಳವಟ್ಟ ಸಾಧನದ ಸಂಪತ್ತರಂಗಳಿ೦ || ನಳಿನಸಖನಂತರುಣರಾಗಿ ಪೊಂಬೆಟ್ಟಗಳ | ಬಳಸುವ ವಣಿಗೃರರ ಸೈಮಿನಿಂ ತಿವಭವನದೊಪ್ಪಂಗಳಿಂ ಭಕ್ತರ || ನಿಳದುಂಗಳರ್ವಿನಿಂ ಮಕುಟವರ್ಧನರ ವಂ | ಡಳಿಕ ಮನ್ನೆಯರ ಗೇಹಂಗಳಿಂ ನಡುವೆ ಕಂ | ಗೊಳಿಸ ಹಿರಿಯರಮನೆಯೊಳಿರ್ಪನಾಸತೇಂದ್ರಬೋಳಧರಣಿಪಾಲನು | ೧೪ ೧೦