ಪುಟ:ಭಾವ ಚಿಂತಾರತ್ನಂ.djvu/೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೪ ಭಾವಚಿಂತರತ್ನಂ [ಸಂಧಿ • • • - ಚರಣದೊಳು ಹೃದಯದೊಳು ಕೈಬಾಯ್ಕಳಲ್ಲಿ ಸಶo | ದರದೇಹದಲ್ಲಿ ಮುಳುಜೆವಣಿಯಂ ಸುಗುಣಮಯ | ಪರಮಚಿಂತಾಮಣಿಯ ಸುರತರುವನಮ್ಮತವಂ ಸೌಭಾಗ್ಯಮಂ ಪದುಮುತ ಶರಣೆಂದ ರಿಪುಗಳ್ ಮಿತ್ರರ್ಗ ಯಾಚಕರ್ಗೆ | ಪರಮಾನುಭಾವರ್ಗೆ ಕರರ್ಗೆ ಸತ್ಯೇಂದ್ರ ! ನಿರದೀಯ ನಾಣ್ಯ ಭಾಂಡಿಕದೇಹಿಯಾಗಿ ಸಗ್ಯಂಬೊಕ್ತನೋ ಸುರಪನು # ೧೫ ಲಾಳನಂ ಬರ್ಬರನ ಗಳನಂ ವೈರಿ ಪಾಂ | ಚಾಳನಂ ಗೆ ಕರವಾಳನಂ ಭಸ್ಮವರು || ಭಾಳನಂ ತತ್ಸದೋದ್ಧೂಳನು ರಂಜಿಸುವ ಕಾಳನಂ ಗೆ ವಿಧೃತ || ವ್ಯಾಳನಂ ನಮಿತಸುರಜಾಳನಂ ಹಸ್ತಕಂ | ಕಾಳನಂ ಕೊರ್ಬಿದ್ರ ಕೋಳನಂ ಕೊಂದ ಸೊ | ಡ್ಡಾಳನ ಛದೆ ಭೂಪಾಳನಂ ಸತ್ಯೇಂದ್ರ ಚೋಳನಂ ಪೊಗಲಳವೆ | ಲಿಂಗಪೂಜೆಯ ಮಾಡುವಲ್ಲಿ ರತಿ ಸತ್ಯವಾ ! ಕ್ಯಂಗಳಂ ನುಡಿವಲ್ಲಿ ಸದ್ಯಾಣಿ ನಿತ್ಯಹ | ರ್ಪಾಂಗಿಯಪ್ಪುದೆಂದರುಂಧತಿಯ ಪಾಂಗು ಮಾವನಲಕ್ಷಿತನ್ನೊಳಿರು | ಸಾಂಗರೂಪಂ ಪಧೆ ಪತಿಭಕ್ತಿ ಸಿರಿಗಳು | ಇಂಗನೆಯರಾಣ್ಮರಹ ಮದನನಜವಾಸಿ ! ತುಂಗಹರಿಗಳ ಜತೆವ ಸತ್ಯೇಂದ್ರಬೋಳಂಗೆ ಸತಿಯಮೃತವತಿಯಾದಳು || ಒಂದು ಚಂದ್ರನ ಮಾಡಿ ಮೊದಲದು ಕಳ೦ಕಾದು ! ದೆಂದಂಬರಕ್ಕಿಟ್ಟು ಮತ್ತೆರಡ ರಚಿಸಿ ರಾ | ಕೇಂದುವಿನ ಪೋಡಶಾಂಶವನೀಶ್ವರಂಗಿತ್ತು ಸಪ್ತಕಲೆಯಂ ದೇಹಕೆ | ತಂದಿಟ್ಟು ಮಿಕ್ಕೆಂಟ ಹಣೆಗಿಟ್ಟು ಮನೆಯ | ಚಂದಿರನ ಮೊಗದೊಳೊರಿಸಿದನೋ ಕಶ್ಯಪನ | ತಂದೆಯಲ್ಲದೊಡೆ ಸತ್ಯೇಂದ್ರನಂಗನೆಗಮೃತವತಿಯೆಂಬ ಹೆಸರೆಸವುದೇ | ಸಲೆ ನಿರ್ಜರಾಧೀಶವೃಶವಂಗೆಯೋ | ಸ್ಪಲು ಜೀವನಾಗಿ ಚಿತ್ರಶಿಖಂಡಿಸಂ ಮಂತ್ರಿ ! ತಿಲಕಂ ಗಡಾ ಹಾಸ್ಯ ನಿಯಂತಲ್ಲ ಮಿಸುನಿಯ ಕೆಲಸದೊಳಗೆ ರನ್ನ೦ || ಟಲುಶಲೋಳೆಸೆವ ತವರಾಜ ಹನಿನೀರೊಳೊಡ || ಗಲಸಿರ್ದ ಶಿರಪಚ್ಚೆ ಶಿವತತ್ತ್ವದೊಳು ಕೂರ್ತು | ನೆಲಸಿದಾಪ್ರಣವದಂತರಸಂಗೆ ಪತಿವ್ರಹಿಯೆನಿಪ ಮುಂತೀಶನೆಸದಂ | ೧೩ ೧y