ಪುಟ:ಭಾವ ಚಿಂತಾರತ್ನಂ.djvu/೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨) ಭಾವಚಿಂ ೧೫ ೨೦ ೨೧ ಒಂದು ದಿನ ಸತ್ಯೇಂದ್ರಬೋಳಧರಣೀಶನಾ 1 ನಂದದಿಂ ವಾರಣಾಸಿಯೊಳೀಶ್ವರಂಗೆ ನಲ | ವಿದ ಭಾಗೀರಥಿಯ ಸಾವನೋದಕದಿನಭಿಷೇಕವಂ ಮಾದವೇ೦ || ಎಂದು ಗಂಭೀರಛೇರಿಯ ಮೋಳಿಗುವೇ | ತಂಗೊಡೆಯನಂತ್ರಿಪಂಕಜಕೆ ಪಳಯಂ ಸಚಿವ | ನೋಂದಿಸಿದನಿಟ್ಟ, ಕುಂಕುಮಗಂಧಿರಜಮಾನರಾಗದಂದವ ಪಡೆಯಲು || ಕರಕಮಲವು ವಗಿದು ಜೀಲು ನೀವಿರ್ದ ಮಂ | ಬಿರವಲಾ ಕಾಶಿಯಾತೀರ್ಭವೈತರ್ಪುದಿಂ || ದರರೆ' ಭಾಗೀರಥಿಗೆ ಧರ್ಮವತಿಗೇರು ಗಾವುದದೆಣಳೆಶೆಗುಂದದೆ | ವರಮುಕುಟವರ್ಧನರ ನಿಲಿಸಲೊರೋರ್ವಗೆ್ರ | ಪರಮಜಲಮಂ ಕನಕಘಟದೊಳಯಿಸಲು ಶಂ || ಕರನ ಪೂಜೆಯನೆಸಗಿದಂ ರಾಮನೆನಲುಅದ ಪಡೆಯನಿನ್ನಾ ರೆಳೆದರು . ಇಂತು ಸದ್ಭಕ್ತಿಸಂಪತ್ತಿಯಿಂ ಚೋಳಭೂ | ಕಾಂತನಿರಲೊಂದು ದಿವಸಂ ಬಂದನರರೆ 1 ನಿ || ತನಜ್ಞಾನಸುಜ್ಞಾನಕುಮದಾಂಭೋಜತರಣಿಯುತಂತಕರುಣ || ಕಂತುಹರವರ್ತಿಯೇಬಂದಿಬಂದಂ ಕೃ ! ತಾಂತಭಂಗಸುಸಂಗ ಚಿದ್ದನಶಿವಾಚಾರ್ಯ | mತು ಬಿಜಯಂಗೈದರೆಂಬ ಕಹಳಗನು ಕೇಳ್ಳನಾನಂದರಿಂದ | ಹಾ ಮಹಾದೇವ' ಎರ್ದಕಿದೆನಲಾ ಮದ್ದುರು || ಸ್ವಾಮಿ ಬಿಜಯಂಗೈದರೆಂದೆದ್ದ ಶಿವರ್ಗ | ಸೋಮದೊಡನಧಿಕಸಂಭ್ರಮದಿಂದೆ ಪೊಸಿಲ ಸಿಂಗರಿಸವೇಂಡನೆ ನಡದು | ಕಾವಿ ತಿಪದನ ಸಾಲೋಕ್ಯದಿಂ ಪದದಗ | ಧಾಮಗುರುವರನ ಸ್ವಚ್ಛಂದ ಗುರುಕುಲ | ಲಾಮನಂ ಕಂತನಾಚೋಳ ಧರಣೇನಾಧನತಿಶಯಾನಂದದಿಂದ | ಕಂಡು ಶುಭಚಿಹ್ವಾಂಗನಾ ಸಾಂಗ || ದಂಡಪ್ರಣಾಮವಂ ಮಾಡಿ ಗುರುಷದವಿಡಿಯ || ಅಂಡಲೆವ ಮಾಯೆಯರ್ದೆಯೊಡೆವ ಗಂಭೀರವಚನದಿ ಪರಸಿ ಕಣೋಳೆಯಲು || ಮುಂಡಾಡಿ ನೋಡಿ ಭಸಿತವನಿಟ್ಟುರ ದ್ವಿಜರ || ತಂಡ ಸುರಿವಕ್ಷತೆಯೊಳಲೆ ಕಂದ ಬಾರೆಂದು | ಕೊಂಡಾಡಿ 'ದಂ ಕೃಪಾವತದ ಸೋನೆಯಂ ಚಿಪ್ಪನತಿವಾಚಾರ್ಯನು 1 ೨೨ 09