ಪುಟ:ಭಾವ ಚಿಂತಾರತ್ನಂ.djvu/೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

& ಭಾವಚಿಂತಾರಾಂ [ಸಂಧಿ ok ಪರಮಸಂಭ್ರಮರಿ ಪುರವೀಧಿಯೊಳು ಬರ್ಸ ಧೀ | ವರನನೀಕ್ಷಿಸಿ ಮುನ್ನ ಗೇಹಮಂ ಪೊಕ್ಕು ಕು | ಕುರಗೆ ಶಿವಮಿಯಂ ಮಾಡಿ ಕೂಡಿರೆ ಮಗರು ಜಯ ವೇದಂಗಳಾ | ಬರೆಯಿಸಿದನದಅನೊರುಮಾಳ ವಾರು ತ | ದುರಕುಲೋದ್ಭವ ಚಿಲ್ಟನಾರ್ಯರಡಿಗಂಡವೈ | ಹರ ಮಹಾದೇವೆಂದು ನೀಲಕಂರನ ಭಕ್ತರೈದೆ ನಲಿಯುತ್ತಿರ್ದರು | ಶರಣರುಫ್! ಚಾಂಗು 1 ಬೊಲ್ಲೆನಲು ಪೊಂಬಲ್ಲಕಿಯು | ಹರಿಸದಿಂದಿಅದರಸನಿಟ್ಟ ಮಣಿವಾವುಗೆಯ | ಚರಣದೊಳು ತಳೆದು ಮೇಲುಪ್ಪರವರಾರೆಂಬ ತಾರ್ಕಿಕರ ಘೋಷಣದೊಳು || ಅರಮನೆಯ ಪೊಕ್ಕು ಪದಕೆಜಿಗಿದ ನೃಸಾಂಗನೆಯು | ಪರಸಿ ಶಿವಲಿಂಗಪೂಜೆಯನೆಸಗಿ ಸಿಂಹವಿ | ಸ್ಮರವನೂಅ ಭಕ್ತರೊಳಸೆದು ಶಿಷ್ಯನೊಡನೆಂದನಾಗುರುರಾಯನು 1 ನಿನಗಿಷ್ಟ್ಯವೇನೆನಲು ಜೇಯ ನಿಮ್ಮಿದ | ರ್ಶನವೆನ್ನ ದೋಪತಿಮಿರಜ್ಯೋತಿಯನ್ನ ಜೇ || ವನಚಾತಕಕ್ಕೆ ಕಾರ್ಮು ೦ಬನಿಯಲು ನಿಮ್ಮ ಕರುಣರಸವನ್ನು ಬೇಟಿ | ಘನವಸ್ತುವುಂಟೆ ನೀವೇ ಶಿವಂ ಗುರುವೆ ಕೇ | ಳನಗೆ ನಿಮ್ಮ ಮಲಬೋಧೆಯು ನಿರೂಪಂಗೆಯ್ಯು | ದೆನೆಲು ಕಣ್ಸವ ಶಿವತತ್ತ್ವಮಂ ಪೇರಾ ಚಿದ್ಘನತೆವಾಚಾರ್ಯರು | ಪರದೈವಭಜನೆಗಳನಿಂದ್ರಿಯಾರ್ಧಂ ಮಾಲ್ಪ ನರರ್ಗೆ ಕಂಟಕಮಪ್ಪುದೆಂಬುದಂ ಸೂಚಿಸುವ | ಪರಿಯೊಳಾಶುಕ್ಕ ತಮಂ ತೋಚದು ಕೃಷ್ಣಪಕ್ಷವನೆ ಸಾರ್ದಾಕಾರ್ರಣಂ | ಅರರೆ! ದೋಷಾಕರಂ ಜಡನಾಗಿ ಬೀದಿಯೊಳು | ಕರ ಬಲಿ ಮೆಯ್ಯಲ್ಲಿ ಬೆಳ್ಳಾಗಿ ತನ್ನ ತಾ | ಹೈರಸಿ ಹೆರ್ಚು ಕುಂದುವ ಚಂದ್ರನನನ್ಯದೈವವಂ ನೆನೆಯ ಬಹುದೇ | V ಪತಿ ಹರಜಾಲ್ಬರ್ಗಜಾಂಡಕುಲರಕ್ಷಕಂ | ತ್ರಿತಯಮಅವಮಲಯೋಗಿಗಳ ಜಾನಂ ಕುಆತು | ಸತತ ಪಟ್ಟ ಶತ್ಪರಂ ತತ್ತ್ವಚಿದ್ಧನನ ನಿಷ್ಕಲನ ಶಿವನ ಕರ್ತು || ನುತನಿರಾಕಾರನಾಕಾರದ ಸದಾಶಿವಾ | ಕೃತಿಯ ತಳೆದಾತನ ಮಹೇಶನಾ ಪಂಚವಿಂ | ಶತಿಲೀಲೆಯವನೊವೆನೆನಲೊಡನೆ ರೋಮಾಂತಚೋಳನಾದಂ ಚೋಳನು || ೨೬ or