ಪುಟ:ಭಾವ ಚಿಂತಾರತ್ನಂ.djvu/೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨) ಭಾವಚಿಂತಾರತ್ನಂ ೧೩ Qo ಎಲೆ ದೇವ ದೋಷಾಕರನ ಒಡಿಯಲದು ನಿನ್ನ | ತಲೆಗೆ ಬಂದತ್ತು ಸರ್ವರ ಸುಡುವ ಬಿಸವನಾ | ನಲೆ ನಿನ್ನ ಕಂದ ತಕ್ಕೆ ಬಂದುದು ನಾಡೆ ದುಲ೯ಕ್ರಮಪ್ಪ ಖರ || ವಿಲಗದೂರುಗಳ ಮೂಲಿಂ ನೋಡೆ ನಿನ್ನ ನಿ | ಲನಯನದೊಳಗಂಟು ಮೂಡಿದುದು ಮುಚ್ಚಿತ್ತ 1 ನಿಲಯದೊಳೆ ಹದುಳವಿರಲಿ ಬಾಧೆಯಿಲ್ಲ ಕೇಳಮರಗುಂಡಾಧೀಶ್ವರಾ | ಇದು ಸಕಲಪದಸಂಕೇಶರೇಣುಮು | ಸ್ವದ ಮಲ್ಲಣಾರ್ಯನಾಚೇರಮಾಂಕಂಗೆ ಬೆಸ | ಸವ ಭಕ್ತಸಂದ್ರಚೋಳಕೃತಿ ಭಾವಚಿಂತಾರತ್ನವಮಲಕರ್ಣಿ 0 ಹೃದಯವನ್ನ ಕವನಸರ್ವಾಂಗನಟ್ಟುಕಾ | ಸ್ಪದಮಖಿಳಸುಜನರ್ಗೆ ಪಂಚಾಕ್ಷರಿದು ಮಹ ! ತೃದ ಬೋಧಯೆಂದೋದಿದೊಡೆ ಕೇಳಿದರಿಗಿಸಿದ್ದಿ ಸರ್ವರಿಗಪ್ಪುದು 1 ೩೧ ಎರಡನೆಯ ಸಂಧಿ ಸಮಸ್ತ - 0:- ಮೂನೆಯ ಸಂಧಿ - ಪಲ್ಲವಿ || ನಾದಬಿಂದುಕಳಾಗ್ರಗುರು ಎಂದು ಚಳಗೊರೆ | ದಾರಿದೇಶಿಕಲೀಲೆ ಪಂಚವಿಂಶತಿಯಂ ಪ | ಸಾದವುಂ ಕುಡಮೃತವತಿಗೆ ಸಂಭವಿಸಿತ್ತು ಮಂತ್ರಲಕ್ಷಕನ ಗರ್ಭ೦ || ಇಂದುಶಿಲೆ ಮಂಟಪದಿ ಹೇರಂಬ ರೋದಿಸಲಿ | ಕಂದ ಬಾಬಾ ಎನಲೆ ಗುಹ ಕಣ್ಣಲುಗಿತಮ್ಮ || ಯಂದೆನೆ ಕುಮಾರ ಚೇಪ್ಪಿಸುವುದೇನೆನಲು ಮಧ್ಯಕ್ಷಂಖ್ಯೆಗೆಯ್ದು ನೆನಲು || ಉಂದುರಾಸನಚರಿತನೆಂದ ಮೇಣ ಶಕ್ತಿಧರ || ಗೊಂದು ತಪ್ಪುಂಟಮ್ಮ ಮನ್ನಾ ಸವೆದನೆನೆ || ಮಂದಸ್ಮಿತದೆ ಕುವರರು ವೀಕ್ಷಿಸುವ ಶರ್ವಸತಿ ನೀನೆ ಪೊರೆವುದೆನ್ನಂ ||