ಪುಟ:ಭಾವ ಚಿಂತಾರತ್ನಂ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ay ಭಾವಚಿಂಕಾರತ್ನಂ [ಸಂಧಿ ದೇವಿ ದಾಕ್ಷಾಯಣಿಯ ಪರವಸ್ತುವಿಂ ಪಡೆಯು | ತಾವಿಭುವಿಗಿತ್ತು ಪೆಣ್ಮಣಿಗಳಂ ಕುಡೆ ಸುರರ | ಮೂವತ್ತು ಮೇಲುಕೋಟಿಗಳಳಿಯರೆನಿಸಲಿಪಟು ಸುತೆಯರರಸ 8. ಆವನಿತೆಯರನನಯದಿಂದಾಳ ದಕ್ಷತ್ರ | ಜಾವರಂ ಶಪಿಸಲಾಚಂದ್ರನರ್ಚಿಸೆ ಶಿವನು | ಮಾವಿಮಲರೋಚಿಯಂ ಧರಿಸಿದನಲಾ ಚೋಳ ಕೇಳಂದ ಗುರುರಾಯನು | ಪರಮಶಿವತತ್ತ್ವಕ್ಕೆ ಪ್ರಣವ ಕುಸುಮಕೆ ಗಂಧ | ವರಭಳಕೆ ರುಚಿ ದಿವ್ಯರತ್ನಕ್ಕೆ ಸತ್ಕಾಂತಿ | ಯರವಿಲ್ಲದಂತೆ ಪತಿಯಾದಿಯಿಜ್ಞಾಸ್ಥಾನತಯಾರಕ್ಕಿರೂಪ 9 ಧರಿಸಿ ಶಾಂಭವಲೋಕಸದುಪ್ಪ ತನ್ಮಹೇ || ಶ್ಯರಗನನ್ಯದ ವನಿತೆಯುಮೆಯಾಗಲದುವೆ ಸಂ | ಪಕರುಹಗರ್ಭಾಂಡಕೋಟಗಳುದಯಕಾರಣದ ಲೀಲೆ ಕೇಳ್ಮೆ ಯಂದನು || ಸರ್ವಲೋಕಂಗಳಂ ನಿಲಯದಿಸುತ ಹರ | ನೊರ್ವನೇ ನಿಂದು ಯೋಚಿಸಿ ತನ್ನ ಧರ್ಮವನ | ಪೂರ್ವರೂಪಂ ಮಾಡೆ ಸಕ್ಷ ಣವವೇದಸರಾಣಾಗಮಾಂಗನಾಗಿ | ಗೀರ್ವಾಣರಂ ತನ್ನನಾಸಿಕೊಟ್ಯಾಸಗಳ | ಗರ್ವಿನಿಂದಾಡಿಸುತ್ತೆ ಲರ್ವಟ್ಟೆಗರ್ಗೆ ಚಾ || ತುರ್ವಿಧ ಪುರುಷಾರ್ಧಫಲದ ವೃಷಭಂ ಶಂಕರಂಗೆ ವಾಹನವಾದನು | ಆಲೋಕಮಾತ್ರದಿಂದಖಿಳಮಂ ಸುಟ್ಟುರುಹಿ | ಮೇಲೆ ಡಮರುಧ್ಯಾನದಿಂದೊಡಗಜಾಂಡಮಂ | ಕೀಲಕಾದಿಗಳ ಸದಹತಿಯಿಂದ ನುರ್ಗಿ ತಿಬ್ಬನೆ ತಿರುಗಲಹಿ ಮೊಅಯಲು || ನಾಲಾಗ್ನಿಯಿಂದಿಂದು ಕರಗಲಮ್ಮತದಿನ | ಮಾಲೆ ಜೀವಂಬಡೆಯೆ ಸೃಜಿತಾಜಕೃತ್ಯೇಂದ್ರ ! ಜಾಲವನಲೆಸವ ನಾಟ್ಯಾಡಂಬರದ ಶಿವನ ಲೀಲೆಯಂ ಕೇಳೆಂದನು | - ಹರನಿಂದೆಯುಂ ಕೇಳು ಯುಜ ದೊಳೆ ತನುವದು | ಗಿರಿರಾಜನಂಗನೆಗೆ ಮಗಳೆನಿಸಿ ಎಳದು ಬಂ | ದುರಹಂಪೆಯಲ್ಲಿ ತಪಮಿರ್ಪ ಕಿವನಂ ಭಜಿಸಲುಮೆಯಿತ್ತ ಎಷ್ಟು ಮುಖ್ಯ | ಸುರರು ತಾರಕಗಳ್ಳಿ ಕಳಪೆ ಬಂದಕ್ಕೋಡಾ | ಸ್ಮರನ ಸುಟ್ಟಂಗಭವನೆನಿಸಿ ತಪ್ಪಿಸುವ ಕಿವಿಗೆ || ವರದನಾಗುತ್ತೂರ್ಗ ಆಳುಖ ವಿಭವದೊಳಗಳಂ ಕುರುವನಾದನೀತಂ