ಪುಟ:ಭಾವ ಚಿಂತಾರತ್ನಂ.djvu/೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂತಾರತ್ನಂ ಶಿವನುಗ್ರಮೂರ್ತಿ ಘುಡಿಘುಡಿಸುತ್ತೆ ವೈಕುಂಠ | ಕವಗಡಿಸಿ ನಡೆದು ವಿನನಾಂತೊಡಿ || ದವನ ಶೂಲಕ ಸಾರ್ಚಿ ಪುಗೆ ವಿಷ್ಣುವಭವನಖಮುಕುರಪದಕಗುತನ್ನ ! ತ್ರಿವಿಧಸಕಜನ್ಮಸಾಫಲ್ಯವೆಂದುಕಂ | ಇವನ ಪಾಯಲಿ ತಲೆಯು ರುಧಿರವುಗಲೆಯ ಪೊರೆ | ಪವನ ದಿಕ್ಕಾಲಲೋಕವ ತಿರುಗಿ ಬಂದುದೇ ಹರನ ಭಿಕ್ಷಾಟನ ಕಣಾ | ಸುರನಿಕರಮಾ ತಾರಕಂಗಳ್ಳಿ ಕಾಮನ | ಹರನ ತಪಮಂ ಕಿಡಿಸಲೆಂದಟ್ಟಿ ಗಿಳಿಗುದುರ | ದುರುಳತುಂಬಿಗಳೊಡನೆ ತಾವರೆಯ ನೂಲ್ಲಿ ಕವಿಗಿನಿವಿಲ್ಲನರಲಂಬನು 8 ಅರರೆ! ಮರುಜ್ಯೋತು ತಪಮಂ ಮಾಟ್ಟಿ | ವರತಪ್ಪಜಾಂಬೂನದಾಂಗ ನಾಗಾಜಿನೋ | ಇರವಸನಯಂತ್ರವಾಹಕ ಭಾಳ ನೇತ್ರನವನಂ ಸುಟ್ಟು ಭಸಿತವಿಟ್ಟಂ # ವರಸತಿಯ ಮುಡಿಗೆ ತರ್ದಲ್ಲಿ ಹೋಧಿಕೆಯದೊಂ | ದರಲವನಿಯೊಳು ಬೀಣಿ ಶಂಭುಗೆಂದುದರಿಂದ | ಸುರಪುರವನಾಳು ರಂಭೆಯ ಬೋಧೆಯಿಂದ ಶುದ್ಧಸ್ಪಟಿಕಸಂಕಾಶನ ! ಚರಣಮಂ ಕ್ಷೇತನರ್ಚಿಸಲವನ ಪಿಡಿಯ ಬಂ || ದುರವಣಿಹ ಕಾಲನಂ ಹೊಳವಾತ್ರಿಶೂಲದಿಂ | ಬರದಿಟ್ಟು ಮಡಿದಾತನಸುವಿತ್ತು ಬೋಧಿಸುತ್ತಟ್ಟಿದಂ ಸರ್ವೇಕನು | ಸಿರಿಯೊಡೆಯ ಕೋಲ್ಕ ಆಯು ಪರ್ವಕ್ಕಗೆಲರುಣಿಯ | ನಳಿಸುತಿರೆ ಕಂಗೆಟ್ಟು ಸರಿಗನ್ನದಾ ಸವಿ | ಗಿರದಮರ್ದಗಯ್ಯನೇಸರ್ಗಾಲಿಗಳು ನಡುಗಿ ಬೀಟ್ ಕೆಡವುದೆಂದು | ಪರಿಕಿಸದೆ ಕೊಲ್ಲುದಿಯ ಕಿಚ್ಚಿಗಾ ಪೊನ್ನ ಸಂ | ಗರವೆಟ್ಟುವಿಕೆ ಕರಗುಗೆಂದಳ್ಳದದಟ ಮು || ಬಿರುದನಮರಗುಂಡದ ಮಲ್ಲಿನಾಧ ಶರಣು | ವೃತ್ಕುಲಭವಜಲಂಧರನಿಯಂ ಪಡೆದು | ಧಾತ್ರನಿಂದವನ ಭಂಗಿಸಿ ನಡೆದು ಕಾದಿ ಮುರ | ಶತ್ರುವಂ ಬಡಿದು ಫಣಿಪಾಶದಿಂ ಕಟ್ಟಿ ಗಗನಕ್ಕಿಟ್ಟು ಸುರರ ಸದೆದು | ಚಿತ್ರಮನ ಶಿವಪುರಿಗೆ ದಂಡು ಬರೆ ಹರನ್ನು ! ನೇತ್ರದಿಂದುರುಹಿ ಜಲಮಂ ಚಕ್ರಮಂ ಬರೆವ | ಪತ್ರಕಸುರನ ತಲೆಯ ಶೀಘ್ರಗತಿಯಿಂದಅಯ ತಳದನಾಶಿರವನಭವಂ || ೧ ೧೧