ಪುಟ:ಭಾವ ಚಿಂತಾರತ್ನಂ.djvu/೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂತಾರತ್ನಂ [ಸಂಧಿ ೧೩ ಮಾರವೈರಿಯ ದಕ್ಷಿಣಾಂಗದೊಳೆ ಜನಿಸಿ ವಿಧಿ | ಮೇರುವಗ್ರದೊಳಾಪ್ತರೊಡನಹಂಕರಿಸುತಾ | ಶೌರಿವೇದಗಳ ನುಡಿಗಳ ಮೂಆ ಶಿವನಿದಿರೋಳುಲಿಯ ಪಂಚಮಶಿರವನು | ಭೈರವಾಕಾರದಿಂ ಪyದು ಗುರುತಿಕದೀ | ಔರತಿಯೊಳವನ ಮಸ್ತಕದೆಡೆಗೆ ಕೈಯಿಟ್ಟ | ನ್ಯ ರಾಯ ಕೇಳು ಸೋಮಾಪ್ನಕವನೆಂದು ಬಿತ್ತರಿಸಿದನು ಗುರುರಾಯನು 1 ೧೦ ಮೃಡನ ಸಭೆಯಿಂದ ಮನ್ನಣೆವಡೆದು ಯಜ್ಞಮಂ | ತೊಡಗೆ ದಕ್ಷಂ ದಧೀಚಿವತಿಯು ಶಪಿಸಲುಮೆ | ಯೊಡನೆ ನಾರದನಅಸೆ ಪೋಗಿ ಶಿವನಿಂದೆಗೇಳ್ಕೊಡಲದ ಹರನೆಯುತ | ನಡುಗಣ್ಣಿನಿಂದ ಬೀರನ ಪೆತ್ತು ಕಳುಪೆ ಘಡಿ | ಮುಡಿಸಿ ದೋನಿಯ ತಲೆಯು ಹೊಡೆದಗ್ನಿ ಯೋಳಗಾರ್ದು || ಕಡಹಿ ಕುಂದಲೆಯಿತ್ತನವಿಚಾರವವಿಚಾರಕೀಡಾಗದೆಂತಿರ್ಪುದು | ಅಮರರೊಳು ಕಾದಿ ರಕ್ಕಸರು ಕೆಟ್ಟೋಡಲಾ | ಕ್ರಮಿಸಿ ಎಂದಟ್ಟ ಮುನಿಪತ್ನಿ ದಿವ್ಯಾದೇವಿ || ಯಮದಂಡವಾಯುಲಾಕೆಯ ತಲೆಯನರಿಯೆ ಬೃಗು ಶಪಿಸಲದeಂ ವಿಷ್ಣುವ ↑ ಕ್ರಮದ ಬಕ ಧೀವರ ನಿಜಾಂಗ ಶರಭತ್ಯದಿಂ ದವು ತೀರ್ಚಿ ತಂಹಮಂ ಕೂರ್ಮೆಯಿಂ ತಳದು | ಹಿಮಚ್ಛದ್ಮಶೇಖರಂ ನರನಿಮ್ಮದಾತಸಂಚಾನನಂ ಮೆಚಿದನಂದು |

  1. ಕ್ಷೀರಶರಧಿಯೊಳು ಹರಿ ಮಲಗಿರ್ದೊಡಾಮೇಳ | ವಾರಿಜೋದ್ಭವನೈದಿ ಯುದ್ಧಮಂ ಮಾಡಲಾ | ಶರಿಯಜರಿಸಲೆರಡು ಪಾಶುಪತಬಾಣದುರಿಯಿಂ ಜಗಂ ಭೇಟು ನಡುವೆ |

ಮಾರಾರಿಯುರಿಲಿಂಗವಾಗಿ ಕುಳಿರ್ತೆಟ್ಟಿನ ಕು | ಮಾರಿಯೊಡನರ್ಧನಾರೀಶದಿಂದೊಳಗೆ | ರಾರಾಜಿಸುತ್ತವರ ಸಲಹಿ ತಂಪಂ ಜಗಕೆ ಬೀದಂ ಚಂದ್ರಧರನು || ೧೫ ವಾರಿಜೋದ್ಭವನಾತ್ಮಸುತೆಗಳುಖ ಮೃಗಿಯಾಗಿ | ನಾರಿಯೋಡುತ್ತಿರಲಿ ಹರ್ರಿಣನಾಗುತ್ತಲಾ | ಭಾರತಿಯ ಬೆಂಬತ್ತಿ ರಮಿಸುವಿನವವಳಛವನಂ ನೆನೆಯ'ವೇದಂಗಳು ! ಸಾರಮೇಯಗಳಾಗಿಯಾಘ್ರಾಣಿಸುತ್ತಡಿಯ || ದಾರಿವಿಡಿದೈದೆ ಶಬರಾಕೃತಿಯೊಳಾವಿಧಿಯು | ನಾರಿ ತಲೆ ಸ#ಯುಲೆಚ್ಚ ಮುನಿದಿಗೀಶನೆನಿಸುವ ಕಿರಾತಾಗಿರುದು |