ಪುಟ:ಭಾವ ಚಿಂತಾರತ್ನಂ.djvu/೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩} ಭಾವಚಿ ೧೭ ೧w ಬಂದು ಬಲಿಯಂ ಭೂಮಿಯಂ ಬೇಡಿ ಪಡೆದು ಎ | ಕೊಂದು ಕಾಲಂ ಸತ್ಯಲೋಕಕ್ಕೆ ನೀಡಲರ || ವಿಂದಭವನಿಟ್ಟ ಮಂತ್ರೋದಕದಿನುಡಿದಲ್ಲಿ ಸಿಲ್ಕಲದು ತದ್ವಿಷ್ಣುವ | ಮಂದಿವಾಳವ ತೀರ್ಟಿ ಬೆನ್ನೆಲುವ ಮುದವಂ ) ಮುಂದಕ್ಕೆ ತಲೆವಾಗಿ ನಡೆವುದಕ ಹರಿ ತನ್ನ ! ಹಿಂದ ನೆನೆಗಿರಲೆಮ್ಮ ಸನ್ನಿಧಿಯೊಳಂದು ಕಂಕಾಳಮಂ ಪಿಡಿದನಭವಂ | ಕೀಲಾರಮಂ ತಾವ ಕಾಲದೊಳು ಮಣಲಿಂ ವು 1 ಹಾಲಿಂಗಮಂ ಮಾಡಿ ಲೋಲತೆಯಿನರ್ಚಿಸುವ || ಬಾಲಚಂಡನ ತಂದೆಯಾಲೋಕಿಸುತ್ತೊದೆಯ ಕೂಲಿಯಂ ತಂದೆ ಬಕ | ಸ್ಕೂಲಪರಶುವನಾಕಶಾಲಿಯಿಂ ಪಡೆದವನ | ಕಾಲ ಕೀಲರಿಯ ಪೊಡದಾರಲಭವಂ ಮೆಚ್ಚಿ ಕೈಲಾಸಕುಡೆ ವಿಶಾಲಗಣತತಿಯಿರ್ಪ ಸಾಲೋಳಾಶರಣ ಮಅದ | ಶೂಲಿ ಸೂಡಿದ ಪುಷ್ಪಮಾಲೆಯಂ ದುರ್ವಾಸ | ಲೋಲಮುನಿ ಕುಡೆ ಸಿತಾಲಕುಂಭಕ್ಕಿದ್ಯೋ | ಡಾಲೇಖವಲ್ಲಭಸ್ಕೂಲಭಾಗ್ಯಂ ಪೋದ ಕಾಲದೊಳಗಸುರಸರರ | ಕೈಲದಬ್ಬಿಯ ಮಧನವೇಳಯೊಳಗಹಿನಿಪ ! ಜ್ವಾಲೆಯಿಂ ಬೇವ ಬಲಮೂಲದನಿಮಿಷರ ಭಯ | ಜಾಲಮಂ ಸಅದುಗ್ರಹಾಲಾಹಲವನರರೆ' ಕೂಲಿ ಕ೦ರದೊಳ ತಳದಂ ! ಆಜಲಪ್ರಳಯಕಾಲದೊಳು ಹಜರತಿ | ವ್ಯಾಜದಿಂ ಪಳಚಲುದಯಿಸಿದ ಲಿಂಗದ ಮಹಾ | ತೇಜಸ್ಸು, ತತ್ಸಮುದ್ರದ ಬಡಬನಂತೆಸೆಯಲೆಡಬಲದೊಳಿಂದ್ರನೀಲ | ಯೋಜಿಸಿದ ತತ್ಕನಕಪುಷ್ಯರಾಗಂಗಳವೊ | ಲಾಜನಾರ್ದನನಿಧಿಗಳಿಗೆ ಚಕಶಂಖಗಳ | ನಾಜಲಧಿಯಾವರ್ತಶಬ್ದಂಗಳನಲಿತ್ತನಭವನಂದಾವಿಷ್ಣುಗೆ ! ವಿಸುವ ವಿದ್ಯೆಯ ಮೊಗದ ಕೈಯುಳ್ಳದಾನಮದು | ರಸಿಕಂಗೆಯಾಚಾರಗುರುಸಮರ್ಪಣೆಯ ಸಂ | ಧಿಸುವ ಗಣಪಂಗೊರೆವೆನೆಂದು ನಾನಾಶಾಸ್ತ್ರ ಮಂ ದೇವರಾಗಿತ್ತನು | ಒಸದು ನಿರವಿಸೆ ಕೇಳದಿವನ ಪೊಡೆಯಂ ಬಳಸೆ | ಸವಪ್ರಸಾದಿಯಾನೆಂಬ ಫಣಿ ಬಂದು ರಂ | ಜಿನುವ ಕುಕ್ಷಿಯ ಕುಮಾರನ ನೋಡಿ ಹರ್ಪಿಸುವನಭವನೆಲೆ ಚೋಳ ಕೇಳೋ | ೨೧ ೧