ಪುಟ:ಭಾವ ಚಿಂತಾರತ್ನಂ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

8 ಭವತಿ [ಸಂಧಿ ಸೋಗಗಂಗಳ ವನಿತೆ ಮನದೊಳಗೆ ನರ್ತಿಸು | ತಾಗಳ್ಳತಂದು ಗುರುಪದಕೆ ವಂದಿಸಿ ನಿಂದು | ಕೈಗಳಂ ಮುಗಿದು ಬಿನ್ನಪ ಜೇಯ ಚೋಳಕುಲಕಮಲಬಾಲಾರ್ಕನೆನಿಪ | ಚಾಗಿ ಕುವರನನಿತ್ತು ಕಿಸನೆ ದೇಣಿಕಂ | ರಾಗಿಸುತ್ತುಂ ಮಗಳ ಕೊಳ್ಳೆನುತೆ ಕರ್ಪೂರ 1 ಯೋಗತಾಂಬೂಲದೊಡನಿಪ್ಪಸಿದ್ದಿಯನಿತ್ತನಾರ್ಯನಾನಂದದಿಂದ || ಧಾರಿಣೇಶನ ಹೃದಯಕಮಲವನಲರ್ಚಿ ಗಂ | ಭೀರ ಶಿವಭಕ್ತಚಕ್ಕಂಕಳ್ಳಿ ನಲವಿತ್ತು || ಸಾರಿದವರಜ್ಞಾನತಿಮಿರವಂ ತೀರ್ಚೆ ನೃಪನಂಗನೆಯ ಹರ್ಷವೆಂಬ || ಚಾರುನಯನಕ್ಕೆ ಬೆಳಗಂ ಬೀ ಸರ್ವಸ | ತಾರಮಂ ಕೈಕೊಂಡು ಗಣಸಂತತಿಯ ಸಿರಿಯೊ | ಳಾರಾಧ್ಯ ಮೂರ್ತಿ ಬಿಜಯಂಗೈದನಮಲಪ್ರಭಾಕರಂ ನಿಜವಾಸಕೆ || ಇತ್ತಲೀಚೋಳಧರಣಿಪನೀಶಪೂಜೆಗೈ ! . ಯುತ್ತೆ ಶಿವಶರಣಗೋಪಿಯ ಸುಖದೊಳಾಚಿ ಮುಲು | ಗುತ್ತೆ ಮಾರ್ಕಂಡೇಯಮುಖ್ಯವಾರಾಣದೊಳಗೋಲಾಡುತಾನಂದದಿಂ || ಸತ್ಸದ್ದುಣಶಾಂತಿವೀರವಿತರಣಗಳಿ೦ || ತತ್ತರುಣಿಸಹಿತ ಚರಸೇವೆಗೈಯುತ್ತಲೈ | ವತ್ತಾಟದೇಶದರಸರು ತನ್ನನೋಲೈಸೆ ರಾಜ್ಯವಾಳುತ್ತಿರ್ದನು || ಅರಿರಾಯಗಿರಿವಜ್ರದಂಡನಘವನಕಾಲ | ಸರಣಿ ನಿರ್ಮಲಧರ್ಮ ಸುಜ್ಞಾನಸನ್ಮಾನ | ನಿರುತಿಯಜ್ಞಾನಪಾಶಚ್ಛೇದಶಾವನಂ ರಾಜರಾಜಂ ಮದೀಶಂ || ಧರಣಿಯರಿನಾಧನಹ ಸತ್ಯೇಂದ್ರಬೋಳವರ | ನರಸತಿಯನಂತಗುಣಿಯೆಂದು ದಶದಿಕ್ಕಿನೊಳು | ಪರಿವಾಡಿದಳು ಕೀರ್ತಿಮಾನಿನಿ ವಿಲಾಸದಿಂ ಶಿನನ ಭುಜಬಲದಂದದೆ || ಅಂಬುಧಿಪರೀತವಸುಮತಿಯನಾಳುವ ನೃಪಕ | ದಂಬಕೋಟೀರಮಂಡಿತಪದಂ ದಿಗೂಮಿ | ಯಂಬರವ ಚುಂಬಿಸುವ ಕೀರ್ತಿ ಬಾಲಾರುಣಾನಯಸಮುದ್ಭರಣಸುತನು | ಬಿಂಬಾಧರಿಯ ಗರ್ಭದಿಂದೊಗೆವನೆಂಬುದ ನಿ | ತಂಬಿನಿಯ ಚಿನಂಬರದಲ್ಲಿ ಕಾಣಲಾ | ಯೆಂಬಂತೆ ಮಾಣಿಕಂಗಂಡಳಂತಾನೃಪನ ರಾಣಿ ಗುರುಮಂತ್ರವಾಣಿ || ಇ೪ 44 4