ಪುಟ:ಭಾವ ಚಿಂತಾರತ್ನಂ.djvu/೩೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4) ಭಾವಚಿಂತಾಠತ್ನಂ M ಹಿಂಡದಿರು ಹಿಳಿಯದಿರು ಡಿಕ್ಕಿ ಹೊಡೆದದಿರು | ಪುಂಡರೀಕ್ಷಈ ನಾನಳಕಿ ನಿನ್ನ ಮಣಿ | ಗೊಂಡು ಶಾಲಾ ಮಂ ನೆ ಸಾರ್ದು ಬಾನೆಂದಿರ್ದೆಸೆಲೆ ತಾಯ) ಕೂರ್ತು || ಮಂಡೆಯೊಳ ಕೈಯಿಡಲೆ ನಂಬಿರ್ದನಕಟ' ಮುಂ 1 ಕೊಂಡು ಮುಡಿಮಾಡಿ ಪೆಡೆಗಟ್ಟುವಾ ಕೇಳಿ ನಿನ್ನ 1 ಗಂಡಂಗೆ ಲೇಸ ಪೇಟೆಂಬಳಕದಿಂ ಎಂದು ರಾಜಿಸಿದಳಾಮಾನಿನಿ || - ಆಂತು ಚಾತುರ್ಧಿಕಸ್ತಾನಮಂ ಮಾಡಿ ನೃಪ || ಕಾಂತ ದೇವಾಂಗಮಂ ತೆಗೆದುಟ್ಟ ಸತ್ಯಸಾ | ವಂತನಂ ಪಡೆವ ಆ ಬಟ್ಟವತ್ತು ದೊಡಿಗೆಯ ತೊಟ್ಟ ಸುಲಿಪಳ || ಕಾಂತಿ ಮುಖದೊಳೆ ಪೊಳೆದು ಶುಭ್ರತ್ರಿಪುಂಡ್ರದಿಂ | ದಂ ತಳ್ಳಿ ಚೆಲ್ಪ ಪಣೆಯಿಂ ಮುಡಿದ ಮಲ್ಲಿಗೆಗೆ | ೪೦ ತರಳೆ ಮಚಲೋಕಕ್ಕಮರ್ದಗಳಿವೆ ಚಂದಿರಮೊಗದಿನೊಪ್ಪಿದಳು || ೩ ತಿಲಕುಸುಮದಾಯ ಸಂಪಗೆಯೆಂಬ ನಿಂದೆಗಳ | ಮಲಹರನ ಭಕ್ತರು ಮುಖಾಮಂ ಸಾರ್ದು ತಾಂ | ಕಳಯು ನಾಸಿಕ ಚಂದ್ರಸೂರ್ಯರೆಡಬಲದೊಳೊಳ್ಳಸಲಾಚಾರಲಿಂಗ | ನಿಳಿಯುವಲ್ಲಿ ಪರವಸ್ಸುವಂ ಕುಳತನ್ನ ! ತಲೆನುಡಿಯೊಳಗುವಂ ತಪವನೆನುತುಂ ಮುಕ್ತಿ | ನೆಲೆಗೊಂಡವೋಅಮೃತವತಿಯು ಮೂಗುತಿಯು ಪೆರ್ಮುತ್ತು ರಾರಾಜಿಸಿದುದು | ೬೯ ಶ್ರುತಿಗಳಭವನನಳಿಸಿ ಬಲಿ ಶಿವವದವು ! ಸತಿಯ ನಯನಂಗಳಂ ಸಾರ್ದವೈ ಸರಿಯಿಲ್ಲ ! ದತಿಶಯದ ಲಾವರಸವ ನೆಯ ಕಣ್ಣಿಟ್ಟು ಕರಗಿ ಕಿವಿಗೊವಿಯಲ್ಲಿ | ಚತುರಾಸ್ಯನೆನಿಕ್ಕಸಾಲೆರೆದವನೆಂಬ | ಮುತಿ ಬೇಡವೆನಿಸರುವಾಕರ್ಣನಯನಗಳು | ಪತಿಭಕ್ಗಾವಗಂ ಕಂಡು ಕೇಳರ ಸಂಗಮಗಲದಂತಪುವಂತ 1 ಗುರುತರದ ಕುಚದಿಂದ ಚಂಪಕದ ಕುಸುಮಬಂ | ಧುರಲಘುಶ್ಯಾಸನಾಸಿಕದಿಂ ಚಕೋರದೊ | ೬ಂಜೆಕ್ಷಿಗಳಿಂದಲಾಪಾದಮಸ್ತಕಾಭರಣಂಗಳಂದದಿಂದ !! ಸ್ಮರನೆಂಬ ಬಾಲಕಗೆ ಛಂದೋವಿಛೇದಮಂ | ಪರಮಕವಿಹೃದಯದ #ಕುನಲಂಕಾರದಲಿ | ಪರಿಣತರು ತಿಳಿಸುವಾಚಾರ್ಯಳನೆ ರಾಜಿಸಿದಳಾವಾಣಿ ಕಮಲಪುಟ 11