ಪುಟ:ಭಾವ ಚಿಂತಾರತ್ನಂ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- ಭಾವಚಿಂತಾದ ಬಳಿ ೪v ಪೊಡೆಯರಲನಂಗನೆಯು ಮನೆಯ ಸತಿಯೇನಲಾ ! ನುಡಿದೂಸeಂಗಳದಾ ರಮಾಕಾಂತೆಯೊಡ | ನೆಡೆವಿಡದೆ ಹಗಲೆ ಪಚ್ಚೆಯೊಳಿರ್ಪನದು ದೋಷವೆಂದು ಮನದೊಳೆ ನೆನೆಯದೆ | ಎಡೆಬಿಡದ ಸೂರ್ಯನಾರಾಯಣನೆನಿಸಿಕೊಂಬ | ಕತೆಗಿವನ ಬರ್ದುಕು ನೀರೊಳಿ ನೆರೆಯದಿರದೆಂದು | ಪೊಡವಿಯಾಡುವ ಮಾತಿಗೆಡೆಯಾಗಿ ರವಿ ಪಡುವ ಕಡಲೊಳಾಹಾ! ಬಿಜ್ಜಿನು | ೬ ಲೋಕದ ಜಂಗಳನ್ನು ಮಗನ ಹೆಡಿಯೆಂಬ | ರೇಕಿಲ್ಲಿಯಾನಲ್ಲಿಗೆಯ ಮರ್ದ್ದಪ್ಪಿಯಾ | ಲೋಕಿಸುತೆ ನೆರೆದ ಕಂದನನೋಲ್ಲು ಮುಂಡಾಡಿ ಬೆಳಗನ್ನ ಮಿರ್ಪೆನೆಂದು # ಜೋಕೆಯಿಂ ಪಾಲ್ಗಡಲೆ ನಡೆತಂದು ತಾರಕಾ | ನೀಕವೆಂದು ಮುತ್ತಂ ಕೊಟ್ಟುದೋ ಎನಲು | ರಾಕೇಂದುವಂ ಬಳಸಿ ನಕ್ಷತ್ರಕ್ಕೆ ಯಿಂ ಬೆಂಗಳಸದಿರ್ದುದು # ಆರಾತ್ರಿಯಲ್ಲಿ ಪೇರೋಲಗವ ಬೀಳ್ಕೊಟ್ಟು ! ಭೂರಮಣನೈತಂದು ಲಿಂಗಾರ್ಚನೆಯುನೆಸಗಿ | ಚಾರುಶಿವಲಿಂಗಪ್ರಸಾದಮಂ ಸವಿಯಲು ರುದ ಕೊಂಡು ಭಕ್ತಿಯಿಂದ ! ನಾರಿ ಶಯ್ಯಾಗೃಹದ ಹಂಸತೂಳದ ತಲ್ಪ ! ದೋರಣದ ಚೆನಡಕಿಲ್ವಾಸಿನೊಳೆ ಪತಿಯು | ಸಾರಿ ಕರ್ಪೂರತಾಂಬೂಲಸೇವೆಯೊಳು ಮನ್ಮಧದುದ್ದಕನುವಾದಳು || ರ್೪ ಎನಗೆ ಸಾಕೆ: ತಾರಹಾರೆ ನಿನ್ನ ಧರದೋಳ | ಗಿನಿದೆನುಡಿಗಡಿಗೆ ಸೀರ್ದು ಕೇಕಾತಿರೋ | ಜನಿತಧಮ್ಮಿಲ್ಲೆ ಕೇಳಿ ನಿನ್ನ ನಗಲೆ ಸತ್ತರ ಕಡೆಯವಸ್ಥೆಯಲ್ಲಿ ಘನಕುಚಿಪರ್ವತಾಗ್ರಗಳ ಕಂಡೆರ್ದೆಯೊ | ಳನುಗೊಳಿಸಿದೆಂ ಧರೆಯೊಳುಳ್ಳ ದಿವ್ಯಕ್ಷೇತ್ರ | ವೆನಿತವು ಮುಕ್ತಿಗಳೆ ನಿನ್ನೊಳೊಳವೆಂದು ರಮಿಸುತ್ತಿರ್ದನಾಳನು | He ಎಸವಂಗಪರಿಮಳಂಗಳ ನಾಯಕರಿನೀಂಟಿ || ಮಿಸುಗುವವರಂಗಳಂ ಪೀರ್ದು ಕಣ್ಣಳೊಳ ನಿ | ಟೈಸುತಲಮರ್ದಷ್ಟತನ್ನೋನ್ಯ ಕರ್ಣಂಗಳೊಳು ಒಲ್ಲೆನುಡಿಯಿದುಗೇಳಿ | ಬಸೆದು ನೆರೆದುರುಸದಾಚಾರದಿಂ ಗುರುವಿಗೆ | ಏಸುತ ಶಿವಲಿಂಗಜಂಗಮಸುಪ್ರಸವಂಗ | ಇಸುಗಳರದೊಂದಾಗಲಾಮಹಾಲಿಂಗಭೋಗಿಗಳು ಸುರತವನೆಸಗಲು | He

  1. h