ಪುಟ:ಭಾವ ಚಿಂತಾರತ್ನಂ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ov ಭಾವಚಿಂಕಾರತ್ನಂ [ಸಂಧಿ vv vvvv M ಲೋಕಕ್ಕೆ ನಾಂ ಮಿತ್ರನೈಸಲೇ ಶಿವಗಣಾ | ನೀಕಕ್ಕೆ ಮಿತ್ರನುದಯಿಸನಿಲ್ಲಿ ನೋಟೈನಾ | ನೀಕೆಯ ಪವಿತ್ರ ಕಕ್ಷಿಯನೆಂದು ಪೂರ್ವಗೋತ್ರದೊಳುದಯಮಾಗೆ ಮಿತ್ರ | ಆಕಾಲದೊಳಗಮ್ಮತವತಿ ಶಿವನ ಪೂಜೆಯಂ | ಭೂಕಾಂತನೊಡನೆ ವಿರಚಿಸಿ ಸುಖದೊಳಿರೆ ಗುರುಕೃ ! ಪಾಕಲ್ಪವೃಕ್ಷದುತ್ಪತ್ತಿಬೀಜದ ಮಾಳ್ಮೆಯಿಂದ ಗರ್ಭ ತೋಕ್ತು * ಎಳಸದೊಂಕಾರಬೀಜಂ ಕಂಧಮಾಗೆ ಪೊದೆ | ಯೊಳ ಮಲ್ಲನಕುರಿಸೆ ನಾಭಿಮಂಡಲದಲ್ಲಿ | ಸುಅದೊಅಲೆರ್ದೆಯ ಸೆರೆ ಹಸುರ್ನಳ್ಳಿಯಾಗೆ ಮತ್ತಧಿರದೊಳು ತಳಿರದೊಅ # ನಳನಳಿಪ ಕುಚಕುಲಂ ಮೆಆಲೆ ನಾಡೆ ಕ || ಏಳುಮಲರೆ ರಾಜಿಸಿದಳಾಕಾಂತೆ ಚೋಳಭೂ | ವಳಯಾಧಿಪತಿಗಿಫಲನೀವ ಕಲ್ಪಲತೆಯಂತೆ ಕಣ್ಣಿನದ ಬೀ೫ || ನಲಿದು ಗುರುಕರುಣದಿಂ ಕೈಲಾಸಪುರದ ಬಾ | ಗಿಲ ತೋರ್ಪ ಕಂದನಂ ಪಡೆವೆನೆಂಬಾಬಾಸ | ಬಲವೇಅತೆಂಬಂತ ಬಾಸ ನಳನಳಿಸಿತ್ತು ಬಹಳ ಬಡತನದೊಳಿರ್ಪ || ಲಲನೆಗೀನಡು ಬಡತನಂಬೋಗಿ ಬಿಡ್ತಾಯ | ನೆಲವೆಣ್ಣ ತದ್ಧತಿಯು ಬೇಡಿಯಡಿಗಡಿಗೆ ಪದ | ಜಲಜಗಳನಮರ್ದಪ್ಪ ವಹಿಲಮಂ ಮಾಣ್ಣಂತೆ ಚೆಲ್ಪ ನಡೆ ಮಂದವಾಯು 4 ಶಿವಲಿಂಗಮಂ ಕರಸ್ಥಲದಲ್ಲಿ ಕಾಣೋದೀ | ಯುವತಿಯಕ್ಕಿಗಳಿಗೆರೆವೊಕ್ಕೆವಂತಲ್ಲದಿವ || ಳವಯುಕೆ ಪೊರೆಯಾದೆವುವಲ್ಲದೀಸತಿಯನೆರ್ದೆಗಿಡಿಸಿ ಕೊಂಡಿರ್ದೆವು 9 ಭವನ ಕರುಣದ ಪಿಂಡವೀಗರ್ಭಮಂ ಪೊಕ್ಕು | ದೆವಗಾದುದಪರಾಧವೆಂದಳ್ಳಿ ಕುಚದ ತೊ | ಟ್ಯವು ಮೊಗಂ ಕಂದಿದುವೊ ಪೆದಲೆಯನಂ ನೆನೆಯುತಮ್ಮತಮಾರ್ಗಂಗಳಮವೂ | - ಉದಯಿಸುವ ಪುತ್ರನಿನಕುಲಚಕ್ರವರ್ತಿಯಂ | ಬುದನಅಪುವಂತರಲ್ಲುದು ನಾಭಿಸರಸಿಜಂ || ಸದಮಲಾಚಾರಿಯುತ್ಪತ್ತಿಯಾದಹನೆಂಬ ಮಾತ್ರದೊಳ ಭವಪಾಶದ 8 ಪುದಿದ ಬಟ್ಟು ಸಡಿಲುವ ತೇಜದಿ ಸಡಿಲಲಂ | ಗದ ಬಿಗುವು ಗರ್ಭಿಣಿಗೆ ನವಮಾಸಪೂರ್ಣವಾ | ದುದು ತದ್ವಿಲಾಸಿನಿಯ ಸಂತಸದ ಮುಂದೆ ನಸುಬೇನೆಯಂ ಪೇcಲಹುದೇ || ೫