ಪುಟ:ಭಾವ ಚಿಂತಾರತ್ನಂ.djvu/೩೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಾಲ್ಕನೆಯ ಸಂಧಿ ಪಲ್ಲವಿ || ಒಗೆದುಮಾಧವನ ಕರುಣದ ಮಂತ್ರಕ್ಷಕಂ | ಸೊಗಸುವಗ್ರಜನೊಡನೆ ಬಾಲಲೀಲೆದು ಕಳೆದು | ಮಿಗೆ ವಸಂತಂ ಬರಿ ವನಕೇಳಿಯಲ್ಲಿ ಮೆಆದಂ ಚೋಳಚಕ್ರೇಶನು ? ಶ್ರೀಗುರುವೆ ತ್ರಿಜಗೈಕಗುರುವೆ ಮದ್ದುರುವ ಸಕ| ಲಾಗನಪುರಾಣಶ್ರುತಿತತಿಯಾಗಿ ಕಾಣದ ಮ | ಹಾಗುರುವೆ ನಿಶ್ಚನಿರ್ಮಲಗುರುವೆ ಪರಮಸತ್ಯಜ್ಞಾನಭರಿತಗುರುವೆ | ಆಗುಹೋಗೆಂಬುವಿಲ್ಲದ ಗುರುವೆ ನಿಖಿಲಕರ | ಣಾಗತರ ಹೊರೆವ ಘನಗುರುವೆ ನೀನೆನ್ನ ಹೃದ | *ಯಗಳೊವಿಂದ ನೆಲಸಿ ಸಲಹುಗೆ ನಮೋ ದಕ್ಷಿಣಾಮೂರ್ತಿಗುರುವ | ಗಿರಿಜೆಯು ಮೊಗಂ ನೀಲಕುಟ್ಟವಳಂ ಪೊಳಲೆ | ಸರಸಿಯೊಳೆ ಮೆವ ತಾವರೆಯೆಂದು ಕೈನೀಡೆ | ಶಿರವ ಸಿಂಹಾಸ್ಯಗಣವರನ ಕಂಡೋಡಿವರ್ಸ ತಮ್ಮನ ನವಿಲಿಗೆ 1 ಉರಗನಳತೆ ಸರಿಯೆ ಕಟ್ಟು ಪೊಡೆಯೊಡೆದು | ಸುರಿಯಲುಂಡಲಿಗೆ ಬಂದ ಹೊಟ್ಟೆಯ ಕಟ್ಟಿ | ಕರಿಮುಖನ ಮುದ್ದು ಬೇಡ ಸುಂಡಲ ನೀಡೆ ನಗುವ ತವ ರಕ್ಷಿಸಮ್ಮ || ಆವೇಳೆಯಲ್ಲಿ ಕೆಳದಿಯರೆದಿ ಪೇರೊಸಗೆ || ದೇವ ಬಿನ್ನಪವ ಕುವರನುದಯಿಸಿದನೆನೆ } ಭೂವರನ ಚಿತ್ತಭೂಮಿಯೊಳ ಹರ್ಷದ ಬೀಜಮಂ ಬಿತ್ತೆ ಸರ್ವಾಂಗವ | ತೀವಿಗೆಯನ ರೋಮರಾಜಯವರೆಡೆಗೆದ ಸಾವನೋದಕವೆಂಬ ಸುದಮು ಭ | ಕ್ಯಾವಳಿಗಳಾಯೆಂದು ನಲಿಯ ಪರಿಕಲಿಸಿ ಹರ್ಬಿತ್ತು ಶುಭವಾರ್ತೆ ಧರೆಗೆ | 4 ಪಾರಜನಮೈದೆ ಹರ್ಷಾಮೃತಂದಳುತಿರೆ | ಭೋರೆಂದು ಬಹುವಾದ್ಯಸಂತತಿಗಳುಲಿಯುತಿರೆ | ಚಾರುಪುಷ್ಪಾಂಜಲಿಗಳುಂ ನಿವಾಳಿಯ ರತ್ನವು ಬೀದಿಬೀದಿಯಲ್ಲಿ | ಆರಯ್ಕೆ ಪರಿಕಲಿಸೆ ಮಕರತೋರಣಮುಖ್ಯ ! ಚಾರುಪ್ರಕಾಶವಾವರಿಪ ಕಾಲದೊಳೆ ಮುಂ | ಗಾರಂತೆ ಚಿದ್ಬನಶಿವಾಚಾರ್ಯರೆಯುರುಕೃಪಾವರ್ಪಮಂ ಕರೆಯಲು