ಪುಟ:ಭಾವ ಚಿಂತಾರತ್ನಂ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿತಾರತ್ನಂ ಭೂತಳಾಧಿಪನಟ್ಟು ಸಾಪ್ಟಾಂಗವೆಗೆ ಸಂ | ಪ್ರೀತಿಯಿಂ ಪರಸಿ ಕುವರಂಗೆ ಗುರು ತನ್ನ ಕರ | ಜಾತಕರ್ಮಮಾಡಿ ಲಿಂಗೋಪದೇಶಪ್ರಭಾಪುಂಜಮಂ ಕರುಣಿಸಿ | ಆತಂಗೆ ಮಂತ್ರಕ್ಷಕನಾಮವಿಟ್ಟು, ತ | ಸ್ಮಾತೆಯುಂ ಸತ್ತರಿಸಿ ಪೊಡೆವಡಿಸಿಕೊಂಡು ವಿ } ಖ್ಯಾತನೆಯಿದನು ನಿಜವಾಸಕ್ಕೆ ಪರಮಗುರುರಾಜ ನತಕನೂಜಂ | ಅಣಿಯರದೆ ದನಧರ್ಮಂಗಳಂ ಸಕಲಜನ | ದಣಿವಂತ ಮಾಡಿಯಾರಾಧನೆಯ ಭಕ್ತ ತಿಂ | ತಿಣಿಗಿತ್ತು ಭೂತಿವೀಕವೆರಸು ಶಿವಪುರಂಗಳ ಸಮರ್ಪಣೆಮಾಡಿ | ಗಣಪರ್ವಮಂ ತನನುನೊಗೆದ ಹನ್ನೆರಡು ದಿನ | ಮಣಿದೊಟ್ಟಿಲುಚ್ಚವದೊಳಸಗಿ ಸುಖದಿಂದೆ ಧಾ | ರಿಣಿಯು ಪಾಲಿಸುತಪ್ಪಿದನು ಸತ್ತಚೋಳೇಂದ್ರ ಮೃಡಸಮಯಕರಿಂದ) | ವೈರಿಭೂಮಿಪರ ವಕ್ಷಮನೊರೆವ ತೆದೆ ಚರ | ಣಾರವಿಂದವನಾಡಿಸಂ ತನಗೆ ಮುಂದೆ ಮಾ | ರಾರಿಪ್ರಸನ್ನ ಕಾಲದೊ೪ಾಗಸದ ಬರ್ಪ ಮಣಿಖಚಿತಪುಪ್ತಕವನು || ಆರಯ್ಯ ತಂದೆ ಲಂಬಣರತ್ನ ಕಂತುಕವು 1. ಹಾರಾಮಮಂ ನೋನಂಗಮೋಹಿಗಳಂ ಕು || ಮಾರನಪಹಾಸ್ಯಮಂ ಮಾಂತೆ ನಸುನಗುವನೈ ಬಾಲಲೀಲೆಯಲ್ಲಿ || ದೇಹಮೋಹದ ವಿರಾಗದ ಪಣ್ಣನೊಂದು ಮು || ನಾ ಹ ಸಿರಿಯಾಳನಣುಗಂ ಸವಿವನದು ತನಗೆ || ಬೇಹುದೆಂದಕ್ಕೆಗೆಯುತ್ತಮುತ್ತುಂ ವೀರಸೋಮವೈಯುಂ ನುಂಗಿದ | ಸಾಹಸವ ಬಿಡು ನಿನ್ನ ನೊಳಕೊಂಡೆನೆನ್ನ ಚ | ದೈಹದೊಳಗೆಂದು ಸೊಡರಂ ನೋಡಿ ನಗುವನು | ಇಾಹದಿಂ ಪಂಚಶಕ್ತಿಯರ ಸೆಆವಿಡಿವೊಲಬಲೆಯರ ಮುಂದಿಡಿವನು || ಪಸುತನಂ ಪೋರ್ದದಂತಾವ್ಯಾಘ್ರಪಾದಪದ | ಬಿಸಜಮಂ ತಾಳಂತಿರೆಳಲಿಟ್ಟ ವುಲಿಯುಗುರಿ | ನೆಸಕದಿಂ ಭೂಮಧ್ಯದರಳಲೆ ಪರೀಕ್ಷಿಸಂಬಂದದರಳಲೆಯು ಕೆ || ನೊಸಲಿಂದ ಫಲವಾಸನೆಯನಾಪಸಾದಮುಖ | ರಸವ ಮಾಡುವೆನೆಂಬಿನಿಂ ಮೆಅದು ಕಿವಿಗೆ ರಂ | ಜಿಸುವ ಮಾಗಾಯ್ಯ ಇಂದೆಸೆದನಾಮಂತ್ರಕ್ಷಂ ಕ್ರಿಯಾತ್ಥಾನಪಕ್ಷಂ ||