ಪುಟ:ಭಾವ ಚಿಂತಾರತ್ನಂ.djvu/೪೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೩೪ ಭಾವಚಿಂತಾರಾ೦ (ಸಂಧಿ V AN • 0 ಕಲಮಾಗ್ರ ಚಿಂತಾಮಣಿ ಕ್ಷೇತ್ರಮಧ್ಯದೊಳೆ | ತೊಳಪ ವನದೊಳಗಮ್ಮತದಿಂದನಿಮಿಷಾಳಿಯಿಂ | ನಳನಳಿಸ ಪಾರಿಜಾತದಿ ಮಾರುತಸ್ಪರ್ಶದಿಂ ಸೋಗೆಗಳ ಕಾಳ | ಕಳಗೆರೆಯುತಿಹ ತಿಖಿಗಳಂ ಧರ್ಮರಕ್ಷಕಂ | ಜಲಧಿಮುದ್ರಿತಧರಾಧೀಶ ಪಾವನ ಶಿವನ | ಕಳೆಯಂಶ ಚಿನ್ನಾ ನಿನೀಶ ಸರಂಭಾಳಿಯಿಂದ ಸತ್ಯೇಂದ್ರನೆಸೆದಂ !! ಪೂರ್ಣಚಂದ್ರಾನನಾಕರ್ಣನುನದ ಸಮಾ | ಕೀರ್ಣವಹ ಮಲ್ಲಿಗೆಯುಲರ ನಾಡೆ ರಾಜಿನ ನ | ವಿರ್ಣವಕದೊಳ್ಳಾಡಿಯು ಕರ್ನೈಲವಳ್ಳಿವಿಗೀರ್ಣತಾಪಸಧೈರ್ಯದ || ಸರ್ಣಘಟಿಕುಚಯುಗದ ಚೂರ್ಣಹಿವತಾಂಬೂಲ || ಪರ್ಣಪೂಗಂಗುಡುವೆ ನಯದ ಬಿಜೃಂದ | ವರ್ಣನೆಯು ಸತಿಯರೊಳು ಮಾರ್ನಡೆದಳರಸಿ ಸಖಾರ್ಣವರ ತರಗಳಂತೆ | ೦೧ ಇಂದೀವರಾಕ್ಷಿಗಳಿಗಾಕಮಲಮುಖಕೆ ಸುಖ | ವೆಂದೆನಿಸಿತಾರಾಜಳಂಸಗಮನಂ ಬಕ || ಮಂದಗಜಯಾನದಿಂದೂರಿಗೆ ಹೋಳಿಗಾಗಿ ಚೆನೊಪ್ಪುವ ಬಾಸೆಗೆ || ಹಿಂದಾದವೆಂದದಿರುವಂತೆಸೆವ ಪೊಅವಾರ್ಗ | ೪ಂದೊಪ್ಪುವಾಸತಿಯರಾನಂದದಿಂದಲೆ | ದುಂದರಾಕೆಯು ಕೂಡೆ ತಾಪಸರು ಕಟ್ಟಡ ಕಾವನರಲಂಬ ಪದೆ || ಎಸಗಿರಾವಣಾಧಿಕರಾವವದು ನಿರ || ವಿಸತಲಾಪುಂಡರೀಕಾಕರಂಬುಗಲು ರಂ || ಜಿಸುವಾಮನಃಪ್ರೀತಿಯಿಂದ ಕುಮುದುಂಜನಾಲಂಕೃತಾಕ್ಷಿಯರಬ್ಬರ | ಪೊಸ ಪುಪ್ಪದಂತರಂಗದ ಸಾಗದೊಳೆ ಸಮ | ರಸವಾದ ನೀರ್ದುಂಕಿದರು ಬೋಯೆಂದು ಗ | ರ್ಜಿಸುತಂತಾಸಾರ್ವಭೌಮನ ಮಹಾಸುಪ್ರತೀಕದಂ ನ ಮುಸುಕಲು | ೨೩ ಕಂಬುಕಂಧರಳುರಾಡಂಬರದ ರತ್ನ ದಾ | ಚೆಂಬೊನ್ಸಿ ನಂಡೆಗಳ ತುಂಬಿ ಪರಿಮಳ ಮಿಶ್ರ ! ದಂಟುಗಳ ಕಟಕಯಣರೆಂಬ ರವದಬಲೆಯರು ಮುಂಬರಿದು ಚೆಲ್ಲವಲ್ಲಿ !! ಅವರದೊಳೆಯ ನ ಬಿಂಬಿಸುವ ಸುರಚಾಪ | ವೆಂಬೊಲಿ ಪಯೋಧರವ ಚುಂಬಿಸುವ ಧಾರ ವಿಗೆ || ಶಂಬರಾಹಿತನ ಕೂಡಂಬನಿ ಕರುವೇನೆಂಬೆನಾದಳಕಳಿಯು 11 ܩܕܩ