ಪುಟ:ಭಾವ ಚಿಂತಾರತ್ನಂ.djvu/೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂತಾರತ್ನಂ 8 v\r ww++++ - ೩ ಆರಾಯನಿಂತು ಸುಖವಿರಲ) ನಿರ್ಜರನದೀ | ಧಾರನಂತತಿಚಪಲನಂದದಿಂ ಮದುವೆಯಾ | ಗಾರದಂತಾಮುಸಲಿಯಂತೆ ವತ್ಸರದಂತೆ ಬೈತವಾಣಿಬ್ಬಂದಂತೆ | ಪೇರಳಿಯ ತಟದೆ ಜಲಪುಂಜದಿಂ ಮಿಂಚಿನಿಂ || ಸಾರಮೋಟಗಿಂದೆ ನೀಲಾಂಬರದೆ ವರ್ಷಮಯ | ಧಾರೆಯಿಂದಿಂದ ಗೋಪಗಳಿ೦ ಘನೋಪಲಗಳಿಂದ ಮುಂಗಾಕ ಬಂದುದು || ವಿವರಗೆಟ್ಟಿಂದು ಮಿತ್ರನ ಮೇಲೆ ಪಗಲು ಸಂ | ಗವನೆಸಗಿ ದೋಷದೊಡನೊಂದಿದ.ದಂದಳು! ಭುವನನಿಧಿಯಲ್ಲಿ ವಿಷಮಂ ಕಡಿದು ಬಂದು ಕಣ್ಣೀರನಡೊಡದೆ ಕದು | ತವಕದಿಂ ಘನಘೋಷದಿಂದಲು ಪದ್ಮನೀ | ಯುವತಿಯರು ಮುಖಸುಗಿದು ಮಧುಕರವನಿಗಳಿ೦ || ತವೆ ಪಲುಂಬವೊಲೆಸದುದಿದುವೆ ವರ್ಷಾಕಾಲವಾಹಾಹ! ಓರದ ಶೂಲಾ !! ಶ್ರೀವಿಯತಳವೆಂಬ ಸೀಮೆಗಿರುಳೊಳೆ ಪಗಲು | ಬೇವಸದೆ ಹಾಆ ವರ್ಪಾಂಬುಪೂರ್ಣಿತವೆ | ತಾವಿಭಾಕರನೆಂಎ ಕರಗಮಂ ಪೊತ್ತುತರಾಸೆಯಿಂ ನಡೆಯಲೊಡೆದು | ತೀವಿರುದಕಂ ಸುರಿವವೊಲು ಕಲೆ ಮಳೆಯಿಆದ | ನಾವಿನರುಣಾಂಖವೆನಿಸವ ಸಂಜೆಗೆಂಪಿನೊಳು | ಸಾವನ್ನೆದಲೆ ದಿನಪನೊಳೆ ಪಗಲು ತಾವಡೆದುದೆನಿಸುವ ನಿಣೆಯೊಳು || ಆರಾತ್ರಿಯೊಳು ಜಲಂಧರನ ಮುಖಕತಿಗೆ ಮಾ| ರಾರಿಯಿಕ್ಕಿದ ಚಕ್ರಮನಲು ತೇಜಂಗುಂದಿ | ವಾರಿಜವಿರೋಧಿಯಪರಿವೇಷದಿಂದೊಪ್ಪತಿರ್ಷ ವೇಳಯೋಳು ಚೋಳ || ಭೂರಮಣನೊಂದಿ ಚಿಟ್ಟಂದ್ರಪರ್ಕಾಧಿಂ | ವಾರೆದು ಕರದ ಲಿಂಗವನೈದ ಪೂಜಿಸುತ | ಕಾರಣಾತ್ಮಕಪುರಾತನಗಣಂಗಳನಲ್ಲಿ ಮಾಡತೊಡಗಿದನಳ್ಳಿಯಿಂ || - ಏತನಅದೊಡನುಜಂಗೆ ಭಾಗೆಗೊಟ್ಟು ಆದರ್ಧ | ತತಿಯೊಳನುಜೆಯ ಜಂಗಮಾರ್ಚನೆಯ ಮಾಡೆಂದು | ನಿತಗಳನ ವಶಕಿತ್ತು ಹಡಗೇಂತಗ್ರಜಂ ಶರಧಿಯೊಳು ಮಡಿದ ತಮ್ಮಂ ! ಅತಿಬಾಧೆಯಿಂ ಬೇಡೆ ಧನವನವರಣ್ಣನಾ || ಕೃತಿಯೊಳ್ತಂದವನ ಭಕ್ತಿಯಾ ತರುಗೋಲೊ | ಆತನುರಿಪು ಸದೆದು ಎಯಲಗೆ ಮೆಟದಾಶಿವಪ್ರಿಯನಾಚಿಯನಿಗೆ ಶರಣು 11