ಪುಟ:ಭಾವ ಚಿಂತಾರತ್ನಂ.djvu/೫೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂತಾಕತ್ತಲ 82 www ಕ * why www ೧ ೧೬ ಕಾಲರಜಕಂ ಮಲಿನದಿವಸಾಂಬರವನಾನಿ 1 ಶಾ ಸತಿಯು ಮಲದೊಳೊಗೆದು ದಕ್ಷಂಗೀಯ | ಲಾಲೋಕಿಸತ್ಯದ ಬೆಳೆಗಳ ಸಲಹಿವಳಿಯಂಗೆ ಧವಲಾಂಬರವನು | ಮೂಲವೈರಂ ಪೊಗೆ ದೀವಳಿಗೆಯೊಳು ಕರೆದು || ಮೇಲವಂ ಪೊದಿಸಿ ಹರಸುತ್ತ ಕತಯನಿಟ್ಟ | ವೋಲೊಪ್ಪಿದು ಕರಘದೊಳೆ ಚಂದ್ರವಂ ತಾರಕಾನೀಕದಿಂದ | ಧಾವದಂಬರವನುಟ್ಟ ಮುತ್ತಂ ತೊಟ್ಟ | ತೀವಿ ನದಿಯಲ್ಲಿ ಮಲ್ಲಿಗೆಗಳಂ ಶಾರದಾ | ದೇವಿಯುಂ ಪೋಲೀಂದುವುಖಿಯರಧರಾಮೃತಂಗಳ ಚಕೋರಂಗಳಂತೆ 11 ಸೇವಿಸಿ ಸುಖಂಬರೆವ ಕವರಂ ನೋಡಿ ಶರ | ಸಾವಳಿಯು ಭಕ್ತಿಯಿಂ ಕೋಷ್ಟಿಸುತ ವಾಪಪಂ | ಕಾವಳಿಯನಿಂತ ಸಖದೊಳಿರೆ ಮಹಿಪಾಲನೈತಂದದಾಯವದಕಾಲಂ | ಗಂಗೆಯುಂ ಪಣೆಯೊಡ್ಡಿ ಮುಂಡಾಡಿ ಮಾಲಿಕರ | ದಿಂ ಗಿತೆಯಂ ತಡ ) ಜಾಜಭವವಾರಿಸರು | ನಂ ಗೋತ್ರಭಿಘವಾಹನಾದಿಗಳ ಬಹಿರ್ಮುಖ ಮಾಡಿ ಮಹಿಯು | ಪೊಂಗಿ ತಲೆಕೆಳಗುಮಾಡಿದ ಹಿಮವ ವಭಾಪು' | ಪಿಂಗಿಸಿದನಭವನಂತಾರಾಹು ಹಿಮಕರನ | ನುಂಗಲಹಿಗಳು ರಸಾತಳಕಿ ಅದರಂಡಾಹಿವರಾಜನೇ ವೀರನೋ | ಅಂದನದ ಸಿರಿಯಂತೆ ವರ್ಷವಾಗಸಪಾಂಗಿ | ನಿಂ ಜಲಧಿಶಯನ ವಿಷ್ಣುವಿನಂತೆ ವನಿತೆಯರ | ಮುಂಜಳಪಯೋಧರಂಗಳ ಸಾರ್ವ ಬಗೆಯಲ್ಲು ಸಂದರಂಗಿಘ್ನವಿತ್ತು | ರಂಜಿಸುವ ಶಿವಲಿಂಗದರ್ಶನಸ್ಪರ್ಶನಸ | ಮಂಜನದ (ಸರೀಸಾದಿಕಂ ನೈವೇದ್ಯ | ದಿಂ ಜಂಗಮವನರ್ಚಿಸುತ್ತರಸನಿರೆ ಒಂದುದಂತಲ್ಲಿ 3ತಿರಕಾಲ | ಕತಿ ತಿರವನೇದಂ ಗಂಗೆ ತಲೆಯುಡರ್ರೆಳಾ | ನೊಸಲಲ್ಬಗಣ್ಣು ತಂಪಾದುದೆರಡಚ್ಚಿ ತ || ಸದಿಂದ ಸಮವಾದುದೆಂದು ಮಾನವ ಹೆಸರ ಹಿಡಿಯುದಗಖೆಯ ವಾಮದ || ದೆಸೆಗೆ ನಾರ್ಚಿದ ಶಿವನ ಶರಣಪ್ರಭಾವಯುದ | ಬಿಸಿಲಿಂದಲುಪಚರಿಸಿ ತತ್ಕಾಲಮಂ ಕಳದು | ವಸುಧಾಧಿಪತಿ ಸುಖದಿನಿರಲೊಂದು ದಿವಸವಿನನಸ್ತಾಪಂ ಸಾರ್ದನು || ೧೪ ೧೫