ಪುಟ:ಭಾವ ಚಿಂತಾರತ್ನಂ.djvu/೫೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆ ಭಾವಚಿಂತರಿಕ್ಷಂ [ಸಂಧಿ MMMMM • ೧೬ hy ಅಂದೆನ್ನ ಕಣ ಫೋಯ್ತು ಪಲ್ಯಳುದಿರ್ದುವು ಮುಪ್ಪಿ | ನಿಂಗೀಗ ನವದೆನಿನಿಯಳ ಪದ್ಮ ನಿನದೇ || ನೆಂದು ನಾಂ ನೋಡಿ ಚುಂಬಿಸಿ ನೆರೆವೆನೆಂದಿನಂ ನಾ... ಶರಧಿಯೊಳು ಬೀತಿ ೪ ನೊಂದು ಹೃದಯದೊಳು ಶೋಕಂ ತುಂಬಿ ಜಿನುಗಿ ಕಾ | ಮೈಂದೆ ನೀರ್ವೊಕ್ಕು ಕವಲಿನಿ ಪಲುಂಬಲು ಜಗಂ | ಕುದಿತೋ ಕರುಣದಿಂದೆಂಬಂತೆ ಪರ್ವಿ ದಟ್ಟಿಸಿದ ತಮಂಧದೊಳಗೆ || ಭೂಮಿಯಂ ಸುರುಳು ಕದ್ದೊಯ್ದು ನರಕಾಸುರಂ | ಗಾಮಾಧವನ ದೆಸೆಯೊಳಾಯು ಭಂಗಂ ಸುರಪ | ಗಾಮುನೀಶನ ಪತ್ನಿ ಗಳಪೆ ಭಾಂಡಿಕದೇಹವಾಯಿತದeಂ ಕಳ್ಳರು || ಕಾಮಿ ಪಾದರಿಗರೇತಕ್ಕೆ ಗುಹನಂ ಪ್ರಣವ || ಸಾಮರ್ಥ್ಯಚೋರನಂ ಮನಕಂಜಾರನಂ | ಪ್ರೇಮದಿಂ ನೆನೆದಿಂಗಧರನ ಪೂಜೆಯ ಭಕ್ಕರೆಸಗುತಿರೆ ಚಂದ್ರನೊಗೆದಂ | - ಮಾಸಿದಂಬರವುದು ಧವಳಾಂಬರವನಾಂತು | ಲೇಸೆನಿಪ ತಾರಹಾರದೊಟ್ಟು ಲಾವಣ್ಯ | ಭಾಸುರಸಮುದ್ರಮಂ ಪೆರ್ಚಿಸುತುಮಿಂದು ನೈದಳ೦ ನೆ ನೋಡಲು ಆಸಮಯದೊಳು ಸವರಾಜಪುತ್ರರ ವಿಗೆ ನಿ | ಲಾಸದಿಂ ಸಿಂಗರಿಸಿ ರಾತ್ರಿಯು ವಿಹಾರಕೆ ವ | ಹಾಸಖರೊಳಗೆ ಪೊಜವಟು, ಗಣಿಕಾವೀಧಿಯಲ್ಲಿ ಬರುತಿರೆ ಎರ್ರಿನಿಂ || ೧ - ರತಿಯ ಕಡೆಯಲ್ಲಿ ನಾರ್ಗೆ ಸೊಗಸೀವ ಸ | ನ್ನು ತಮನೋರಧದ ಮರಕುಂಭಿಕುಂಭದ್ರಯೋ! ನೈತಕುಟಂಗಳ ಸಂಪದಾತಿಶಯುಮೆಸೆವಾಜಿತೇಂದ್ರಿಯರ ಗೆಲೆನೆಂಬ | ಅತಿವೀರರಂಗನೆಯರೆಸೆದರಾಮಧನ | ಚತುರಂಗಸೇನೆಯೆಂಬಂದದಿಂ ಚೋಳ ಭೂ | ಪತಿಯ ಸುಕುಮಾರರೈತರ್ಪೆಡೆಯೊಳಾಸೈಪುಗೆ ಅದು ಸಿಂಗರವ ಮಟದು || ೧೦ ನಡೆಯೆಂದು ಕಳುಪುತುಂ ದೀಹದಂಚಯನೆಮ್ಮ | ನಡುವಿರ್ಪುದೆಂದು ಹರಿಯಂ ತುಂಬಿಗಳ ಸಾಲೈ | ಕೊಡುತೆ ಬಾಸೆಯ ಬಕಲೆಣೆವಕ್ಕಿಗಳನೆರ್ದೆಯೊಳಪ್ರಿಯರಗಿಳಿಯನೆನ್ನ | ನುಡಿಯು ಮೀಜದಿರೆಂದು ಮೀನನವುಳಳಳ | ವಡಿಸಿ ನವಿಲಂ ಮುಡಿಯೊಳಿಟ್ಟು ರತಿಯಂ ಸಂತ | ವಿಡುವೊಲಿನಿಯನ ಸವನೆಯು ಪುಗುವೊರ್ವ ಚಾಣೆಯ ಕಂಡರಕುವರರು | ಆಗಿ