ಪುಟ:ಭಾವ ಚಿಂತಾರತ್ನಂ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೫೦ ಭಾವಚಿಂತರಿಕ್ಷ [ಸಂಧಿ ov ಇನಿಯನನಗಲ್ಲು ವಿರಹಾಕುಲದಿ ನಾಂ ಚ | ಬನವ ಪುಗುತಿರಲು ಪುಳ್ಳೆ ಪರಪುಟ್ಟಂಗ || ಇನಿತಕೆ ಬಸಂತನಾಸನಕಾರರೂಪನಾಗಿರ್ದು ಚಂದಳಿರ್ಗಳನಿದ H ಘನಮಪ್ಪ ಮೊಗಕಿಚ್ಚ ತಾಳಿದಂ ಮುಂಗಯ್ಯೋ | ೪ನವರತವಿರ್ದು ಸಾಗಿಸಿಕೊಂಬ ಗಿಳಿಗಳ | ಮ್ಮನ ಕಂಡು ಮಗ ಕಿಚ್ಚನೆ ಮಾಡಿ ತೋಡುಗಡದವನಂಗಳೊರ್ವ ವನಿತ ! 01 ಕೇಳು ನೀನೆನಗೊಸ ವನಿತೆಯೊಂದನ್ನ ದೀ | ಚಾಳಿಯತಕ್ಕೆ ಯನುಕಂಪ ಮರುಜಗಂಧಿ ! ಮಾಳವೀಚನಂ ಬೇಡವಂಗವೆರಡಲ್ಲದಿನ್ನೊಳಗೆಯನ್ನು ನಿನ್ನದೆಂದು | ಬಾಳೆಮೀನ್ಗಣ್ಣ ಬಳೆ ಮುಳಿಯದಿರು ನೀನೆನು | ತಾಳಿಗೊಳುತುಂ ಚದುರನಂಗನೆಯ ಎಜ್ರವಿಸಿ | ಮಳವ ಮುಡುತಿರೆಯಾಲಿಸುತ ನಸುನಗುತ ನಡೆದರಾಕುವರ ರ್ಕಳು !! ಮತ್ತವಿಟನೊರ್ವಂಗೆ ದೂತಿ ನುಡಿದಳೆ ನಿನ್ನ | ಚಿತ್ರದuಳ ವಿಸುವ ಸೊಬಗಿನೊಳಡಲೊಳೊ | ಶ್ರುತಿರ್ಪ ಚಲ್ಪ ಮೊಗವೆಂಬ ದೀವಿಯೊಳು ನೀಂ ಬಯಸಿದೀವೃವಹಾರದ || ಮುತ್ತುಂಟು ವಜ್ರಮುಂಬೈ ಸವಳವುಂಟೆಲೈ | ವಲ್ಲಿ ನೀಂ ಗಳಿಸ ನೀಲಮುಂಟೀಗ ನೀಣ 1 ಹತ್ತು ಸಾವಿರ ಹೊನ್ನ ಕೊಟ್ಟಾದೊಡಂ ಕೊಂಬುದುಚಿತವದಳ ಬರ್ದಿನಿ೦ | ೨ ಸಂಮೆಗಳ ಕಡುಚಲ್ಪ ಮಅ ಮಿಸುಪ ತಾವರೆಯ | ನನಗಂಗೆಳಸಿ ಮೇಯದೊಳಪುಗಲು ನೇ || ಸಖು ಮುಗಿ ಮುಗಿಯುಲಾಂ ಪೊಮಡುವೊಡಿನ್ನಾ ವತನೆಂಬವಾwಯಿಂದ | ಮೇವೀಭುಜಂಗರಾಸಅಮಿಂಡಿಯರ ಕಾಂತಿ | ಗೆಟಿಗಿ ಬಿಡಲಳ ವಲ್ಲದೊಲಿ ಕಾಲೆಟ್ಟು ಬಾ | ಅದು ದೈನ್ಯಂಬ Jಲುಗುತಿರ ನೋಡಿ ನಲದ ಅಯನದುಗರು ನರದರು ೩೦ ನಡುವೆ ಬಡತನವನ್ನು ನಿನಗೆಂದು ಚುನ್ನ ಮಂ | ನುಡಿವ ಮೊಲೆಗಳ್ಳ ನಡುವೆಂದದಂದಲೆಲೆ ಪೊಂ | ಗೊಡವೆಂಬ ಬಗೆಯನದರ್ಥವಿತ್ತಕ ಸಿಡಿದು ಕತ್ತುರಿಯ ಕೆಸ ಕೂಡಿ | ನಿಡುಗಲ್ಲ ಹೇಅಲದು ಕೊರಲ್ಯಾರವಾಗಲಿ | ಟೈಡೆಗೊಂಬ ನಿಮ್ಮ ಕುಂದwಯಿರೆ ಬಾಸೆಯಂ | ಬಿಡವಂದು ಜವಿರೆಂಬಂತೆಸೆವ ನಡುವಿನಬಲೆಯರು ಕಕ್ಕಸದಿರ್ದರು | 4