ಪುಟ:ಭಾವ ಚಿಂತಾರತ್ನಂ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೬.} ಭಾವಚಿಂತಾಶಕ್ಕ೦ મ. ೪ ಕ ಕYYY w + ಪರವ ಮೈತ್ರೇಯರಿಂ ಪುಂಡರೀಕಾಕ್ಷಿಯರ | ತರದಿಂದೆ ಸೂತರಿಂ ಮತ್ತೆ ತಮ್ಮ ತುಕರ್ತೃ || ಪುರುಷರಿಂ ತಳಲಗುಗಳ ಮರೀಚಿಗಳಿಂದಲೆಸವ ಸಂಗರದರಿ೦ !! ಮರಳಿ ನಿರ್ಜರಗುರುವ ಪೋಲ್ಪ ವಿಬುಧರ್ಕಳಿಂ | ವರಮುನಿಯ ಸಭೆಯುಂತ ತದ್ಧ ಹ್ಮಸಭೆಯುತೆ | ಸುರಪತಿಯ ಸಭೆಯಂತೆ ಮದುದಾರಾಳನೊಡೋಲಗಂ ಸೈಪಿನಿಂದ | ಮnಯದಿರು ಜೀಯ ಪ.ಚಾಕ್ಷರಿಯ ಸಾರಮಂ | ಮಯದಿರು ಮುರಗಪ್ಪವನಿತ್ತು ಕೂರ್ತುದಂ | ಮಡಿಯದಿರು ಭಯಮುಮಂ ತೀರ್ಟಿಯುಪಮನ್ನುವಂ ಶಿವನಸಾರ್ಚಿದಮಂತ್ರಮa!! ಮಯ ಬೇಡದ್ದು ಪಿಳ್ಳೆಯನಾರ ಮಹಿಮೆಯಂ | ಮಯದ ನವಶಿವಾ ಎಂಬುದೆಂದನತಲೆ | ಜ್ಞಅಸಿ ಭಸಿತದ ಪುಟ್ಟಗೋಲ್ಗಳಿಂದಡಿಗಡಿಗೆ ತಿವಿವರಿರ್ವರು ಚೋಳನ !! - ಪರುಪ್ಪದಂತಾವೇದದಳತೆಗೋಲಂತೆ ನಿ || ರ್ಜರಧೇನುವಂತೆ ಪತಿಭಕ್ತಿಯಂತನ್ನತನು | ಗರದಂತೆ ಮುಟ್ಟಲೊಡನಾಸುವರ್ಣ ತ್ಪದಿಂ ಶ್ರುತಿಕಾವ್ಯಜೀವಾಳದಿಂ || ಸೊರೆವಾತಿನಿಂ ಕಟ್ಟಿ ಬಾರಿಸಿದೊಡೊಳ್ಳು ಡಿಯು | ಪುರುಷನೊಳೆ ನುಡಿವ ದಾರದ ತೆಳದಿ ರಂಜಿಸುವ | ಕರಮಾಸವಾಳದಿಂದೆಸೆವ ದಂಡಿಗೆವಿಡಿದು ಜಾಣಗಾಣಿಂ ಪಾಡಿದಂ | ಪಾಲ್ಗಡಲ ಚೆಲ್ಪ ಎಂಬಲ್ಲಿ ರೆಯನೀಡು || ನಿಯ ತವರಾಜದೊಡವೆರಸಿದಿನಿದದೇಂ 1 ಸಾಲೆ ಜೇನಯ್ಯ ಕಂದಲೆ ಸೊಗಸು ಸಾಟಿಯೇ ಸಗ್ಗಿಗರ ಪೊಂಗೊಡನೆಳು !! ಮೇಲುಕ್ಕುನವರ್ದೆಣೆಯ ಪೂರ್ವದಃಪೂತಿಯರ | ಕಾಲ್ ಆಗಿ ಪಡೆದನೋ ಭಾವುಭಾವೆಂಡು ಪೊಗ | ಅಲ್ಲಿರುವ ಗಾಣನಂತಾರಾಜಸಭೆ ಲೆಪ್ಪಗೋಲಿ ಗಾಡಿವರ್ಡುರು | ರವಿವಂಶರತ್ನ ಮಯದಗೆಗಳೂ ನಾಡಯೊ | ಪ್ಪುವ ರೋಹಣಾದಿಗಳ ಗಂಡಶೈಲಂಗಳಿ೦ ! ದಿವರ ಮಸ್ತಕದರಗೆ ಬಂದ ಮಣಿಪುಂಜಗಳ ಹೆರ್ಜುಕುಂದಿನ ಶರಧಿಯು | ನವರತ್ನ ರಾಶಿಗಳು ಗಾಂಭೀರ್ಯನಿಧಿ ಜೋಳ | ಭುವನಾಧಿಪನ ಸಭೆಯ ಸರ್ದುವೋ ಪೇಲವಂ | ಭವೊಲಿರ್ಸ ಮಣಿಮುಕುಟವರ್ಧನರಸಂಖ್ಯಾತರಿರ್ದರಕ್ಕೂಲಗಳು ||