ಪುಟ:ಭಾವ ಚಿಂತಾರತ್ನಂ.djvu/೬೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y8 ಭಾವಚಿಂತಾರತ್ನಂ [ಸಂಧಿ v vvvvvv ಗಾಯಕರು ಮಾಡಿದರು ನೋಡಲಾವಾಗ್ನಿಗಳು | ಬ'ಯ ತೆದಾಡೆ ಶಿಕ್ಷಿಪೆವವರ ಕಡೆ ವು | ಶ್ರೀಯುವನಿಪರು ಕಪ್ಪಮಂ ತಂದು ಮುಂದಿಟ್ಟು ಬಿನ್ನವಿಸಿಯಅ ವಟ್ಟು ರಾಯನಂ ನಿರಘನಿರ್ಮಾಮನಂ ನೈರ್ಮಲ್ಯ | ಕಾನಂ ಸಂತತಾಜೀಯನಂ ನಿರ್ಜಿತಾ | ಗಾಯನಂ ಕಾಣು ರೋದನುತ್ತಿರ್ದರು ನ್ಯಾಯದಿಂ ದಂಡಧರರು || ಆರಾಯನಿಂತು ವೈಭವದಿಂದಲೋಲಗದ | ಸಾರಸುಖದಿಂದೊಪ್ಪತಿರೆ ಸಿಂಧುದೇಶದ ಮ | ಹೀರಮಣನಖಿಳ ಸಂಪತ್ತಿನಿಂ ನಡೆತಂದು ಗಜಮಸ್ತಕದಿನಿಯುತ || ತೋರಮುತ್ತುಗಳ ರನ್ನಗಳನಂಜಳಿಗೆದ ೫ | ಸೇರಿ ಸಪ್ತಾಂಗದಿಂ ನವಿಸಿ ನಿಂದಿನಕುಲವು | ನೋರಧ ಹಾಗಂಗಳಪ್ಪ ತೇಜೆಯನೆರಡ ತಂದು ಕಾಯನಿತ್ತನು | - ದುರ್ವಾಸಮುನಿಶಾಪದಿಂದಂದು ಪೋದ ಸರ | ರರ್ವಮಂ ಬೇಡಿ ಮಧಿಯಿಸಿದೊಡಂ ತಂದು | ಪೂರ್ವಾಮರಾವರರ ಬಲ್ಯಾವ ಎಡಿಸುತುಚ್ಛವಮನಿಪ್ಪ ಹಯವ ಸರ್ವಬಾಧೆಯೊಳಿನಂತಲ್ಲು ನಿಜಹರ್ಷ | ದುರ್ವಿನಿಂದೀಸಿಂಧುನೃಪನೆರಡು ಕುದುರೆಗಳ | ಸುರ್ವರಾಧಿಸಗೀಟುಲರರೆ' ಭಾಸೆಂದೆನುತ ಸರ್ವರಾನಂದಿಸಿದರು ! ಆನೆರೆದ ಸಭೆಯು ಬೀಳ್ಕೊಟ್ಟುಣುಗರಿರ್ವಗೆ್ರ | ಮನೆರಡು ಕುದುರೆಗಳ ಕೊಡುವೆನೆಂದಿತ್ತರಸ | ನಾನೇಹದಿಂ ಸಿಂಧನೃಪನ ಕಳುಹಿದೊಡಾತನಾನೆಗಳಿಗಧಿಕವಪ್ಪ || ಆನೆಯ ತಿರಸ್ಥಲವ ಸಿಂಧುಭೂಮಿಪನಡರ್ದು ತಾನೆಯಿ ಪುಗಲು ಚೆಲ್ಪಿನ ಸಖ್ಯಮಂದಿರವ | ನಾನಗಟ್ಟಿ ನಿಂಧುವಂ ಪೊಕ್ಕ ನಿನನನ್ನೋನ್ಯವಾನೇರ್ಪಿನೊಮಿಂದ || - ಹಗಲು ಕಡೆಗಾಣ ತಮವೆಂಬ ಗಿಡುಗಂಗಳ್ಳಿ) ಖಗರ ಮಗಳು ಬಿರ್ಗುಡಿ ಮನೆಮನೆಯು ಗೂ | ತುಗಳ ವೊಕ್ಕದ ದಿಗಿಲನುರಿಯದ ಗುಣವ ಸಜುತಪ್ಪ ಕೃಮಾಗಿ | ಮೊಗವಟ್ಟ ಹೊತ್ತಿ ಹೊಗೆವಂತುರಿಯುತಿರ್ಪ ದೀ | ಪಗಳ ಸಂತಸಕ್ಕೆ ತಂದಂದದಿಂ ಪೂರ್ವ | ನಗದಗ್ರದೊಳಗುದಯವಾದನತರಣಿ ಕಣಾಳ ಹರವರಿಯು ಸರಣಿ # ೧೩