ಪುಟ:ಭಾವ ಚಿಂತಾರತ್ನಂ.djvu/೭೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

"] ಭಾವಚಿಂತಾರತ್ನಂ' ೧y ಗಂಗಾಧರನ ಭಕ್ಕೆ ತಿರುಕಳವಿನಾಚಿಯಂ | ಬಂಗನ ಪವಿತ್ರದಲಘಟವನುರ ಪೊತ್ತು ಪೆ ) ಸಿಂಗರಾಪಂಚವರ್ಷದ ಕುವಾರಂಬೆರಸ ಮುನ್ನ ತಾಂ ನೀರಡಕುವ 8 ಲಿಂಗವಂತರ ಮನೆಯ ಪೊಕ್ಕು ಹರವಿಯನಿದ | ಅಂಗಳದೊಳಿರ್ದ ಮಗನಾರಾಜವೀಧಿಯೊಳು | ಮುಂಗುಡಿಯೊಳೊದಗಿ ವಾದ್ಯ೦ಗಳಿ೦ ಬರ್ಪ ಸೇನೆಯು ನೋಡಿ ಪೊಟ್ಟನು | ೧೬ ನಡುಬೀದಿಗೈದಿ ಬಾಲಕನೀಕ್ಷಿಪಲ್ಲಿ | ರ್ಬಡ ಕವಿದೆ ಬೆಗುವಟ್ಟಿರಲು ದೊವಜ ಬಂ | ದೊಡನೊದಗಟ್ಟಣದ ಜನದ ಕಡೆಗಾಲ್ಗಳಿಂದಾಸತಂ ಪೊಡೆಗೆಡೆಯಲು ಕಡುತವಕದಿಂ ಬರ್ಪ ಮಂತ್ರಕ್ಷಂ ಕಂಡು | ನಿಡುದನಿಯೊಳೊದಕ್ ತೊಜಯ ದಾಂಟಿಸಿದನಾಹ ! ತೊಡರರಭವನ ಶರಣರಾಚತುರ್ವಿಧಪದಕ್ಕೆಂಬಂದದಿಂ ತಪ್ಪುತೆ || ನೋಡಿ ಕೈಯಅ ಬಾಲಕನೇಮಿತಿರ್ಸಲ್ಲಿ | ಕೂಡ ಬಂದೊದಗಿತ್ತು ಮಿತವಚನನಕ್ಷವರೆ | ಜೋಡಿಸುತ್ತಾಹ ವಾಂಟಮುದದೇಂ ಸಿಕ್ಕಿದ ಹರ ಮಹಾದೇವ ಒಂದು ಆಗ ಸರ್ವರು ಖರಂ ತನಯನ ಕೆ ಲೀಡಾಡಿದೊಲು ಆರು ಪುಟನೆಗೆಯ ದೊರೆಯಿಟ್ಟ | ಗಾಡಿಯಹ ತಾರಹಾರಂ ಕಿತ್ತಾಗಲು ಧರೆಗೆ ಬಿರ್ದುದು ತಿರಶ್ಚಂದ್ರನಂ || ಕಂಡು ಹರಹರ ಮಹಾದೇವರೆಂದಲ್ಲಿ ಭೂ | ಮಂಡಲಾಧಿಪನ ಕುವರರು ಮಕಟವರ್ಧನರ | ತಂಡಸಹಿತಕ್ಕಟ ಇದಾರೆ ಕಲಿಗಣವರಂ ಖಂಡೆಯದಳಂದು ಕೊಡದ | ತುಂಡವೆನಲಿದೆ ಶಿವನ ಭಕವಧೆಯಾದದಿದ | ಖಂಡಸರಕುವ ಎಲ್ಲನೇನಾಯ್ತು ಫಡಫಡಾ || ಗಂಡರಾವ ಮೀಅದೊರೆ ಕೈಲಾಸವುಂ ಸೂಜಿಯಂ ಕಾಬೆವೆನುತ | - ಸೂರರಾಗೃತಕಿರಣಸಂಗದಿಂ ನಿಜಹೃದಯು | ವಾರಿಜಮನಲರಿಸುತ ನಡೆದು ರಾಜಾಲಯ | ದ್ವಾರದೊಳು ನಿಂದು ನಿಶ್ಚಯಿಸಿ ಸರ್ವರ ಯಥಾಕ್ರಮದಿಂದ ಬೀಳ್ಕೊಡುತ್ತ !! ನಾರುವಂಗಳನಿಡಿದು ಚಳ ಭೂಮಿಶನ ಕು || ಮರರರಮನೆಯು ಹೊಕ್ಕಿರಲಿತ್ತಲಲಾ | 17ರಜನವಾರುಂಡಮುಂಡನು ಕಂಡು ಕರುನುಗಿ ನುಡಿಯುತ್ತಿರ್ದು 1! ೦೧ &