ಪುಟ:ಭಾವ ಚಿಂತಾರತ್ನಂ.djvu/೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

48 ಭಾವಚಿಂತಾದ [ಸಂಧಿ ಜೀಯು ಬಿನ್ನ ಸವರಿದ ತಲೆಯ ವಿಡಿಯೋರ್ವಬಳ | ಕಾಯಜವಿನಾಶನಂ ನನದು ಮೊಅಯಿಟ್ಕಲಿ | ಬಾಯಲ್ಯುತೈದಳೆ ದಯಾಭರಿತಯೊಂದು ನೃಪನಾಣತಿಯೊಳಸೇವಕಂ | ಆಯುವತಿಯಂ ಸಭಾಮಂಟಪದಗಿಸಲಾ || ರಾಯನಿದಿರೆಳಗೆ ಕಂದನ ತಲೆಯ ತಂದಿಟ್ಟು | ಕಾಯಂದು ಬಿಎಲುವಾಕೆಯಂ ಕರುಣದಿಂ ಬೆಸಗೊಂಡನಾ ಭೂಪನು || 4೨ ಆರು ನೀನಲೆ ತಾಯ ಪಡಿದಿರ್ದ ತಲೆಯಾತ | ನಾರು ಚಣುಗನಂ ಕೊಂದ ದುಪ್ತಕರ್ಮಿ | ಯಾರು ಶಿವಶಿವ ಪೇದನಲೆದ್ದು ಭೂಸಂಗೆ ಕರಕಮಲಮಂ ಮುಗಿಯುತ || ನಾರಿ ತೊಡಗಿದ ಕೋಟದುಃಖದಿಂ ನುಡಿದ ನುಡಿ | ಕೂರಂಬಿನಂದದಿಂ ಹೃದಯವಂ ತಟ್ಟಗಿಯು | ಲಾರಾಟ 'ನಾಳಿಸುತ್ತಿರೆ ಸೆಭಾಜನವೈದೆ ಮಲಮಲುಗಲಾಯಂದಳು || 4. ದೇವ ನಿಮ್ಮಯ ಸಿರಿಯ ಪಟ್ಟಣದ ಸಕಲವನೆ | ಜಾವಳಿಗಳೊಳಗಾದ ಮಾರ್ತಂಡನಾವಿಬಹ | ಶೈವಸಂಪನ್ನನಾದಾಸೆಟ್ಟಿಯಖಿಳಸಂಪತ್ತಿಯಿಂ ಶಿವಭಕ್ತರ | ಸೇವೆಯ ಪಾಣವಾಗಿಹನು ತತ್ಸತಿಯಾನು | ಬೇಸತೆ ಗಂಡುಮಕ್ಕಳನಲುವರಂ ಪಡೆದೆ | ನಾ' ಶೇಷದ ಭಾಗಭೂಚಕವರ್ತನೆಯ ಸಿರಿಯನಲು ಸುಖವಿರ್ದೆನು || - ಎನ್ನ ಪತಿ ಮುರ್ತಂಡಮಣಿಜಾತನೊರ್ಮ ಸಂ | ಪನ್ನ ಮಹ ಭೈತ್ರದೊಳು ವಸ್ತುಗಳ ತನಗುಳೆ | ಪೊನ್ನೆಲ್ಲಮಂ ತುಂಬಿ ಜಲಮಾರ್ಗದೊಳು ಪೋಪ ಕಾಲದೊಳು ಸಡಗೊಡೆಯಲು H. ಮುನ್ನೀರೊಳಸ್ತಮಯವಾದನಾರ್ಜಿಸಿದ ಸಿರಿ | ತನ್ನ ಯ ತವರ್ಮನೆಯ ಪುಗುವಂದದಿಂ ಮುಜುಗ | ಅನ್ನೆ ಮ್ಮ ದೌರ್ಭಾಗ್ಯದಗ್ನಳವ ದುಃಖಮಂ ಚಿಸು ಚೋಳಭೂಪ || M ಲೋಕಕ್ಕೆ ಕಣ್ಣಾಗಿ ಬಾಮ್ಮ ಮಿತ್ರನಾ | ನಾಕಸ್ಥನಾದನೆಂವಾಪ್ತರಲುತ್ತಿರ್ದ || ರಾಕುಮರಕರಾವರಂ ನೋಡಿ ಜೀವನಿಗಿದಿರಲು ಪತಿಯ ಆವಂದಿನ H ಆಕಾಲಕೊರವಿರ್ದ ಮತಿಂಗಳ ಗರ್ಭ | ನೂಕಿತ್ತು ಬಯಕದಧಿಕ ದಾರಿದವಡಸಿತ್ತು ! ಭೂಕಾಂತ ಕೇಳ್ಳಯ ಮೇಲೆ ಬಅಸಿಡಿಲಂತೆ ಬರ್ಪೆನ್ನ ಬಹುದುಃಖವ | 24