ಪುಟ:ಭಾವ ಚಿಂತಾರತ್ನಂ.djvu/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂ ಬೇಯು ನಾವಿರ್ವರುಂ ವೈಹಾಳಿಯಂ ಪೋಗಿ | ರಾಯರಾವುತರೊಡನೆ ಬರ್ಪೆಡೆಯೊಳೀಕ್ಷಿಸು | ಶ್ರೀಯುಣುಗನೆಡವಿ ಬಿಳ್ಕೊಡೆ ದಾಂಟತನುಜನಶ್ಚಂ ಮತ್ತು ರಂಗಖುರದ !! ಗಾಯದಿಂ ಮಡಿದನದwಂ ಬಂದುದೆನಗಿಂದ ) ಪಾಯವನ್ನಯ ತಲೆಯನರಿವುದೇ ಧರ್ಮಮಂ | ಚಾಯತಿಕೆಯಿಂ ಪ್ರಮಾಣದಪ್ಪದಾಡಿದಂ ಮಿತವಚನನಾಭೂಪಗೆ || ಆದೊಡೀಪತಿಗೆ ವಿತಿವಹನನುತ್ತಮರ | ಶೃದನಂ ಮಾಡಬೇಕೆಂದರಸ ನುಡಿಯುಲಾ | ಜ್ಞಾನದಿಂ ಮಂತ್ರಲಕ್ಷಂ ತನ್ನ ಕರಕಮಲವಂ ಮುಗಿದು ಬಿನ್ನವಿಸಿದಂ* ಆದರಿಸು ಬೊಪ್ಪಯ್ಯ ಯೆನಗೆಯಣ್ಣಂಗೆ ಸಂ | ಪಾದನೆಗಳ»ಂಟನೃತವನ್ನ ಜಿಪ್ಪೆಗೆ ಪೊರ್ದೆ | ಭೂದೇವಿಯಂ ಬಿಟ್ಟಗಾಯನಾಂ ಭೋಗಿಯಂದು ಫಣಿಪತಿ ಮುಳಿಯನೆ # - ಭೂಸ ಚಿತ್ಸಯ್ಯ ತಾಪಸರು ದಾರುವನ | ದಾಸವಿತ್ತಸ್ಥಲದೊಳೊಪ ತಮ್ಮಾಗಮ | ಲಾಪದಿಂ ತಿಳಿದಖಿಳಪಾಪಕ್ಕೆ ಪುಸಿಯೊಂದನೇ ಪರೀಕ್ಷಿಸಿ ತೂಗಲು 8 ಆಪಾತಕಂಗಳಂ ತಾಂ ಪಳಿದುದನೃತಮನ | ಲೇಸರಿಯ ತಪ್ಪುವೆಂ ಹಾ ಪರೇತಾಧಿಪತು | ಲವಾರಪಾಲಂಬನಾಪಘನನಪ್ಪನೇ ಕಾಪಾಲಿಯೇ ಬಲ್ಲನು | - ಇಂದು ವೈಹಾಳೆಯಂ ಪೋಪಲ್ಲಿಯಣ್ಣ ನಿ೦ | ನಿಂದೆ ಬಂದಪರಾಧವೆನ್ನದೆಂದಾಡಿದಂ || ಬಂದಹಿತವಾದ ತಪ್ಪೆನ್ನದಿದು ನಿಶ್ಚಯಂ ಶಿವಭಕ್ತಿಕರಧಿಯಪ್ಪ || ಕಂದ ಶಂಕರನ ಶಿರಕನ್ನರಿದ ತಲೆರನ್ನ | ದಿಂದ ಸತ್ಕರಿಸಬೇಕೈಯ ಬೊಪ್ಪಯ್ಯ ನೀಂ | ಸಂದೆಗಂಮಾಡಲನುಚಿತವೆನ್ನ ಮಸ್ತಕವ ಸಅದು ಪಚಿಗೀಯಿಂದನು ! ಎಂದು ಕುವರಂ ಹರಣದಾಸೆಯುಂ ಬಿಟ್ಟು ಧೃತಿ | ಯಿಂದಾಡ ಮನದೊಳಗೆ ಪರಿಣಮಿಸಿ ತಪ್ಪಿವಗೆ ! ಬಂದುದಂ ತಿಳಿದು ಸತ್ಯೇಂದ್ರನು ತನ್ನ ಜೀವಸ್ವರೂಪದ ಮಂತ್ರಿಯ || ಅಂದುಗ್ರದಿಂ ನೋಡುತಿವನ ತಲೆಯಂ ಪೊಡೆದು | ತಂದು ಪಂಗೀಯನ ಹಸಾದವನುತರಮನಮೋ || ಇಂದುಧರಪೂಜೆಯಂ ಮಾಡೆಂದು ಸುಕುಮಾರನ ಕೆಳುಪುಕಸಟವನ್ನು ೫