ಪುಟ:ಭಾವ ಚಿಂತಾರತ್ನಂ.djvu/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂತಾರತ್ನ ೩ ಆದೊಗಲೆ ಜೀನು ನನ್ನೊಡೆಯನಾಜ್ಞೆಗೆ ಹಾನಿ | ಯಾದೊಡನನ್ನ ನೃತ್ಯತೆ ಕಟ್ಟಡೇನಯ್ಯ ! ಮಾದೇವನಂ ನೆನೆಯದಕಟ! ಬಅಗಾಯದಿಂ ನೀನಳಿಯಲೇಕೆಂದನೆ | ಗಾದೆ ಬೇಡಂತಾಗೆ ಮಂತ್ರಕ್ಷಕನಾಮು || ವಾದುದಂ ಕೈಯೊಡನೆ ತೋರ್ಪೆನೆನಗೊಂಡದ ! ಭೇದವೇ ಹೊಯ್ತು ನೋದನ್ನ ಸಾಮರ್ಥ್ಯಮಂ ಎಂದನಾಸಂವಾಯಿಯ | ೦೫ ಅದೆಯದೆ ವ`ಹಾದೇವ! ಹೊಯ್ನಾ ಹೊಕ್ಕುನ | ಗ್ಯದ ಚಲ್ಪ ಕುವರನಾ ತಲೆ ಬಿದ್ದುದಯ್ಯಯ್ಯ ! ಮದನಾರಿ ಕೈಯ ಪಿಡಿಪಿಡಿ ನಿನ್ನ ರೂಪುದೊಅಂದಗಡೆಯಾಗಸದೊಳು || ಬದ ಹೊ ಹೊ ! ತವಕಮೇತಕೆ? ಮುಂದೆ ಕಾ | ರ್ಯದ ನಿದ್ರೆಯುಂಟಬಲೆಯೆಂದು ಮಣಿಮಯವಿಮಾ | ನದೊಳಭವನಿರ್ದು ಸಂತೈಸೆ ಸಂದಾಯ ಖಡ್ಗವ ಹಿಡಿದು ಬೊಬ್ಬಿ ಅದನು | A ಹರಹರ 1 ಮಹಾದೇವ' ಹೊಡೆಯ ಕಂಧರುದು | ಶಿರವಂಬರಕ್ಕೆ ಪುಟನೆಗೆ ಕುಂಡಲಿಯ ಏರಿ | ಯುರುಗನ ಫಣಾಮಣಿಪ್ರಭೆಯೊ ಹೃದ್ಧಿಪಪ್ರಕಾಶಮೋ ಎನಲಟ್ಟೆಯಿಂ || ಸುರಿಸಿ ರಕ್ತದ ಧಾರೆ ಪೊಠ ನೃತ್ಯಂ ವಾಮ | ಕರಮನೊಡಲಲ್ಲಿ ಮಂಡಿಸದೆ ದುಸ್ತಕಂ | ಭರದಿಂ ನವವಾಯಂದು ಪಂಚಾಕರಿಯನಡಿಗಡಿಗೆ ಬಿಡದೊದwತು ಅರರೆ! ಹೊಡೆದೂರ್ಧ್ವಕಿಟ್ಟಾಯುಧಂ ಶಿವಪುರಕೆ | ಕರವಾಳನುತ್ಪಾಗಲಾಗಸಕ್ಕೆದ್ದು ಶ೦ || ಕರನ ಸುಗೆಂದಿಳಿದ ಪುಸ್ತಕವನೆಡಗೈಯೊಳಾಂತು ದಕ್ಷಿಣಕರದೊಳು || ಸ್ಮರಿಸ ಖಂಡಯವಾಂತು ಪಂಚಾಕ್ಷರಿಯದe | ದರಿದ ತಲೆಯಂ ಕಂಡು ಪುರಜನಂ ಪರಿಚನಂ | ಶರಣೆಂದು ಮಳಗಿ ಕೀರ್ತಿಸುತಿರಲು ನೃಪಸಭೆಗೆ ಬಂದನಾಗಳೆ ನೃತ್ಯನು || ೨ ಕರದೊಳು ನವವಾಯೆಂಬ ತನ್ನ ಪಸುತನ | ಶೈರಗಾಣುತೆರ್ದೆ ಬಿಂದು ವಾದಿ ತಲ್ಲಣಿಸೆ ಭತಿ | ಪುರೆಯಂದು ಪುರಜನಂ ಪೋಗ ಹರಹರವುಳೇ ಜಾಳುಬೋಳಿನ ಶರಣರು | ಗಿರಿಜ ಗಣನಿಕರದಿಂ ಸುರದುಂದುಭಿಯ ಮೋಸ | ಲರಲ ಸರಿಮಣಿಗಳಿರುಲುಜ್ಗಿಸುವವರಂ | ಪರಮೇಶನಾಗಸದೊಳೀಕ್ಷಿಸುತ್ತಿರೆ ಸಭಗೆ ಬಂದನಂದಿಾತೃತ್ಯನು ೪