ಪುಟ:ಭಾವ ಚಿಂತಾರತ್ನಂ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿಂತಾರತ್ನಂ + ಆನಾರಿ ಭಕ್ತಂಗೆ ತಲೆಗುಡಲು ಭೋಧೆಯಿದು | ತಾನೆನಗೆ ತಲಿಯಿವೆನೆಂದು ತರಿಸಲ್ಮಾ ಪ ! ಧಾನಿಯ ಶಿರಕ್ಕೆರಸು ಬಂದು ನಾಸೆಗೆ ಕಳಸಂ ನಾಲ್ಕು ತಲೆ ನಡುವಣ || ಜ್ಞಾನಿಶಂಕರನ ತಲೆ ಗುರುಕಳಶವನ್ನ ತಲೆ | ಹೇ ನವ್ಯಕಳಶಕ್ಕೆ ಕಾಣೆಯೆಂದಾಚೋಳೆ | ಭೂನಾಥನರಿದಿರಿಸಿದಂ ಮುಂತದುಚ್ಚರಣೆಸಹಿತ ನಿಜನಸ್ತಕವನು || ಆಲು ತಲೆಗಳ ಕಂಡು ಮಿತವಚನನಕ್ಕಟಾ | ನೀನಂ ಕೊಂದವಂ ನಾಂ ಮಂತ್ರಕ್ಷಂಗೆ | ದೂಳು ಬಯಲಿಂಗಾಯು ಲೋಕಕ್ಕೆಯುತಿಹಿತವನಪ್ಪ ಸತ್ಯೇಂದ್ರನಣುಗಂ || ಬೇಯಿಅಳಿಯನಿನಿಬರ್ಗೆ ಯನ್ನ ಹರಣವನಿಂದು | ಮಾಡುವೆನೆನುತ್ತ ತನ್ನ ಯ ತಲೆಯನರಿದು ನಲ | ವೇಜ್ ಪಂಚಾಕ್ಷರಿಯ ಘನಘೋಪಸಹಿತ ನಿಜಮಸ್ತಕವ ತಂದಿರಿಸಿದಂ . V ಹರನೊಡನೆ ಶಂಕರನ ಮನವೊಂದುತಲೆ ಮಂತ್ರಿ 1 ವರನ ಸುಮಹೀಶೆನಿತ್ತಲೆ ಮಂತ್ರಕ್ಷ 1 ಶರನ ಕೈಲಾಸಮಂ ಮುತ್ತಲೇ ಸಂವಾಯಿ ನಿರುತನಾಗುತಲೆ ತಿವನ | ತಿರುಕೊಳವಿನಾಚಯ್ದುತಲೆ ಸತ್ಯದ ಸುಖವ || ನರಸನು ಬಯಸಿ ಬಾಯಾಯಿತಲೆ ಮಿತವಚನ ! ನುರು ಚಿದಂಬುಧಿಯತ್ತ ಮುಲುಗುತ್ತಲೆ ನಿಕ್ಷೆಸಿ ತಲೆಗಳ ಕೊಟ್ಟರು 1 ೩೯ ರಾಣಿಯಂತಃಪುರದೊಳಿರ್ದು ಕೇಳ್ಳು ಪಲಗೆ || ಗೋಣನರಿದವರೆನಿಟರೆನೆ ತಾಯೆ ಚಿತ್ಸೆಸು || ಮೇಣ ಶಂಕರಗೆ ನಿನ್ನ ಗನವರನ್ನ೦ಗೆ ಸಂದಾಯೆ ಪತಿವ್ರಹಿಗೆ 9 ಕೋಟೇಶ್ವರನ ಸನಿದ ತಲೆ ಸಮದೊಳಿರ್ದವುವು | ಕಾಣೆವಾಮಿತವಚನಮಸ್ತೆಕಕ್ಕೆಣೆಯನಂ 1 ದೇಣನಯನಯರು ಶಶಿಮುಖದಮೃತವತಿಗೆ ಬಿನ್ನವಿಸಲು ಯಥಾಸ್ಥಿತಿಯನು || ೪೦ ಏಟುತಲೆಗಳ ಬಗೆಯ ಕೇಳುತಲೆ ನಡತರು | ತೈಲ ತಲೆಗಳ ಕಾಣುತಾಳುತಲೆ ಸಂತಸದೊ | ಕೇಳುತಲೆಗಳ ಕುಳಿರ್ಕೊಳುತಲೆ ಎರ್ದಿನಿಂದೇಳುತಲೆ ಚಿತ್ರಾಂತಿಯ ಆಚತಲೆ ಮೆಆಯತಿರಲೇಳುತಲೆ ಮಂತ್ರಮಂ | ಪೇಲುತಲೆ ಬೋಧಿಸುತ್ತೇಲು ತಲೆ ರಚಿಸಲು ! ಬುಳುತಲೆಯನಲೆಪ್ಪುವೇಯಿತಲೆಗಳ ಗುಣವನೀಪುತಲೆ ಸತಿ ನಿಂದಳು || ೧ 10