ಪುಟ:ಭಾವ ಚಿಂತಾರತ್ನಂ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾವಚಿತ್ರಕ್ಕೆ M ನೋಡಯ್ಯ ನಂದೀಶ ಧರ್ಮವತಿಯಾಣ್ಮನ | ನೋಡು ನೃಷ್ಟಿಗೀಶ ಪತಿಮೊಹಿಯಂ ವೀರೇಕ | ನೋಡು ನಂದಾಯಿಯಂ ವಿತವಚನನಂ ಮಂತಲಕನಂ ಶಂಕರನನು 1 ನೋಡು ಗಣಪನ್ನಂಧ ವುಮನ್ನುಗಳು ನೀವು || ನೋಡಿ ತಿರುಕೊಳವಿನಾಚಿಯನನ್ನತವತಿಯ ಕೋಂ ) ಡಾದಿರೇ ಗಂಗೆ ಗೌರಿಯರೆಂದು ತೋಆ ವೈಭವದಿಂದೆ ಕಿವನೊಪ್ಪಿದಂ | 4 ಆಮೇಪ್ರಮುಖನಮಿತವೀರವೃಷಭಪ್ರಿಯಂ ! ಶ್ರೀಮಿಧುನರಪ್ಪ ಕಿನ್ನರನಾಯಕರ ಕಟಕ | ರಾಮರು ಮಾಡುತಿರೆ ಸಿಂಹಮಧ್ಯದ ಕನ್ನೆಯರು ತೋಳಳುಂ ತೊನೆಯಲು ಚಾಮುರವನಿಗೆ ವೃಕಧ್ವಜಂ ಧನುವಿಡಿದು || ನಾಮಕರನಾಗಿ ಸೇವಿಸಿ ಕುಂಭ ಕುಚಮಿನ | ಕೋಮಲಾಕ್ಷಿಯುರಪ್ಪ ಸಿದ್ದ ವನಿತೆಯರು ಜಯವಿತೆ ದಯಾರಾಶಿ ಮೆರಂ # ೪ ಮಅವ ತಣ್ಣನಿರ್ಗಲ್ಲ ಮಂಟಪದೊಳಗಿರ್ದುಂಬ | ರಅಯ ಮೊದಲಾದವರ ಸಂಮಿಂಡಿಯರ್ಕಳಿ೦ | ಗುಲುವ ಸಂಭ್ರಮದ ಕುಳರ್ವೆಟ್ಟಣುಗಿಯೊಡನೆ ಪಸೆನಿಂದು ಕೆಂಬರಲ ತಲೆಯ # ಮುಆವಾವಿನುಂಗುರದ ಕೈನೀಡೆ ಕಂಡಂಬು | ತಿರದ ಶಿವಯಂದು ಗಂಡನ ಹೆಸರೆನುತ್ತೆ ತಲೆ ಯಂಗಿ ನಾಣ್ಣರ ಸತಿಯು ನೋಡಿ ನಸುನಗುವ ಗಂಗಾಧರಂ ಸಲಹುಗನ್ನಂ # ೫೫ * ಬಾಣಗುಣವಾರ್ಧಿವಿಧು ಸಂದ ಶಕವರ್ಷದಿಂ | ಮೇಣವಲವತೃರಂ ಕ್ರೀಮುಖಂ ಕಾರ್ತಿಕ ಧು | ರೀನಿವಹ ಶುದ್ಧ ಸಪ್ತಮಿ ಶುಕ್ರವಾರವಾಶ್ರವಣನಕ್ಷತ್ರದಲ್ಲಿ # * ಜಾಣನಾನಾಗಲಿಂಗಾಕ್ಷಯಸುತಂ ಶಿವ || ಪ್ರಾಣಲಿಂಗಪ್ಪನಾತ್ಮಜ ಚೇರಮಾಂಕಗ || ಕ್ಷೀಣವೆನೆ ಮಲ್ಲಣಾರ್ಯಂ ನಿರೂಪಿಸಿದ ಭಾವಚಿತಾರತ್ನಮಂ ! * ಕ್ರೀಮುಖಾ ದೊಳಿದು ಸಮಾಪ್ತಿಯಾಯಿತ್ತಿದಂ ಪ್ರೇಮದಿಂದೋದಿದೊಡೆ ಭಾವವುಂ ಪ್ರಾಜ್ಞರ ಮ | ಹಾವನಸ್ಸಿಂಗೀವ ಧಾತುಲಕ್ಷಣಗಳುಂಟೈಶ್ವರಂ ಬಹುಧಾನ್ಯದ * ಜಾಣಿನಿಂನಾಗಲಿಂಗಯ್ಯಗಳಸುತ ಶಿವ | ಪ್ರಾಣಿಗಂಗಪ್ಪನಣುಗಂ ಚೇರಮಾಂಕಗ | ಕ್ಷೀಣವೆನೆ ಮಲ್ಲಣಾಚಾರೈಂ ನಿರೂಪಿಸಿದ ಭಾವಚಿಂತಾರತ್ನ ಮಂ!! ಎಂದು ಪಾತಾಂತರ