ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಾ ಕಿ ಬಾ. nh "prr M ವಾಲ್ಮೀಕಿಂ ನಾರದಂ ಚೈವ ವಾಲಖಿಲ್ಯಾಂ ಸ್ತಥೈವಚ ನಲಂ ನೀಲಂ ಗವಾಕ್ಷಂಚ ಗವಯಂ ಗಂಧಮಾದನಂ ||೯|| ಜಾಂಬವನ್ನಂ ಹನೂಮನ್ನಂ ಸುಗ್ರೀವಂಚಾಂಗದಂತಥಾ | ಮೈಂದಂಚ ದ್ವಿವಿದಂಚೈವ ಋಷಭಂಶರಭಂತಥಾ ||೧oll ರಾಮಂಚ ಲಕ್ಷಣಂ ಚೈವ ಸೀತಾ೦ ಚೈವಯಶಸ್ಸಿನೀಂ | ಏತಾಂಸ್ತುತರ್ಪಯೆದಿ ದ್ರಾ ಜಲಮಧ್ಯೆಏಶೇಪ್ರತಃ || ಆಬ್ರಹ್ಮ ಸಂಬ ಪರಂತಂ ಯತ್ನಿಂಚಿತ್ಸಚರಾಚರಂ || ಮಯಾದತ್ತೇನತೋಯೇನತೃಪ್ತಿಮೇವಾಭಿಗಚ್ಛತು ||೧೨||ಇತಿ!! ಅಂದರೆ- ಪಿಪ್ಪಲಾದನ ಪುತ್ರಿಯಾಗಿಯೂ, ಪ್ರಪಂಚಕ್ಕೆಲ್ಲಾ ಭೆ ಯಂಕರಳಾಗಿಯೂ ಇರವ ದೇವತೆಯೇ ನಿನಗೆ ಕಲ್ಲನ್ನು ಕೊಟ್ಟಿದ್ದೇನೆ ಆಹಾರಕ್ಕಾಗಿ ಸ್ವೀಕರಿಸುವವಳಾಗು loll ಹೀಗೆಂದು ಕಲ್ಲನ್ನು ಸಮು ದ್ರದಲ್ಲಿ ಹಾಕಬೇಕು ವಿಶಾಚಿ, ಕೃತಾಚಿಗಳೆಂಬ ಅಪ್ಪರರೂ, ಪ್ರಸಂ ಚಕ್ಕೆ ಉತ್ಪತ್ತಿ ಸ್ಥಾನನಾದ ಮಹಾವಿಷ್ಣುವೂ, ಸಹ ಈ ಸಮುದ್ರದ ಉಪ್ಪುನೀರಿನಲ್ಲಿ ಬಂದುಸೇರಿ ನನ್ನ ಸಮೀಪದಲ್ಲಿರುವವರಾಗಲಿ|೨|| ೮ ಕವನ್ನಲ್ಲಾ ರಕ್ಷಿಸತಕ್ಕವನಾಗಿಯೂ, ನೀರಿಗೆ ಒಡೆಯನಾಗಿಯೂ, ನದಿ ಗಳಿಗೆ ಪ್ರತಿಯಾಗಿಯೂ, ಸವದ ರೂಪನಾಗಿಯೂ, ಸರಾಂತರಾಮಿ ಯಾಗಿಯೂ ಇರುವ ಮಹಾವಿಷ್ಣುವಿಗೆ ನಮಸ್ಕಾರವು !!! ಎಲ್ಲ ಲೋಕಗಳಿಗೂ ಆಶ)ಯನಾಗಿಯೂ, ಶಂಖ, ಚಕ್ರ, ಗದೆ, ಇವುಗಳನ್ನು ಧರಿಸಿರುವವನಾಗಿಯೂ, ಇರುವ ವಿಷ್ಣುವೇ ! ನಿನ್ನ ಸಂಬಂಧವಾದ ಈ ತೀರ್ಥದ... (ಸಮುದ್ರದಲ್ಲಿ ಸ್ನಾನಮಾಡುವುದಕ್ಕೆ ನನಗೆ ಅಪ್ಪಣೆಯ ನ್ನು ಕೊಡು 11811 ತತ್ನತ್ರಯರೂಪನಾಗಿಯೂ, ಸರವ್ಯಾಪಕನಾಗಿ ಯ, ಪಾರತಿಗೆ ಪ್ರತಿಯಾಗಿಯ, ಇರುವ ಪರಮೇಶ್ವರನೇ! ನಿನಗೆ ನಮಸ್ಕಾರಮಾಡುತ್ತೇನೆ ಈ ಸಮುದ್ರದ ನೀರಿನಲ್ಲಿ ಬಂದು ನೆಲಸುವವ ನಾಗು!!>{lಎಲೈ ಪಾಣ್ಣು ಪುತ್ರನಾದ ಧಮ್ಮರಾಜನೇ ! ಕೇಳು ' ಅಗ್ನಿಯೇ ಉತ್ಪತ್ತಿ ಸ್ಥಾನವು, ವಾಯುವೇ ದೇಹವು, ವಿಷ್ಣುವೇ ಬೀಜಾವಾಪ ಮಾ ಡಿದವನು, ಹೀಗಿರುವ ಜಲಾಶ್ರಯನಾದವನು ಸಮುದ್ರರಾಜನು?” ಎಂಬ ಸತ್ಯವಾಕ್ಕಾಗಿ ಅನಂತರದಲ್ಲಿ ಸಮುದ್ರ ಸ್ನಾನವನ್ನು ಮಾಡಬೇಕು.