ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿಸ್ಟು ಸಾರ. ~ ಅಲಾಭ ದಂತಕಾಪಾನಾಂ ನಿಷಿದೇವಿ ದಿನೇ ತಥಾ | ಅಪಾಂದ್ವಾದಶಗಂಡೂಪೈಃ ಪಿರಾಶೋಧಯನ್ನು ಖಂ |foll ಅಂದರೆ-ಹಲ್ಲುಜ್ಞವುದಕ್ಕೆ ಕಡ್ಡಿ ದೊರೆಯದಿರುವಾಗಲೂ ದಂತಧಾ ವನಕ್ಕೆ ನಿಮ್ಮಿದ್ದ ದಿನಗಳಲ್ಲಿಯೂ, ನೀರಿನಿಂದ ಹನ್ನೆರಡುಸಾರಿ ಬಾಯಿ ಮುಕ್ಕಳಿಸುವುದರಿಂದಾಗಿ ಎಲೆಯಿಂದ ಹಲ್ಲುಜ್ಜಿಕೊಳ್ಳುವುದರಿಂದಾಗಲಿ, ಮುಖವನ್ನು ತೊಳೆದುಕೊಳ್ಳಬೇಕು !!oll ಮೇಲೆ ನಿಷೇಧಿಸುವಕಾರಗ ೪ಗೆ ಆಯಾಕಾರಗಳನ್ನು ಮಾಡುವ ಕಾಲಕ್ಕೆ ವ್ಯಾಪ್ತಿಯುಳ್ಳತಿಥಿಗಳ ನ್ನು ಗ್ರಹಿಸಬೇಕು. ಅಂದರೆ ಯಾವಕಾರಗಳನ್ನು ಯಾವತಿಥಿಮೊದಲಾ ದ ಕಾಲಗಳಲ್ಲಿ ಮಾಡಕೂಡದೆಂದು ನಿಷೇಧಮಾಡಿದೆಯೋ ಆ ಕಾರ ಗಳನ್ನು ಮಾಡುವ ಕಾಲದಲ್ಲಿ ಮಾತ್ರ ಆತಿಥಿಮೊದಲಾದವು ಗಳ ವ್ಯಾಪ್ತಿ ಇರಕೂಡದು. ಆಯಾ ಕಾರಗಳ ಪೂರದಲ್ಲಿ ಅಥವಾ ಅನಂತರದಲ್ಲಿ ಆ ತಿಥಿ ಮೊದಲಾದವುಗಳ ವ್ಯಾಪ್ತಿ ಬಂದರೆ ಬಾಧಕವಿಲ್ಲವೆಂದು ಭಾವವು. ಇಂತುತಿಧ್ಯಾದಿಗಳಲ್ಲಿ ವಿಧಿನಿಷೇಧ ಸಂಕ್ಷೇಪವೆಂಬ ಉದ್ದೇಶವು !!ತಿಳಿ! | ಮಾಮಾಲಸಾಧರ ಶಾಸ್ತ್ರಜ್ಞಾಸ್ಸು ಧಿಯೋ ನಲಸಾ ಬುಧಾಃ | ಕೃತಕಾರಾತಿ ಪಟ್ಟಿ ಬಂದೈಸ್ತ ದಲ್ಬಂ ನಾಯನುನಃ lol ಯೇಸುನಂದಮತಿಲಸಾ ಅಜ್ಞಾ ನಿದ್ದಯಂ || ಧಕ್ಕೆ ವೇದಿತು ಮಿಚ್ಛಂತಿ ರಚಿತ ಸೈದಪೇಕ್ಷಯಾ ||೨|| ನಿಬನ್ಲೋಯಂ ಧರಸನ್ನು ಸಾರನಾಮಾ ಸುಬೋಧನಃ | ಅಮುನಾಪ್ರೀಯತಾಂ ಶ್ರೀಮದಿಲೋ ಭಕ್ತವತ್ಸಲಃ |||| ಸರತ್ರ ಮೂಲವಚನಾ ನೀಹಜ್ಞೆಯಾನಿ ತದ್ವಿಚಾರಕ್ಷ್ಯ | ಕೌಸ್ತುಭನಿಗ್ಧಯಸಿನ್ನು ಶ್ರೀಮಾಧವಕೃತನಿಬಂಧೇಭ್ಯಃ ||8| ಪ್ರೇಮ್ಯಾ ಸದ್ದಿರ್ಗಂಥಃ ಸೇವೃಶ್ಯಬ್ದಾರ್ಥತಸ್ಸದೋಷೋಪಿ | ಸಂಶೋಧನಾ ವಿಹರಿಣಾ ಸುದಾಮಮುನಿಸತುವ ಸೃಥುಕನು ರಿವ |||| ಮೀಮಾಂಸ, ಧಶಾಸ್ತ್ರ ಇವುಗಳನ್ನು ತಿಳಿದು ವಿದ್ವಾಂಸರಾಗಿ ಯೂ ಆಲಸ್ಥರಹಿತರಾಗಿಯೂ ಇರುವ ಮಹನೀಯರೆಲ್ಲರೂ ಪೂರಗ್ರಂ ಥಗಳ ಪರಿಶೀಲನೆಯಿಂದಲೇ ಕೃತಕೃತ್ಯರಾಗಿರುವರು. ಅಂಥವರಿಗಾಗಿ