ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿ ಶಾ ರ ಡಾ. P ↑ ಆv v v v u v - - A v w ೪ Yy •••••••• ಈ ಗ್ರಂಥವನ್ನು ಬರೆಯುವುದಿಲ್ಲ loll ಮೂಢಬುದ್ಧಿಯುಳ್ಳವರಾಗಿಯೂ, ಅಲ್ಪಜ್ಞರಾಗಿಯೂ, ಸೋಮಾರಿಗಳಾಗಿಯೂ, ಧರಾಚಾರಗಳನ್ನು ತಿಳಿ ಯಬೇಕೆಂಬ ಅಪೇಕ್ಷೆಯುಳ್ಳ ಸಾಮಾನ್ಯ ಜನರಿಗಾಗಿ ಬರೆದಿದೆ||೨ ಅಜ್ಞ ರಿಗೂ ಸುಲಭವಾಗಿ ತಿಳಿವಂತೆ ಬರೆದಿರುವ ಈ ಧರ ಸಿಂಧುಸಾರದಿಂದ ಭಕ್ತರಕ್ಷಕನಾದ ಶ್ರೀಮಹಾವಿಷ್ಣುವು ಸಂತುಷ್ಮನಾಗಲಿ !!!! ಇದರಲ್ಲಿ ಬರೆದಿರುವ ಸಂಗತಿಗಳೆಲ್ಲವೂ ಮುಖ್ಯ ವಿಷಯಗಳನ್ನು ಮಾತ್ರ ತಿಳಿಸುತ್ತ ವೆ. ಹೆಚ್ಚಾದವಿವರಣೆಗಳನ್ನು ಕೌಸ್ತುಭ, ನಿರಯಸಿಂಧು, ಮಾಧವೀಯ ಮೊದಲಾದ ಗ್ರಂಥಗಳಿಂದ ತಿಳಿಯಬಹುದು ||೪ ||ಈ ಗ್ರಂಥವು ಶಬ್ದ ದಿಂದ ಅಥವಾ ಅರ್ಥದಿಂದಲಾಗಲಿ ದೋಷಯುಕ್ತವಾಗಿದ್ದರೂ ಕೂಡ ಸುಜ ನರು ಆದೋಷಗಳನ್ನು ತಿದ್ದಿ ಸರಿಪಡಿಸಿ, ಪ್ರೀತಿಯಿಂದ ಆ ಶ್ರೀಕೃಷ್ಟನು, ತನ್ನ ಭಕ್ತನೂ, ಸ್ನೇಹಿತನೂ ಆದ ಸುದಾಮನು ತಂದುಕೊಟ್ಟ ಹೊಟ್ಟು ಮೊದಲಾದವುಗಳಿಂದ ಬೆರದಿರುವ ಒಂದು ಹಿಡಿ ಅವಲಕ್ಕಿಯನ್ನು ಸ್ವೀಕ ರಿಸಿ ಸಂತುಷ್ಮನಾದಂತೆ, ಅನುಗ್ರಹಿಸಬೇಕು ||೫|| ಇಂತು ಭಾಷಾಮಯ ಧರ ಸಿಂಧುಸಾರದಲ್ಲಿ ಮೊದಲನೆಯ ಪರಿಚ್ಛೇದವು ಮುಗಿದುದು.