ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮನಿಷ್ಣು ಸಾರೆ. Fಳ್ಳಿ ಶ್ರೀ. * ಎರಡನೆಯ ಪರಿಚ್ಛೇದವು. * ಮೊದಲನೆಯ ಪರಿಚ್ಛೇದದಲ್ಲಿ ಕಾಲಮೊದಲಾದುವುಗಳ ಸಾಮಾನ್ಯ ನಿಲ್ಲಯವನ್ನು ಹೇಳಿ ಅದನ್ನೇ ವಿಸ್ತಾರವಾಗಿ ತಿಳಿಸುವುದಕ್ಕಾಗಿ ಪುನಃ ವಿಶೇಷನಿಲ್ಲಯವನ್ನು ಹೇಳುತ್ತಾನೆ. -ಚೈತ್ರಮಾಸಕೃತ್ಯವು(೧) ಚೈತ್ರ ಮಾಸಕೃತ್ಯವು:-ಮೊದಲನೆಯ ಪರಿಚ್ಛೇದದಲ್ಲಿ ಮಾಸ ಮೊದಲಾದ ವಿಶೇಷಗಳಿಲ್ಲದೆ ಸಾಮಾನ್ಯವಾದ ತಿಥಿ ಮೊದಲಾದವುಗಳ ನಿಶ್ಚಯವನ್ನು ತಿಳಿಸಿ ಈ ಎರಡನೆಯ ಪರಿಚ್ಛೇದದಲ್ಲಿ ಚೈತ್ರ ಮೊದಲಾದ ಮಾಸಗಳನ್ನು ಮೊದಲುಮಾಡಿಕೊಂಡು ಪ್ರತಿಪತ್ತು ಮೊದಲಾದುವುಗಳಲ್ಲಿ ನಡೆಯಬೇಕಾದ ಸಂವತ್ಸರಕಾರಗಳ ನಿರಯವನ್ನು ಹೇಳುತ್ತಾರೆ, ಈ ವಿಷಯದಲ್ಲಿ ದಕ್ಷಿಣದೇಶದವರು ಶುದ್ಧ ಪ್ರತಿಪತ್ತು ಮೊದ ಲ್ಗೊಂಡು ಅಮಾವಾಸ್ಯೆಯಾಗುವ ವರೆಗೂ ಇರುವ ತಿಥಿಗಳ ಎಣಿಕೆಯಿಂ ದಲೇ ಬಹುಶಃ ಮಾಸವೆಂಬುದನ್ನು ನಿಷ್ಕರ್ಪಿಸಿಕೊಂಡಿರುವುದರಿಂದ ಅದೇ ರೀತಿಯನ್ನೇ ಅನುಸರಿಸಿ ಮುಂದೆ ನಿಲ್ಲಯವನ್ನು ಹೇಳುತ್ತೇವೆ. ಹಿಂದಣ ಪರಿಚ್ಛೇದದಲ್ಲಿ ಸೂಕ್ಷ್ಮವಾಗಿ ತಿಳಿಸಿರುವ ಸಂಗತಿಗಳನ್ನು ಈಗ ವಿಸ್ತಾರ ವಾಗಿ ತಿಳಿಸುವುದರಿಂದ ಅದನ್ನು ದೃಢಪಡಿಸುವುದಾದಕಾರಣ ಪುನರು ಕ್ರಿಯೆಂದು ಭಾವಿಸಕೂಡದು. ಮೇಷ ಸಂಕ್ರಾನ್ತಿಯಲ್ಲಿ ಸಂಕ್ರಮಣವಾಗುವ ಕಾಲದ ಹಿಂದ ಹತ್ತುಗಳಿಗೆಗಳೂ ಅನಂತರದಲ್ಲಿ ಹತ್ತು ಗಳಿಗೆಗಳೂ ಪುಣ್ಯಕಾಲವಾ ಗುವುದು. ರಾತ್ರಿಯಲ್ಲಿ ಅರ್ಧರಾತ್ರಿಗೆ ಪೂರದಲ್ಲಿ ಸಂಕ್ರಮಣವಾದರೆ ಪೂರದಿನದ (ಹಗಲಿನ) ಎರಡನೆಯ ಅರ್ಧಭಾಗವು (ಅಹಃಪ್ರಮಾಣದ ಸಂಖ್ಯೆಯನ್ನು ಎರಡು ಸಮಭಾಗಮಾಡಿದರೆ ಮೊದಲಭಾಗವನ್ನುಳಿದದ್ದು) ಪುಣ್ಯಕಾಲವೆನಿಸುವುದು, ಅರ್ಧರಾತ್ರಿಯ ಮೇಲೆ ಸಂಕ್ರಮಣವಾದರೆ ಮಾರನೆಯ ದಿನದ ಮೊದಲನೆಯ ಅರ್ಧಭಾಗವು ಪುಣ್ಯಕಾಲವು, ಅರ್ಧ ರಾತ್ರಿಯಲ್ಲಿಯೇ ಸಂಕ್ರಮಣವಾದರೆ ಎರಡು ದಿನಗಳಲ್ಲಿಯೂಪುಣ್ಯಕಾಲ, ತಿಥಿನಿದ್ಧಯವು-ಚೈತ್ರ ಶುದ್ಧ ಪ್ರತಿಪತ್ತಿನಲ್ಲಿ ಸಂವತ್ಸರವು ಪ್ರಾ