ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

$ ಕಾ ರ ದಾ. ರಂಭವಾಗುವುದು. ಈ ವಿಷಯದಲ್ಲಿ ಸೂರೋದಯಕಾಲಕ್ಕೆ ವ್ಯಾಪ್ತಿ ಯುಳ್ಳ ಪ್ರತಿಪತ್ತನ್ನು ಗ್ರಹಿಸಬೇಕು. -ವತ್ಸರಾರಂಭ ನಿರಯವುಎರಡು ದಿನಗಳಿಗೆ ಉದಯವ್ಯಾಪ್ತಿಯಿದ್ದರೂ, ಅಥವಾ ಪ್ರತಿಪ ತಿಗೆ ಎರಡು ದಿನಗಳಲ್ಲಿಯ ಉದಯವ್ಯಾಪ್ತಿ ಇಲ್ಲದಿದ್ದಾಗ್ಯೂ, ಮೊದ ಲನೆಯ ಪ್ರತಿಪತ್ತನ್ನೇ ಗ್ರಹಿಸಬೇಕು. ಚೈತ್ರವು ಮಲಮಾಸ (ಅಧಿಕ ಮಾಸ) ವಾಗಿದ್ದರೆ ಹೊಸವರ್ಷದ ಪ್ರಾರಂಭದಿನವೆಂಬ ಉದ್ದೇಶದಿಂದ ಮಾಡಬೇಕಾದ ಅಭ್ಯಂಜನವನ್ನೂ, ಸಂಕಲ್ಪಾದಿಗಳಿಗೆ ಹೊಸಸಂವತ್ಸರ ವನ್ನು ಹೇಳಿಕೊಳ್ಳುವುದು ಮೊದಲಾದದ್ದನ್ನೂ, ಮಲಮಾಸದ ಪ್ರತಿಪತ್ತಿ ನಲ್ಲಿಯೇ ನಡೆಯಿಸಬೇಕು, ಮನೆಮನೆಗೂ ಧ್ವಜಗಳನ್ನೆತ್ತಿ ಕಟ್ಟುವುದು, ಬೇವಿನ ಚಿಗುಗನ್ನು ಬೇವು ಬೆಲ್ಲ ತಿನ್ನುವುದು, ಯುಗಾದಿಫಲಗಳನ್ನು ಕೇ ಳುವುದು, ನವರಾತ್ರಿಯ ಆರಂಭವು, ನವರಾತ್ರಿ ನಿಮಿತ್ತವಾದ ಅಭ್ಯಂಗ ಸ್ನಾನವು ಇವೇ ಮೊದಲಾದುವನ್ನು ಶುದ್ಧಮಾಸ ನಿಜಮಾಸ)ದಲ್ಲಿನ ಪ್ರತಿ ಸತ್ತಿನಲ್ಲಿಯೇ ಮಾಡಬೇಕೆಂದು ಮಯಖ'ದಲ್ಲಿ ಹೇಳಿದೆ. ಈ ಪ್ರತಿಪತ್ತಿ ನಲ್ಲಿ ಅಭ್ಯಂಜನವು ನಿತ್ಯವಾದದ್ದು ಎಂದರೆ ಮಾಡದಿದ್ದರೆ ದೋಷವುಂಟಾ ಗುವುದು. ಈ ಪ್ರತಿಪತ್ತಿನಲ್ಲಿಯೇ ದೇವೀನವರಾತ್ರಿಯು ಆರಂಭವಾಗು ವುದು. ಇದಕ್ಕೆ ಬಿದಿಗೆಯಿಂದ (ದ್ವಿತೀಯ) ಕೂಡಿದ ಪ್ರತಿಪತ್ತು ಒಂದು ಮುಹೂರ ಮಾತ್ರವಿದ್ದಾಗ್ಯೂ ಅದನ್ನೇ ಗ್ರಹಿಸಬೇಕು. ಮುಹೂತ್ರಪ ರಿಮಾಣವು-ಮುಹರ ಮಹೋರಾತ್ರೆ ಪೋಚುಃ ಪಂಚದಶಂ ಲವಂ | ೨” ಎಂದರೆ ಹದಿನೈದು ಲವಗಳಿಗೆ ಹಗಲಿನಲ್ಲಾಗಲಿ ರಾತ್ರಿಯಲ್ಲಾ ಗಲಿ ಒಂದು ಮೂಹೂತ್ರವೆನಿಸಿಕೊಳ್ಳುವುದು, ಇದೇ ಪ್ರಮಾಣವನ್ನೇ ಎಲ್ಲ ಕಡೆಗಳಲ್ಲಿಯೂ ಎಣಿಸಬೇಕು, ಪಾರಣೆ ಮೊದಲಾದವುಗಳ ವಿಶೇಷ ನಿಲ್ಲಯವು ಶರನ್ನವರಾತ್ರಿಗೆ ಹೇಳಿರುವಂತೆಯೇ ಎಂದು ತಿಳಿಯಬೇಕು. ಈ ಚೈತ್ರ ಮಾಸದಲ್ಲಿಯೇ ಅರವಟ್ಟಿಗೆಯನ್ನಿಡಿಸಬೇಕಾದ್ದು ಅತೀತೆ ಘಾಲ್ಲು ನೇ ಮಾಸಿ ಪಪ್ರೇ ಚೈತಮಹೋತ್ಸವೇ! ಪುಣ್ ವಿಪಕಥಿ ತೇಪ ಪಾದಾನಂ ಸಮಾರಭೇತ್||ಇತ್ಯಾದಿನಿಶ್ಚಯಸಿಂಧುಃ--ಅಂದರೆ ಫಾ ು ನಮಾಸವು ಕಳೆದು ಚೈತ್ರ ಮಾಸವು ಬರಲು ಬ್ರಾಹ್ಮಣರಿಂದ ಶುಭ