ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮನನ್ನು ಸಾರ. F೫ MMMMMMMMMwwwwwww •m ದಿವಸವೊಂದನ್ನು ಗೊತ್ತು ಮಾಡಿಕೊಂಡು ಅಂದಿನಿಂದ ಅರವಟ್ಟಿಗೆಯ ನ್ನಿಟ್ಟು ಉದಕದಿ ದಾನವನ್ನು ಮಾಡಲುಷಕ ಮಿಸಬೇಕು ಎಂದು ಆ ದೇಮೊದಲಾದ ವಿಷಯಗಳನ್ನು ನಿರಯಸಿಂಧುಕಾರನು ಹೇಳಿರುವನೆಂ ದರ್ಥವು) ಇದಕ್ಕೆ ಮಂತ್ರವು-'ಪು ಪೇಯಂ ಸರಸಾಮಾನ್ಯ ಭೂತೇಭ್ಯಃ ಪ್ರತಿಪಾದಿತಾ | ಅಸ್ಯಾಃ ಪ್ರದಾನಾತ್ನಿತರ ಸ್ಥಂತು ಹಿವಿತಾಮಹಾಃ!?? ಅಂದರೆ-ಪಾತ್ರಾಭಾತ, ವಿವೇಚನೆ ಇಲ್ಲದೆ ಸರಸಾಮಾನ್ಯವಾಗಿ, ಭೂ ತಗಳ ತೃಪ್ತಿಗಾಗಿ ಈ ಅರವಟ್ಟಿಗೆಯನ್ನು ಇಡಿಸಿದ್ದೇನೆ. ಈಪು ಪಾ ದಾನದಿಂದ ಪಿತೃಗಳೆಲ್ಲರೂ ತೃಪ್ತರಾಗಲಿ, Ilol! * ಅನಿವಾರಂ ತತೋ ದೇಯಂ ಜಲಂಮಾಸಚತುಷ್ಟಯಂಈ ರೀತಿಯಾಗಿ ಅರವಟ್ಟಿಗೆಯನ್ನಿ ಡಿಸಿ ಮಧ್ಯದಲ್ಲಿ ನಿಲ್ಲಿಸದಂತೆ ನಾಲ್ಕು ತಿಂಗಳವರೆಗೂ ನಡೆಯಿಸಬೇಕು. ಅರವಟ್ಟಿಗೆಯನ್ನಿಡಿಸುವುದಕ್ಕೆ ಶಕ್ತಿಯಿಲ್ಲದಿದ್ದರೆ ಪ್ರತಿದಿನದಲ್ಲಿಯೂ ಬ ಬ್ಬ ಬ್ರಾಹ್ಮಣಶ್ರೇಷ್ಠ ನಮನೆಗೆ ಉದಕುಂಭವನ್ನು (ಬಂದು ಬಿಂದಿಗೆ ನೀ ರು) ಹಾಕುತ್ತಾ ಬರಬೇಕು ( ಪ್ರತ್ಯೇಹಂ ಧರಘಟಕವಸ್ತ್ರ ಸಂವೇ ಪೈತಾನನಃ | ಬ್ರಾಹ್ಮಣಸ್ಥ ಗೃಹೇ ದೇಯ ಇತ್ಯಾದಿಸಿಂಧು ಪ್ರತಿದಿ ನದಲ್ಲಿಯೂ ಧರಾರ್ಥವಾಗಿ ಒಂದು ಬಿಂದಿಗೆ ನೀರನ್ನು ವಸ್ತ್ರದಿಂದ ಮು ಚೈತಂದು ಬ್ರಾಹ್ಮಣನ ಮನೆಗೆ ಕೊಡಬೇಕು. ಇದೇ ಮೊದಲಾದ ವಿಷ ಯವನ್ನು ನಿಂಧುಕಾರನು ಹೇಳಿದ್ದಾನೆ) ಇದಕ್ಕೆ ಮಂತ್ರವು-ಏಪ್ರಧ ರಘಟೋ ದತ್ತೊ ಬ್ರಹ್ಮ ವಿಷ್ಣು ಶಿವಾತ್ಮಕಃ | ಅಸ್ಯಪದಾನಾತ್ಸಕ ಲಾಮನಸನ್ನು ಮನೋರಥಾಃ loll> ಬ್ರಹ್ಮ ವಿಷ್ಣು ಮಹೇಶ್ವರರೆಂಬ ತ್ರಿಮೂರ್ತಿರೂಪವಾದ ಈ ಉದಕುಂಭವನ್ನು ಧರಾರ್ಥವಾಗಿ ನಾನು ಬ್ರಾಹ್ಮಣನಿಗೆ ದಾನಮಾಡಿದೆನು. ಈದಾನದಿಂದ ನನ್ನ ಇಷ್ಟಾರ್ಥಗಳೆಲ್ಲಾ ನೆರವೇರಲಿ |ol ಕಲ್ಪಾದಿಗಳು- ಈ ಪ್ರತಿಪಥಿಯೇ 'ಕಲ್ಪಾದಿ” ಯೆಂ ದು ಪ್ರಸಿದ್ದವಾಗಿದೆ. ಹೀಗೆಯೇ ವೈಶಾಖಶುದ್ಧ ತೃತೀಯೆ, ನಾಲ್ಕು ಣ ಕೃಷ್ಣ ತೃತೀಯ, ಚೈತ್ರ ಶುದ್ಧ ಪಂಚಮಿ, ಮಾಘದಲ್ಲಿ ತ್ರಯೋದಶಿ, ಕರಿಕದಲ್ಲಿ ಸಪ್ತಮಿ, ಮಾರ್ಗಶೀರ್ಷದಲ್ಲಿ ನವಮಿ, ಇವುಗಳೆಲ್ಲವೂ, ಕಲ್ಪಾದಿಗಳೆಂದು ತಿಳಿಯಬೇಕು. ಈ ಕಲ್ಲಾದಿ ದಿನಗಳಲ್ಲಿ ಶಾದ್ದ ಮಾಡುವುದರಿಂದ ಪಿತೃಗಳಿಗೆ ತೃಪ್ತಿಯುಂಟಾಗುವುದು. ಚೈತ್ರ ಶುದ್ಧ