ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

FL ಶಾ ಕ ದಾ , ಪ್ರತಿಪತ್ತನ್ನು ಮಜಯಂತಿ ಎಂದು ಕೆಲವರು ಹೇಳುತ್ತಾರೆ. ಚೈತ) ಮಾಸದಲ್ಲಿ ಹಾಲು, ಮೊಸರು, ತುಪ್ಪ, ಜೇನುತುಪ್ಪ ಇವುಗಳನ್ನು ನೀ ಕರಿಸದೆ ದಂಪತಿಪೂಜೆಯನ್ನು ಮಾಡಿ ಗೌರೀವ್ರತವನ್ನು ಮಾಡತಕ್ಕ ದ್ದುಂಟು,ಚೈತ್ರ ಶುದ್ಧ ಬಿದಿಗೆಯ ಸಾಯಂಕಾಲದಲ್ಲಿ ಬಾಲೇಂದು(ಎಳೆಯ ಚಂದು)ಪೂಜೆಯನ್ನು ಮಾಡಬೇಕಾದ ಚಂದ್ರವತವೆಂಬುದೊಂದುಂಟು. ಈ ದಿನದಲ್ಲಿಯೇ ದವನದಿಂದ ಪಾರತೀ ಪರಮೇಶ್ವರರನ್ನು ಪೂಜಿಸತಕ್ಕ ದ್ದು. ಚೈತ್ರ ಶುದ್ಧ ತದಿಗೆಯಲ್ಲಿ ಈಶ್ವರನೊಂದಿಗೆ ಗೌರಿಯನ್ನು ಪೂಜಿಸಿ ಆಂದೋಳನವ ತ(ಡೋಲಾಗೌರೀ)ವನ್ನು ಒಂದು ತಿಂಗಳ ವರೆಗೂ ಮಾಡ ಬೇಕು. ಇದರಲ್ಲಿ ಒಂದು ಮುಹೂರ ಮಾತ ವಿದ್ದಾಗ್ಯೂ ಎರಡನೆಯ ತೃತೀಯೆಯನ್ನು ಗ್ರಹಿಸಬೇಕು. ಬಿದಿಗೆಯಿಂದ ಕೂಡಿದ್ದನ್ನು ಗ್ರಹಿಸಕೂ ಡದು. ಚತುರ್ಥಿಯಿಂದ ಕೂಡಿದ ತೃತೀಯೆಯು ವೈದ್ಧತಿ ಮೊದಲಾದ ವುಗಳಿಂದ ಕೂಡಿದ್ದಾಗ ದಿತೀಯಾಯುಕ್ತವಾದ ತೃತಿಯೆಯು ಕೂ ಡದೆಂಬ ನಿಷೇಧವು ಬಲವತ್ತರವಾದುದುರಿಂದ ಅದನ್ನೆ ಆಚರಿಸಬೇ ಕು, ಈ ತೃತೀಯೆಯಲ್ಲಿಯೇ ಶ್ರೀರಾಮಚಂದನಿಗೆ ಡೋಲೋತ್ಸವಕ್ಕೆ ಆರಂಭಿಸಿ ಒಂದು ತಿಂಗಳವರೆಗೂ ಪೂಜಾದಿಗಳನ್ನು ನಡೆಯಿಸಿ ಆಂದೋ ಳನ (ತೂಗುಮಣೆಯ ಮೂಲಕ ತೂಗುವುದು) ವನ್ನು ಮಾಡಬೇಕು. ಹೀಗೆಯೇ ಇತರ ಎಲ್ಲಾ ದೇವರುಗಳಿಗೂ ಮಾಡಬಹುದು. ಈ ತೃತೀ ಯೆಯೇ ಮನಾಂದಿಯಾಗಿದೆ. ಮನ್ನಾದಿಗಳುಇಲ್ಲಿಯೇ ಎಲ್ಲಾ ಮನ್ನಾದಿಗಳನ್ನೂ ಹೇಳುವೆವು. ( ಚೈತ್ರ ಶುದ್ಧ ತದಿಗೆ, ೨ ಬೌದ್ಧವಿ., ಆ ಜೈ ಶ – ಪೌರ್ಣಮಿ, ೪ ಆಷಾಢ ಶುದ್ಧ ದಶಮಿ, ೫ ಪೌರ್ಣಮಿ, ೬ ಶ್ರಾವಣ ಬಹುಳ ಅಷ್ಮಮಿ, ೭ ಆಶ್ವಯುಜ ಶುದ್ಧ ನವಮಿ ಕಾರಿಕಶುದ್ಧ ದ್ವಾದಶಿ, ೯ ಬೌದ್ಧ ಮಿ, ೧೦ ಪುಷ್ಯರು ದ್ಧ ಏಕಾದಶಿ, ೧೧ ಮಾಘ ಶುದ್ಧ ಸಪ್ತಮಿ, ೧೨ ಫಾಲ್ಗುಣದ ಪೂರ್ಣಿ ಮೆ,೧ಳಿ ಅಮಾವಾಸ್ಯೆ, ೧೪ ಭಾದ್ರಪದ ಶುದ್ಧ ತೃತೀಯಾ ಈ ಹದಿನಾಲ್ಲೂ ಮನ್ನಾದಿಗಳೆಂದು ತಿಳಿಯತಕ್ಕದ್ದು. ಇವುಗಳಲ್ಲಿ, ಶುಕ್ಲ ಪಕ್ಷದಲ್ಲಿ ದೇವ ಕಾರ್, ಪಿತೃಕಾರೈಗಳಿಗೆ ಪೂರಾಸ್ಥವ್ಯಾಪ್ತಿಯುಳ್ಳ ಮನ್ನಾದಿಗಳನ್ನೇ