ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಪ್‌ಮಯ ಧರ್ಮಸಿಸ್ಟು ಸಾರ. ೯೭ ಗ್ರಹಿಸ ಬೇಕು. ಪೂರಾ ಪ್ಲವೆಂದರೆ ಅಹಃ ಪ್ರಮಾಣ ಸಂಖ್ಯೆಯನ್ನು ಅ ರ್ಧಿಸಿದರೆ ಬರುವ ಮೊದಲನೆಯ ಭಾಗದ ಗಳಿಗೆಗಳೆಂದರ್ಥವು. ಆಕಾಲ ದಲ್ಲಿಯೇ ಶ್ರಾದ್ಧಾದಿಗಳನ್ನು ಮಾಡಬೇಕೆಂಬ ವಿಧಿ ಇರುವುದರಿಂದ ಆಪೂ ರಾಷ್ಣ ವ್ಯಾಪ್ತಿಯುಳ್ಳದ್ದನ್ನೇ ತೆಗೆದುಕೊಳ್ಳಬೇಕು, ದೈವವಶಾತ್ ಅಥವಾ ಮನುಷ್ಯಯತ್ನದಿಂದಾಗಲಿ ಪೂರಾದ್ಧದಲ್ಲಿ ಶ್ರಾದ್ಧಾದಿಗಳನ್ನು ಮಾಡ ವುದಕ್ಕೆ ಸಾಧ್ಯವಲ್ಲದೆ ಹೋದರೆ ಅಪರಾಹ್ನ ವ್ಯಾಪ್ತಿಯುಳ್ಳ ಮಾದಿಗ ಳನ್ನು ಗ್ರಹಿಸಬೇಕು. ದಿನದ ಪೂರಾರ್ಧದಲ್ಲಿ ಅಪರಾಹ್ನ ವ್ಯಾಪ್ತಿ ಬಂದಿ ರುವ ಕಾಲದಲ್ಲಿಯಾದರೂ ಶ್ರಾದ್ಧಾದಿಗಳನ್ನು ಮಾಡಬಹುದು. ದಿನದ ಎರ ಡನೆಯ ಭಾಗದಲ್ಲಿ ಮಧ್ಯಾಹ್ನ ವಿರುವಾಗಲೂ ಮಾಡಕೂಡದೆಂದು ತಾತ್ರ ರವು ಕೃಪಕ್ಷದಲ್ಲಾದರೆ ದೇವಪಿತೃಕಾರಗಳಿಗೆ ಅಹಃ ಪ್ರಮಾಣಸಂ ಖೈಯನ್ನು ಐದು ಭಾಗವಾಡಿ ನಾಲ್ಕನೆಯ ಭಾಗವಾದ ಅಪರಾಹ್ನವೆಂಬ ಕಾಲದ ವ್ಯಾಪ್ತಿಯುಳ್ಳ ಮನ್ನಾದಿಗಳನ್ನು ಗ್ರಹಿಸಬೇಕು. ಮಾದಿಗ ಳಲ್ಲಿ ವಿಂಡ ದಾನವಿಲ್ಲದೆ (ಸಂಕಲ್ಪ ಶ್ರಾದ್ಧ) ಶ್ರಾದ್ಧ ಮಾಡಬೇಕು ಮನ್ನಾ ದಿಗಳಲ್ಲಿ ಶ್ರಾದ್ಧ ಮಾಡಿದರೆ ಎರಡುಸಹಸ್ರ ವರುಷಗಳವರೆಗೂ ಪಿತೃಗಳಿಗೆ ತೃಪ್ತಿಯುಂಟಾಗುವುದು. ಈ ಮುನ್ನಾದಿ ಶ್ರಾದ್ಧ ಗಳೂ ನಿತ್ಯವಾದವುಗ ಳು. ಇವುಗಳನ್ನು ಮಾಡದೆ ಹೋದರೆ 'ತಂಭುವಃ ಪ್ರತಿಮಾನಂ' ಎಂಬ ಮಂತ್ರವನ್ನು ನೀರಿನಲ್ಲಿ ನಿಂತು ನೂರುಸಾರಿ ಜಪಮಾಡಿ ಪಾಯಸ್ಥೆ ತಮಾಡಿಕೊಳ್ಳಬೇಕು. ಹೀಗೆಯೇ ಸಣ್ಣವತಿ ಶ್ರಾದ್ಧಗಳೂ (ತೊಂಭ ತಾರು) ನಿತೃವಾದವುಗಳೇ, ಅವುಗಳು ಯಾವುವೆಂದರೆ:- ಸಣ್ಣ ವತಿಶಾದೆಗಳುಮಾಯುಗನನುಕ್ಕಾನಿ ಧೃತಿಪಾತಮಹಾಲಯಾ| ಪೂರೆ ದುರಹ್ಮಕಾನ್ಸಪ್ಟ್ಕಾ ಶ್ರಾದ್ಧರ್ನವತಿಶ್ಚ ಪಟ್!!?? ಅಮಾವಾಸ್ಯೆಗಳು ೧೨ ಯುಗಗಳು ೪. ಮನುಗಳು ೧೬.ಸಂಕ್ರಮಣಗಳು ೧೨. ಧೃತಿಗಳು ೧೨. ಪಾತಗಳು ೧೨.ಮಹಾಲಯಗಳು೧೫, ಅತ್ಮಕಗಳು.ಅನ್ನಕ ಗಳು : (ಮಾರ್ಗಶೀರ್ಷಾದಿ ಮಾಸಗಳಲ್ಲಿ ಕೃಷ್ಣಾಷ್ಯಮಿ ಮೊದಲಾದ ಭ್ರಗಳಲ್ಲಿ ಅಷ್ಮೆ ಕದಿ ಶ್ರಾದ್ಧಗಳನ್ನು ಮಾಡಬೇಕು. ಅವುಗಳ ನಿಶ್ಚಯ ವನ್ನು ಅಮ್ಮ ಕಾದಿ ಶ್ರಾದ್ಧ ಪ್ರಕರಣದಲ್ಲಿ ಹೇಳಿದೆ) ಪೂರೈದ್ಭುಗಳು ೫ 13 |