ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

hy ಶಾ ರ ದ. vv vvvv,

  1. # G+ 4 + ಆvvv vv vv *
  2. # # 44

•vw ಹೀಗೆ ಒಟ್ಟು ೯೬ ಎಣ್ಣವತಿ ಶ್ರಾದ್ಧಗಳು ಎಂದು ತಿಳಿಯಬೇಕು.ದಶಾ ವತಾರ ಜಯಂತಿಗಳು:-(೧)ಚೈತ್ರಶುದ್ದ ಆ ಅಪರಾಹ್ನದಲ್ಲಿ ಮಾವ ತಾರವು (೨) ವೈಶಾಖ ಪೌರ್ಣಮಿಾ ಸಾಯ೦ಕಾಲದಲ್ಲಿ ಕೂರಾವತಾ ರವು (೩) ಭಾದ್ರಪದ ಶುದ್ದ ಆ ಅಪರಾಷ್ಟ್ರದಲ್ಲಿ ವರಾಹಾವತಾರವು. (೪) ವೈಶಾಖಶುದ್ಧ ೧೪ ಸಾಯಂಕಾಲದಲ್ಲಿ ನೃಸಿಂಹಾವತಾರವು (H) ಭಾದ್ರು ಪದ ಶುಕ್ಲ ೧೨ ಮಧ್ಯಾಹ್ನದಲ್ಲಿ ವಾಮನೆ.ತ್ಪತ್ತಿ (೬) ವೈಶಾಖಶುದ್ಧ ಆ ಮಧ್ಯಾಹ್ನದಲ್ಲಿ ಪರಶುರಾಮಾವತಾರವು ( ಪ್ರದೋಷಕಾಲದಲ್ಲೆಂದು ಅನೇಕರು) (೭ಚೈತ್ರ ಶುದ್ಧ ೯ ಮಧ್ಯಾಹ್ನ ಗಲ್ಲಿ ಶ್ರೀರಾಮಾವತಾರವು. (*) ಶ್ರಾವಣಬಹುಳ ರಾತ್ರಿಯಲ್ಲಿ ಕೃಷ್ಣಾವತಾರವು (f) ಆಶ್ವಯು ಜಶುದ್ಧ ೧೦ ಸಾಯಂಕಾಲದಲ್ಲಿ ಬೌದ್ಧಾವತಾರವು (೧೦) ಶ್ರಾವಣ ಶು ದ್ದ ೬ಸಾಯಂಕಾಲದಲ್ಲಿ ಕಲ್ಕಿಯ ಅವತಾರವು. ಹೀಗೆ ಆಯಾಕಾಲಾನು ಸಾರವ್ಯಾಪ್ತಿಯುಳ್ಳವುಗಳನ್ನು ಗ್ರಹಿಸಬೇಕು, ಇಲ್ಲಿ ಮತ್ಸ, ಕೂರ, ವರಾಹ, ಬೌದ್ಧ, ಕಲ್ಕಿಗಳ ಅವತಾರವಿಷಯದಲ್ಲಿ ಆಪಾಥಾದಿ ಮಾಸ ಭೇದಗಳನ್ನೂ, ಏಕಾದಶೀ ಮೊದಲಾದ ಬೇರೆ ಬೇರೆ ತಿಥಿಗಳನ್ನೂ, ಪ್ರಾ ತಃಕಾಲಮೊದಲಾದ ಕಾಲಭೇದಗಳನ್ನೂ, ಬೇರೆ ಕೆಲವು ವಚನಗಳಲ್ಲಿ ಹೇಳಿದೆ. ಕಲ್ಪಗಳಿಗಿರುವ ಭೇದಗಳಿಂದ ಅವುಗಳನ್ನು ನಿಶ್ಚಯಿಸಬೇಕು. ತಾವು ತಾವು ಹಿಡಿದಿರುವ ಪದ್ಧತಿಯಂತೆ ಆಯಾ ಉಪಾಸಕರು ಉಪವಾ ಸಮೊದಲಾದವುಗಳನ್ನು ಮಾಡಬೇಕು. ಶ್ರೀರಾಮ ಕೃಷ್ಣ ನೃಸಿಂಹ ಜ ಯಂತಿಗಳು ಮಾತ್ರವೇ ನಿತೃಗಳಾದ್ದರಿಂದ ಎಲ್ಲರೂ ಉಪವಾಸಮಾಡ ಬೇಕು. -ದಮನಕಾರೋಪಣಾದಿಗಳು- ದವನದಿಂದ ಪೂಜಿಸುವುದು ಮೊದಲಾದದ್ದು -ಚೈತ್ರ ಶುದ್ಧ ಚತು ರ್ಥಿಗೆ ಮಧ್ಯಾಹ್ನ ವಾಪ್ತಿ ಇರುವಾಗ ಎಳ್ಳುಂಡೆ ಮೊದಲಾದ ಉಂಡೆಗಳ ನ್ನು ಮಾಡಿ ಗಣೇಶನನ್ನು ಪೂಜಿಸಿ ದವನದಿಂದ ಅಲಂಕಾರಮಾಡಬೇ ಕು. ಇದರಿಂದ ವಿಘ್ನ ಪರಿಹಾರವೂ, ಇಷ್ಟಾರ್ಥಸಿದ್ದಿಯ ಉಂಟಾಗು ವುದು. ಚೈತ್ರ ಶುದ್ಧ ೫ ಯಲ್ಲಿ ಅನಂತ ಮೊದಲಾದ ಸರ್ಪಗಳನ್ನು ಪೂಜೆ ಮಾಡಿ ಹಾಲು, ತುಪ್ಪಗಳನ್ನು ನಿವೇದನಮಾಡಬೇಕು ಈಪಂಚಮಿಯಲ್ಲಿ