ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸರ. F ಯೇ ಲಕ್ಷ್ಮೀಪೂಜೆಯನ್ನು ಮಾಡಬೇಕು. ಈ ದಿನದಲ್ಲಿ ಉಚ್ಛೆ ವಸೈಂಬ ಇಂದ್ರನ ಕುದುರೆಯನ್ನು ಪೂಜಿಸಬೇಕಾದ ಹಯವ್ರತವು ನಡೆಯತಕ್ಕದ್ದು.ಇವುಗಳಿಗೆಲ್ಲಾ ಪಂಚಮಿಾ ಸಾಮಾನ್ಯ ನಿಲ್ಲಯದಲ್ಲಿ ಹೇ ೪ರುವಂತೆಯೇ ಪಂಚಮಿಯನ್ನು ಗ್ರಹಿಸಬೇಕು. ಇದರಂತೆ ಮುಂದೆ ಯ ಯಾವ ವಿಷಯಗಳಲ್ಲಿ ವಿಶೇಷ ನಿಲ್ಲಯವನ್ನು ಹೇಳದೆ ಇರುತ್ತ ದೆಯೋ ಅವುಗಳಿಗೆಲ್ಲಾ ಮೊದಲನೆಯ ಪರಿಚ್ಛೇದದಲ್ಲಿ ಹೇಳಿರುವಂತೆಯೇ ನಿರ್ಯವೆಂದು ತಿಳಿದುಕೊಳ್ಳಬೇಕು. ಪ್ರಪ್ತಿಯಲ್ಲಿ ಸ್ಕಂದನಿಗೆ ದವನದ ಅಲಂಕಾರಮಾಡುವುದು, ಸಪ್ತಮಿಯಲ್ಲಿ ಸೂ‌ನನ್ನು ದವನದಿಂದ ಪೂ ಜಿಸುವು ದನವಮಿಯಲ್ಲಿ ದೇವಿಗೆ (ಶಕ್ತಿಗೆ) ಹೂಗ್ಲೀಮೆಯಲ್ಲಿ ಎಲ್ಲ ದೇವ ತೆಗಳಿಗೂ, ದವನದಿಂದ ಪೂಜೆಯನ್ನು ಮಾಡಬೇಕು. ಈ ವಿಷಯವನ್ನು ಬೇರೆಕಡೆಯಲ್ಲಿ ವಿಸ್ತರಿಸಿದೆ. ಚೈತ್ರಶುದ್ದ ಅಷ್ಟಮಿಯಲ್ಲಿ ಭವಾನಿಯು ಹುಟ್ಟಿದ್ದು, ಅದಕ್ಕೆ ನವಮಿಯಿಂದ ಯುಕ್ತವಾದ ಯನ್ನು ಗ್ರಹಿಸಬೇ ಕು, ಈ ಅಷ್ಟಮಿಯಲ್ಲಿ ಪುನರ್ವಸೂನಕ್ಷತ್ರ ಬಂದರೆಅಶೋಕೆಯ ಮೊ ಗು ಗಳನ್ನು ಪ್ರಾಶನೆಮಾಡಬೇಕು ( ಮೊಗ್ಗಿನೊಡನೆ ವಿಷ್ಣು ಪಾದೋದಕ ವನ್ನು ಮನಮಾಡಬೇಕು) ( ತಾಮಶೋಕನರಾಭೀಷ್ಮಮಧುಮಾಸ ಸಮುದ್ಭವ | ವಿಬಾಯಿಶೋಕಸಂತಪ್ಪೋ ಮಾಮಶೋಕಂ ಸದಾ ಕುರು tfol> ಚೈತ್ರಮಾಸದಲ್ಲಿ ಹುಟ್ಟಿ ಜನಗಳೆ ಕೋರಿಕೆಯನ್ನು ನೆರವೇರಿಸುವ ಅಶೋಕವೇ. ! ದುಃಖದಿಂದ ಸಂತಾಪಪಡುತ್ತಿರುವೆನಾದಕಾರಣ ನಿನ್ನ ನ್ನು ಪಾನಮಾಡುತ್ತೇನೆ. ನನ್ನನ್ನು ನೀನು ಯಾವಾಗಲೂ ದುಃಖರಹಿತನಾ ಗಿರುವಂತೆ ಮಾಡು !loll ಎಂಬುದೇ ಪ್ರಾಶನೆಗೆ ಮಂತ್ರವು. ರಾಮನವಮಿಾ ನಿಶ್ಚಯವು, - ಚೈತ್ರ ಶುದ್ಧ ನವಮಿಯ ರಾಮನವಮಿಯು, ಚೈತ್ರ ಶುದ್ಧ ನವ ವಿಯ ಮಧ್ಯಾಹ್ನದಲ್ಲಿ ಪುನರುಸೂ ನಕ್ಷತ್ರದಲ್ಲಿ, ಕರ್ಕಾಟಕ ಲಗ್ನದಲ್ಲಿ ಸೂರನು ಮೇಷರಾಶಿಯಲ್ಲಿರುವಾಗ ಸೂರಾಗಿ ಐದುಗ್ರಹಗಳು ಈ ಚ್ಛಸ್ಥಾನಗಳಲ್ಲಿರುವ ಸಮಯದಲ್ಲಿ, ಶ್ರೀರಾಮನು ಹುಟ್ಟಿದನೆಂದು ಪ್ರಸಿ ದಿ ಯು. ಆದ್ದರಿಂದ ಮಧ್ಯಾಹ್ನ ವ್ಯಾಪ್ತಿಯುಳ್ಳ ಈ ನವಮಿಯಲ್ಲಿ ಉಪ ವಾಸ ಮಾಡಬೇಕು. ಪೂರು ದಿನದಲ್ಲಿಯೇ ನವವಿಗೆ ಮಧ್ಯಾಹ್ನ ವ್ಯಾಪ್ತಿ