ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧00 ಭಾಷಾಮಯ ಧರ್ಮಸನ್ನು ಸಾರ. MMM . VIMMMMMMMMy ಇದ್ದರೆ ಅದನ್ನೇ ಗ್ರಹಿಸಬೇಕು. ಎರಡು ದಿನಗಳಲ್ಲಿಯೂ ಮಧ್ಯಾಹ್ನ ವ್ಯಾಪ್ತಿ ಇದ್ದರೂ, ಇಲ್ಲದಿದ್ದರೂ ಎರಡನೆಯದನ್ನು ಗ್ರಹಿಸಬೇಕು. ಅ ಹೃಮಿಾ ವಿದ್ದವಾದ ನವಮಿಯು ಯೋಗ್ಯವಾದದ್ದಲ್ಲ. ಆದ್ದರಿಂದ ಮೊದ ಲದಿನದಲ್ಲಿ ಸಂಪೂರ್ಣವಾಗಿ ಮಧ್ಯಾಹ್ನ ವ್ಯಾಪ್ತಿ ಇದ್ದಾಗ್ಯೂ ಅದನ್ನು ಬಿಟ್ಟು ಮಧ್ಯಾಹ್ನದ ಒಂದುಭಾಗಕ್ಕೆ ವ್ಯಾಪ್ತಿ ಇದ್ದಾಗ್ಯೂ, ಎರಡನೆ ಯದನ್ನೇ ಗ್ರಹಿಸಬೇಕು. ಕೆಲವರು ಅಷ್ಟಮಿಯಿಂದ ಕೂಡಿ ಮಧ್ಯಾ ಹ್ನ ವ್ಯಾಪ್ತಿಯುಳ್ಳದ್ದಾಗಿರುವ ನವವಿಯು ಪುನರ ನಕ್ಷತ್ರದಿಂದ ಕೂ ಡಿದ್ದಾಗ ಬಿಟ್ಟು ಎರಡನೆಯದಿನ ಮರುಮಹೂರ ಕಾಲ ನವಮಿ ಆ ದ್ದಾಗ್ಯೂ ಆದಿನವೇ ಎಲ್ಲರೂ ಉಪವಾಸಮಾಡಬೇಕು. ದಶಮಿಯು ಕ್ಷ ಯತಿಥಿಯಾಗುವುದರಿಂದ ಸ್ಮಾರರಿಗೆ ಪಾರಣೆ ಯ ದಿನಕ್ಕೆ ಏಕಾದಶಿಯ ವ್ರತವು ಪ್ರಾಪ್ತವಾಗುವಂತಾದರೆ ಅವರು ಅಪ್ಪಾ ವಿದ್ದ ವಾದ ನವ ಮಿಯನ್ನೇ ಗ್ರಹಿಸಬೇಕು. ವೈಷ್ಣವರು ಮರುಮುಹೂತ್ರ ಕಾಲವಿರು ವ ಸರದಿನದ ನವಮಿಯನ್ನೇ ಗ್ರಹಿಸಬೇಕು. ಶುದ್ಧ ನವಮಿಯು ದೊರೆ ಯದೆ ಇದ್ದು, ಎರಡನೆ ದಿನದಲ್ಲಿ ಮರುಮುಹೂರಕ್ಕಿಂತ ಕಡಿಮೆಯಾ ಗಿದ್ದರೆ ಎಲ್ಲರೂ ಅಷ್ಟಮಿಾ ವಿದ್ದವಾದ ನವಮಿಯಲ್ಲಿಯೇ ಉಪವಾಸ ಮಾಡಬೇಕು.” ಎಂದು ಅಭಿಪ್ರಾಯ ಪಡುತ್ತಾರೆ. ಈ ರಾಮನವ ಮಿಯು ನಿತ್ಯವೂ, ಕಾವ್ಯವೂ, ಆಗಿದೆ. - -ನವಮಿಾ ಪ್ರಯೋಗವು. ನವಮಿ ವ್ರತಪ್ರಯೋಗವು-ಅಷ್ಟಮಿಯಲ್ಲಿ ಆಚಾರ ಪೂಜೆಯ ನ್ನು ಮಾಡಬೇಕು. ಶ್ರೀರಾಮ ಪ್ರತಿಮಾದಾನಂ ಕರಿಷ್ಮೆಹಂ ದ್ವಿಜೋ ತಮ ತತ್ರಾಚಾರೀ ಭವತಃ ಶ್ರೀರಾಮೋ ಸಿಮೇವಮೇ ? ಇತಿವಾರ್-ಎಲೈ ಬ್ರಾಹ್ಮಣಶ್ರೇಷ್ಟನೇ ! ನೀನು ಶ್ರೀರಾಮಚಂದ್ರ ಸ್ವರೂಪನಾಗಿದ್ದೀಯೆ, ನಾನು ನಿನಿಗೆ ರಾಮಪ್ರತಿಮೆಯನ್ನು ದಾನ ಮಾಡುತ್ತೇನೆ. ಈ ವತದಲ್ಲಿ ನನ್ನ ಮೇಲೆ ಪ್ರೀತಿಯಿಟ್ಟು ನೀನು ಆಚಾ ರನಾಗಿರು ||೧|| ಎಂದು ಈ ಆರ್ಥಿಸಿ 'ನವಮ್ರ ಅಂಗಭೂತೇನ ಏಕಭ ಕೈನರಾಘವlಇಕ,ಎಂಶತಿಲಕ ವಿಭವಭವವಿಯ |lal122 ಇತ್ಯೇಕಭಕ್ತಂ ಸಂಕಲ್ಪ; ಎಲೈ ಇಕ್ಷಕ, ಕುಲತಿಲಕನಾದ ಶ್ರೀ