ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೨ ಭಾಷಾಮಯ ಧರ್ಮೆಸಿನ್ನು ಸಾರ. ತವಾಗಿ ಶಂಖದಿಂದ ಅರ್ಘವನ್ನು ಕೊಡಬೇಕು. 'ದಶಾನನ ವಧಾ ರ್ಥಾಯ ಧರ್ಮಸಂಸ್ಥಾಪನಾಯಚ | ದಾನವಾನಾಂ ವಿನಾಶಾಯ ದೈತ್ಯಾನಾಂ ನಿಧನಾಯಚ lol! ಪರಿತ್ರಾಣಾಯ ಸಾಧೂನಾಂ ಜಾತ್ರೆ ರಾಮಃ ಸಂಹರಿಃ | ಗೃಹ ಣಾರ್ಘಂ ಮಯಾದತ್ತಂ ಭಾತೃಭಿಸ್ಸ ಹಿತೋನಘ || ೨ ||?ಎಲೈರಾಮನೇ! ನೀನು ರಾವಣ ಸಂಹಾರಕ್ಕಾ ಗಿಯ, ಧರ್ಮ ಸ್ಥಾಪನೆ ಮಾಡುವುದಕ್ಕಾಗಿಯೂ, ದೈತ್ಯದಾನವ ರನ್ನು ಕೊಂದು ಸುಜನರನ್ನು ರಕ್ಷಿಸುವುದಕ್ಕಾಗಿಯೇ ಹುಟ್ಟಿದ ಮಹಾ ವಿಷ್ಣು ವಾಗಿದ್ದಿ, ಆದ್ದರಿಂದ ಸಹೋದರರೊಡನೆ ಕೂಡಿದ ನಿನಗೆ ಫಲ ಪುಷ್ಟಾಕ್ಷತೆ ಗಳಿಂದ ಯುಕ್ತವಾದ ಅರ್ಷ್ಟವನ್ನು ಕೊಡುತ್ತೇನೆ ತೆಗೆದು ಕೊಳ್ಳುವವನಾಗು | ೨ || ಎಂಬುದೇ ಅರ್ಥ್ಯಮಂತ್ರವು. ಅನಂತರದಲ್ಲಿ ರಾತ್ರಿ ಜಾಗರಣೆಯನ್ನು ಮಾಡಿ, ಬೆಳಗ್ಗೆ ನಿತ್ಯ ಪೂಜೆಯನ್ನು ಮಾಡಿ, ಮೂಲ ಮಂತ್ರದಿಂದ ನೂರೆಂಟು (ಅಪ್ರತರಶತ) ಪಾಯಸದ ಆಹುತಿಯ ನ್ನು ಕೊಟ್ಟು ಪುನಃ ಪೂಜೆಮಾಡಿ ವಿಸರ್ಜನೆ ಮಾಡಿ ಆಚಾರರಿಗೆ ಕಲಶ ವಸ್ತು ಪ್ರತಿಮಾದಾನ ಮಾಡಬೇಕು. ಅದಕ್ಕೆ ಮಂತ್ರವು'ಇಮಾಂ ಸರ ಮಯಾಂ ರಾಮ ಪ್ರತಿಮಾಂ ಸಮಲಂಕೃತಾಂ | ಶುಚಿವಸ ಯುಗಚ್ಚ ನ್ಯಾ ರಾಮೋಹಂ ರಾಘವಾಯತೇ || ೧ || ಶ್ರೀ ರಾಮ ಪ್ರೀತಯೇದಾ ಸೇತುಪ್ಪೋ ಭವತುರಾಘವಃ112••ವಸ್ತ ಯುಗ್ಯದಿಂದಲೂ, ಗಂಧಪುಪ್ಪಾ ಕತೆಗಳಿಂದಲೂ, ಅಲಂಕೃತವಾಗಿರುವ ಈ ಸುವಗ್ಧಮಯವಾದ ರಾಮ ಪ್ರತಿಮೆಯನ್ನು, ರಾಮನಾದ ನಾನು ರಾವುರೂಪನಾಗಿರುವ ನಿನಗೆ ರಾಮು ಪ್ರೀತ್ಯರ್ಥವಾಗಿ ದಾನಮಾಡುವೆನು. ಶ್ರೀ ರಾಮನು ಸಂತುಪ್ಪ ನಾಗಲಿ,ಈ ವಂತ್ರದಿಂದ ಪ್ರತಿವಾದಾನಮಾಡಿ- 'ತವಪ್ರಸಾದಂ ಸೀಕ್ಷೆ ತ್ಯಕ್ರಿಯತೇಪರಣಾಮಯಾ ! ವ ತೇನಾ ನೆನಸಂತು ಸ್ಟಃ ಸ್ಯಾರ್ಮಿ ಭಕ್ತಿ ಪ್ರಯಟ್ಟಮೇ !!oll೨೨ ಎಲೈ ರಾಮಚಂದ್ರನೇ! ನಿನ್ನ ಪ್ರಸಾದ ವನ್ನು ಸ್ವೀಕರಿಸಿ ಪಾರಣೆಯನ್ನ ಮಾಡುತ್ತೇನೆ. ನಾನು ಮಾಡಿದ ಈ ವ್ರತದಿಂದ ಸಂತುಷ್ಟನಾಗಿ ಸರದಾ ನಿನ್ನಲ್ಲಿ ನನಗೆ ಭಕ್ತಿಯುಂಟಾಗುವಂ ತೆ ಮಾಡು!!ol ಎಂದು ಪ್ರಾರ್ಥನೆಮಾಡಿ ನವಮಿಯ ಕೊನೆಯಲ್ಲಿ ಪಾರ ಣೆಯನ್ನು ಮಾಡಬೇಕು ಈ ವ್ರತವನ್ನು ಮಲಮಾಸದಲ್ಲಿ ಮಾಡಕೂಡ