ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸನ್ನು ಸಾರ. ಡದು. ಹೀಗೆಯೇ ಜನ್ಮಾಷ್ಟಮಿ ಮೊದಲಾದ ವ್ರತವನ್ನೂ ಮಾಡಕೂಡ ದು, ಈ ನವಮಿಯಲ್ಲಿಯೇ ದೇವಿ ನವರಾತ್ರಿಯನ್ನು ಪೂರಿ ಮಾಡಬೇ ಕು. ಈ ದೇವೀನವರಾತ್ರಿಗೆ ಆಶ್ವಯುಜ ಮಾಸದಲ್ಲಿ ಮಾಡುವ ಶರನ್ನ ವರಾತ್ರಿಯಂತೆಯೇ ನಿಶ್ಚಯವು. ಚೈತ್ರಶುದ್ಧ ಏಕಾದಶಿಯಲ್ಲಿ ಶ್ರೀ ಕೃ ಪೈನಿಗೆ ಆಂದೋಳ ನೋತ್ಸವವು. “ಡೋಲಾರೂಢಂ ಪಪಶ್ಚಂತಿ ಕೃ ಓಂಕಲಿಮಲಾಪಹಂ | ಅಪರಾಧಸಸೆ) ಸ್ತು ಮುಕ್ಯಾಸೇಧನನೇ ಕೃತೇ 10122 ಕಲಿದೋಷ ನಿವಾರಕನಾದ ಶ್ರೀ ಕೃಷ್ಣನಡೋಲೋತ್ಸವ ವನ್ನು ನೋಡಿದವರಿಗೆ ಸಾವಿರಾರು ದೋಷಗಳು ನಿವಾರಣೆಯಾಗುವ ವು. loll 'ತಾವಸ್ಥನಿ ಪಾಪಾನಿನ್ನ ಕೋಟಿ ಕೃತಾನ್ವಿ : ಕ್ರೀ ಡಂತೇ ವಿಷ್ಣು ನಾಸಾರಂವೈಕುಂಠದೇವ ಪೂಜಿತಾಃ llal123 ಶ್ರೀಕೃ ಏನ ಡೋಲೋತ್ಸವದಲ್ಲಿ ತೂಗಿದವರಿಗೆ (ಹರಿಬಿಡುವುದು) ಕೋಟಿ ಜನ್ಮಗಳಿಂದುಂಟಾಗಿದ್ದ ಪಾಪಗಳೆಲ್ಲವೂ ನಾಶವಾಗುವುವು, ದೇವತೆಗ ೪ಂದಲೂ ಅವರು ಸತ್ತರಾಗಿ ವಿಷ್ಣುವಿನೊಡನೆ ವೈಕುಂಠದಲ್ಲಿ ಕೀ ಡಿಸುವರು. ಇವು ಕೃಷ್ಣ ಡೋಲೋತ್ಸವ ಮಹಿಮೆಗಳು. ವಿಷ್ಣುವಿನ ದಮನೋತ್ಸವವು. ಕೈತ್ರ ಶುದ್ಧ ದ್ವಾದಶಿಯಲ್ಲಿ ಶ್ರೀ ಮಹಾವಿಷ್ಣುಗೆ ದವನದಉತ್ಸ ನವು ನಡೆಯಬೇಕು. ಅದು ಪಾರಣೆಯ ದಿವಸದಲ್ಲಿಯೇ ಆಗಬೇಕು. ಮಾರಣಾಹ್ನಲಭೈತ ದ್ವಾದಶೀ ಘಟಕವಿಚೇತ್ | ತದಾತ್ರಯೊದ ಶೀಗ್ರಾಹ್ಯಾ ಪವಿತ್ರ ದಮನಾರ್ಪಣೆ |lo!!ಪಾರಣೆಯ ದಿನದಲ್ಲಿ ದ್ವಾದ ಶಿಯು ಒಂದುಗಳಿಗೆ ಯಾದರೂ ಇಲ್ಲದ ಪಕ್ಷದಲ್ಲಿ ದವನವನ್ನು ಅರ್ಪಿಸು ವುದಕ್ಕೆ ತ್ರಯೋದಶಿಯನ್ನು ಗ್ರಹಿಸಬೇಕು ಎಂದು ಹೇಳಿದೆ Ilol! ಈ ರನಿಗೆ ಚತುರಶಿಯಲ್ಲಿ ದವನದ ಅಲಂಕಾರಮಾಡಬೇಕು, ಅದಕ್ಕೆ ವಿಧಿ:-ಉಪವಾಸದಿನದಲ್ಲಿ ನಿತ್ಯಾರ್ಚನೆಯನ್ನು ತೀರಿಸಿಕೊಂಡು ದವನ ವು ಬೆಳದಿರುವ ಸ್ಥಳಕ್ಕೆ ಹೋಗಿ ಅದನ್ನು ಕ್ರಯಕ್ಕೆ ತೆಗೆದುಕೊಂಡು ಚಂದನ ಗಂಧಾದಿಗಳಿಂದ ಪೂಜಿಸಿ ಶ್ರೀ ಕೃಷ್ಣನನ್ನು ಪೂಜಿಸುವುದ ಕ್ಯಾಗಿ ನಿನ್ನನ್ನು ತೆಗೆದುಕೊಂಡು ಹೋಗುವೆನು, ಎಂದು ಪ್ರಾರ್ಥನೆಮಾಡಿ ನಮಸ್ಕರಿಸಬೇಕು. ಬೇರೆ ದೇವತೆಗಳನ್ನು ಪೂಜಿಸಬೇಕಾಗಿದ್ದರೆ ಆ