ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

noಳಿ ಶಾ ರ ದಾ. ಯಾದೇವತೆಗಳಂದು ಹೇಳಿಕೊಳ್ಳಬೇಕು. ಅನಂತರದಲ್ಲಿ ಆ ದವನವನ್ನು ಕಿತ್ತು ಮನೆಗೆ ತಂದು, ಪಂಚಗವ್ರದಿಂದಲೂ, ಶುದ್ಧೋಕದಿಂದಲೂ ತೆ ಇದು ದೇವರ ಎದುರಿಗೆ ಇಟ್ಟು ಅದರಲ್ಲಿ ಅಶೋಕ, ಕಾಲ, ವಸನ, ಕಾಮ ; ಇವರುಗಳನ್ನು ಆ ವಾಹನೆ ಮಾಡಿ, ಅಥವಾ-ಕಾಮದೇವನೊ ಬ್ಬನನ್ನಾದರೂ ಆವಾಹನೆಮಾಡಿ ಗಂಧಾದಿಗಳಿಂದ ಪೂಜಿಸಬೇಕು | “ನಮೋಸ್ತು ಪುಷ್ಪಬಾಣಾಯ ಜಗದಾದ್ಧಾದಕಾರಿಣೇ! ಮನ್ಮಥಾಯಜ ಗನ್ನೇತ್ತೇರತಿ ಪ್ರತಿಪ್ರಿಯಾಯತೇllot2ಹೂಬಾಣಗಳುಳ್ಳವನಾಗಿಯೂ ಲೋಕಕ್ಕೆಲ್ಲಾ ಸಂತೋಷವನ್ನುಂಟುಮಾಡುವವನಾಗಿಯೂ, ಜಗನ್ನಿ ಯಾಮಕನಾಗಿಯೂ, ರತಿದೇವಿಯ ಪ್ರೀತಿಪಾತ್ರನಾಗಿಯೂ, ಇರುವ ಮನ್ಮಥನೇ ! ನಿನಗೆ ನಮಸ್ಕಾವು |lolಎಂಬ ವ೦ತ ದಿಂದ ಕಾಮ ನನ್ನು ಆವಾಹನೆ ಮಾಡಬೇಕು 'ಕಾಮಭಸ್ಮ ಸಮುದಾ ದೂತ ರತಿ ಬಾಪ್ಪಪರಿಸ್ಸು ತಮಪ್ರಿಗಂಧರ ದೇವಾದಿ ವಿಮೋಹಕನಮೋಸ್ತುತೇ! ದಗ್ಗನಾದ ಮನ್ಮಥನ ಭಸ್ಮದಿಂದ ಹುಟ್ಟಿ ರತಿ ಯ ಕ ಣ್ಣೀರಿನಲ್ಲಿ ನೆನದು, ಖಮಪಿಗಳು ಗಂಧರರು, ದೇವತೆಗಳು ಮೊದಲಾದವರನ್ನೆಲ್ಲಾ ಮೋಹ ಗೊಳಿಸುವ ದಮನವೇ! ನಿನಗೆ ನಮಸ್ಕಾರವು|loll ಎಂದು ದವನವನ್ನು ಪಾರ್ಥಸಿ ಓಂ ಕಾಮಾಯ ನಮಃ” ಎಂಬ ಮಂತ್ರದಿಂದ, ಪರಿವಾರಸ ಹಿತನಾದ ಕಾಮರೂಪಿಯಾದ ದಮನನಿಗೆ (ದವನಕ್ಕೆ) ಗಂಧಾದಿಗಳಿಂದ ಪೂಜೆಮಾಡಬೇಕು. ಅನಂತರ ರಾತ್ರಿಯಲ್ಲಿ ದೇವರನ್ನು ಪೂಜಿಸಿ ಅಧಿವಾಸಮಾಡಿಸಬೇಕು. ದೇವರ ಎದುರಿಗೆ ಸರಭದ್ರಮಂಡಲವ ನ್ನು ರಚಿಸಿ ಅಲ್ಲಿ ಕಲಶ ಸ್ಥಾಪನೆಮಾಡಿ ಅಲ್ಲಿ ಬಿದಿರು ಬುಟ್ಟಿಯಲ್ಲಿ ದವ ನವನ್ನು ಇಟ್ಟು ಬಗೆದ ಬಟ್ಟೆಯಿಂದ ಮುಚ್ಚಿ ಇರಿಸಬೇಕು. ಪೂಜಾ ದ್ವಂದೇವದೇವಸ್ಯ ನಿರ್ಲಕ್ಷ್ಮೀಪತೇಃ ಪ್ರಭೋ ದಮನ ಮಹಾ ಗಚ್ಛಸಾನ್ನಿಧ್ಯ೦ಕುರುತೇನಮಃ ||2)ದೇವೋತ್ತಮನಾಗಿಯೂ,ಲಕ್ಷ್ಮಿ ಪತಿಯಾಗಿಯ, ವಿಷ್ಣುವನ್ನು ಪೂಜಿಸಬೇಕಾಗಿರುವುದರಿಂದ ಎಲೈ ದಮ ನನೇ ! ನೀನು ಇಲ್ಲಿ ಬಂದು ಸೇರಿರುವನಾಗು, ನಿನಗೆ ನಮಸ್ಕರಿಸುವೆನು hol ಎಂಬದಾಗಿದ ಮನಕದೇವತೆಯನ್ನಾ ವಾಹನೆಮಾಡಿ ಪೂರವೇ ಮೊದಲಾದ ಎಂಟು ದಿಕ್ಕುಗಳಲ್ಲಿ, (ಅ)ಕ್ಲೀಂ-ಕಾಮದೇವಾಯನಮಃ