ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸರ. ೧a ••••••• ••••• ಹೀ೦-ರತ್ಯೇನಮಃ (೨) ↑-ಭಸ್ಮ ಶರೀರಾಯನಮಃ, ಹೀ೦-ರತೈತಿ ನಮಃ (9) ಕೀ೦-ಅನಂಗಾಯನನು. ಹೀ೦-ರತ್ನಮಃ (8)? ಮನ್ಮಥಾಯನಮಃ, ಹೀಂ-ರತ್ಯೆ ನಮಃ (+1) ಕ್ರೀಂ-ವಸನಸಖಾ ಯನವಃ, ಹೀ೦ರತೇ ನಮಃ (೬) ಕ್ಲೀಂ-ಸ್ಮರಾಯನಮಃ. ಹೀ೦-ರ ತೇನಮಃ (೬) ಕ್ಲೀಂ-ಇಕ್ಷುಚಾಸಾಯನಮಃ. ಹೀ೦-ರತ್ನವ...., (*) ↑೦-ಪುಪ್ಪ ಬಾಣಾಸ್ವಾಯನಮಃ. ಹೀಂ, ರತ್ನವು ; ಎಂಬ ದಾಗಿ ಪೂಜಿಸಬೇಕು. ತತ್ಪುರುಷಾಯ ವಿದ್ಮಹೇ ಕಾಮದೇವಾಯ ಧೀಮ ಹಿ | ತನ್ನೋನಂಗಃ ಪ್ರಚೋದಯಾತ್ ||೨) ಎಂಬ ಕಾವಗಾಯತ್ರಿ ಮಂತ್ರದಿಂದ ದಮನವನ್ನು ನೂರೆಂಟು ಸಾರಿ ಅಭಿಮಂತ್ರಿಸಿ ಗಂಧಾದಿ . ಗಳಿಂದ ಪೂಜೆಮಾಡಿ ಹೀ೦ ನಮಃ, ಎಂದು ಪುಪ್ಪಾಂಜಲಿಯನ್ನು ಕೊ' ಟ್ಟು " ನಮೋಸ್ತು ಪುಷ್ಪಬಾಣಾಯ ?” ಎಂಬ ಪೂರದಲ್ಲಿ ಆವಾಹನೆಗೆ ಹೇಳಿದ ಮಂತ್ರದಿಂದ ನಮಸ್ಕಾರಮಾಡಬೇಕು. ಆಮೇಲೆ 'ಹೀರೋದ ಧಿಮಹಾನಾಗಶಯವಸ್ಥಿತವಿಗ್ರಹ | ಪ್ರಾತಸ್ತಾಪೂಜಯಿಪ್ಲಾಮಿ ಸನ್ನಿಧೇಭವತೇನವlloi” ಹೀರಸಮುದ್ರದಲ್ಲಿ ಆದಿಶೇಷನನ್ನು ಹಾಸಿಗೆ ಯಾಗಿಮಾಡಿಕೊಂಡು ಮಲಗಿರುವ ಶ್ರೀ ಮಹಾವಿಷ್ಣುವೇ ! ನಾಳೆ ಬೆಳ ಗಿನಲ್ಲಿ ನಿನ್ನನ್ನು ಪೂಜಿಸುವೆನು. ನನ್ನ ಸವಿಾಪಕ್ಕೆ ಬರುವವನಾಗು,ನಿನಗೆ ನಮಸ್ಕಾರವು, ಎಂದು ಪ್ರಾರ್ಥಿಸಿ ಪಪ್ಪಾಂಜಲಿಯನ್ನು ಸಮರ್ಪಿಸಿ ಆ ಏಕಾದಶಿಯ ರಾತ್ರಿಯಲ್ಲಿ ಜಾಗರಣೆಮಾಡಬೇಕು. ಪ್ರಾತಃಕಾಲದಲ್ಲಿ ನಿತ್ಯ ಪೂಜೆಮಾಡಿದಮೇಲೆ ಪುನಃ ದೇವರನ್ನು ಪೂಜಿಸಿ ( ಪುನಃಪೂಜೆಮಾ ಡಿ) ಗರಿಕೆ, ಗಂಧ, ಅಕ್ಷತೆಗಳಿಂದ ಕೂಡಿದ ದವನದ ಕುಚ್ಚನ್ನು ತೆಗೆದು ಕೊಂಡು, ಮೂಲಮಂತ್ರವನ್ನು ಹೇಳಿ, “ದೇವದೇವಜಗನ್ನಾಥವಾಂಛಿತಾರ್ಥ ಪ್ರದಾಯಕ | ಹೃತ್ರ್ಸ್ಟಾ ಪೂರಯಮೇವಿಪ್ರೊ ಕಾರ್ಮಾ ಕಾಮೇಶರೀಪ್ರಿಯ oll ಇದರಿಂದ ಮನಕಂದೇವಗೃಹಾಣವದನುಗ್ರಹಾತ್ | ಇಮಾಂಸಾಂವತ್ಸರೀಂಪೂ ಜಾಕಿ ಭಗರ್ವ ಪರಿಪೂರಯ |೨||೨೨| ದೇವೋತ್ತಮನಾಗಿಯ, ಜಗದೊಡೆಯನಾಗಿಯೂ ಭಕ್ರಮ ನೋಭೀಷ್ಟಗಳನ್ನು ನೆರವೇರಿಸುವವನಾಗಿಯೂ, ಇರುವ ಶ್ರೀ ವಾಸು