ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೬೬ ಶಾ ರ ದಾ . - ... " -- - _7 , 3 y r r + + ಎ + ಆ + ಆyYY ದೇವನೇ ನನ್ನ ಮನಸ್ಸಿನಲ್ಲಿನ ಕೋರಿಕೆಯನ್ನು ನೆರವೇರಿಸು|loll ಮತ್ತು ನನ್ನಲ್ಲಿ ಅನುಗ್ರಹಮಾಡಿ ಈ ದವನವನ್ನು ಸ್ವೀಕರಿಸಿ ನಾನು ಸಂವತ್ಸರ ಪೂರ್ತಿಯಾಗುವ ವರೆಗೂ ಮಾಡುವ ಪೂಜೆಯನ್ನು ನಿರಿಂಘ್ರವಾಗಿ ನೆರ ವೇರುವಂತೆ ಮಾಡು !!೨llಎಂದುಹೇಳಿ ಪುನಃ ಮೂಲಮಂತ್ರವನ್ನು ಪಠಿಸಿ ದೇವರಿಗೆ ದವನವನ್ನು ಪೂಜಿಸಬೇಕು. ಅನಂತರದಲ್ಲಿ ಚೆನ್ನಾಗಿ ಅಲಂಕಾ ರಮಾಡಬೇಕು. ಆಮೇಲೆ ಅಂಗದೇವತೆಗಳಿಗೆ ಪೂಜೆಮಾಡಿ ವಿಷ್ಣುವನ್ನು ಪ್ರಾರ್ಥಿಸಬೇಕು. ಮಣಿವಿದ್ರುಮಮಾಲಾಭಿರಂದಾರಕುಸುಮಾದಿಭಿಃ ಇಯ೦ಸಾಂವತ್ಸರೀಪೂಜಾ ತವಾಸ್ತು ಗರುಡಧ್ವಜ ||oll ವನಮಾಲಾಂ ಯಥಾದೇವ ಕೌಸ್ತುಭಂಸತತಂಹೃದಿತದ ದ್ದಾ ಮನಕೀಂಮಾಲಾಂ ಪೂ ಜಾಂ ಚ ಹೃದಯವಹ||೨|| ಜಾನತಾಜಾನತಾವಾದಿ ನಕೃತಂ ಯತ್ತ ವಾ ರ್ಚನಂ | ತತ್ಸಂಪೂರ್ಣತಾಂಯಾತುದಾದ ವಾಸತೇ ||೩|| ಜಿತಂತೇಪುರೀಕಾಕ್ಷ ನಮಸ್ತೆ ವಿಶ್ವಭಾ ನ | ಹೃಷೀಕೇಶನಮಸ್ತೆ ಸ್ತು ಮಹಾಪುರುಷ ಪೂ ಗ್ರಜ ||೪||? ಎಲೆ ಹರಿಯೋ ! ಹವಳ, ರತ್ನ ಇ ವುಗಳ ಮಾಲೆಗಳಿಂದಲೂ, ಮಂದಾರಪುಪ್ಪ ಮೊದಲಾದುವುಗಳಿಂದಲೂ ನಿನ್ನ ಪೂಜೆಯು ಸಂವತ್ಸರದವರೆಗೂ ನಿರಿಘ್ನವಾಗಿ ನಡೆಯಲಿ !lo!! ನೀ ನು ವನಮಾಲೆಯನ್ನೂ, ಕೌಸ್ತುಭವನ್ನ ಹೃದಯದಲ್ಲಿ ಸದಾ ಧರಿ ಸಿರುವಂತೆಯೇ ನಾನು ಅರ್ಪಿಸಿದ ದವನದಮಾಲೆಯನ್ನೂ ಧರಿಸುವನಾ ಗು ೨!! ಎಲೈ ರಮಾಪತಿಯಾದ ವಿಷ್ಯವೇ ! ನಾನು ತಿಳಿದಾಗಲಿ, ತಿಳ ಯದೆ ಆದರೂ ನಿನ್ನ ಪೂಜೆಮಾಡುವುದರಲ್ಲಿ ಯಾವುದಾದರೂ ನ್ಯೂನತೆ ಯುಂಟಾಗಿದ್ದಲ್ಲಿ ನಿನ್ನ ಅನುಗ್ರಹದಿಂದ ಅದೆಲ್ಲವೂ ಪೂರ್ಣವಾಗಲಿ 11gil ಜಯಶಾಲಿಯಾಗಿಯ, ಕಮಲಾಕ್ಷನಾಗಿಯೂ, ವಿಶ್ವರೂಪನಾಗಿಯೂ, ಭೂತಪತಿಯಾಗಿಯೂ, ಪುರಾಣ ಪುರುಷನಾಗಿಯೂ, ಇರುವನಿನಗೆ ನನ್ನ ಸಾರಮಾಡುತ್ತೇನೆ !!! ಇವುಗಳಿಂದ, 'ಮಂತ್ರಹೀನಂ ಕ್ರಿಯಾ ಹಿನೆಂ' ಇವುಗಳಿಂದಲೂ ಪ್ರಾರ್ಥನೆಮಾಡಿ ಪಂಚೋಪಚಾರಪೂಜೆಮಾ ಡಿ, ಉತ್ತರ ನಿರಾಜನಮಾಡಿ, ಬ್ರಾಹ್ಮಣರಿಗೆ ದವನವನ್ನು ಕೊಟ್ಟು ತಾನೂ ಪ್ರಸಾದವನ್ನು ಧರಿಸಿ, ಇಷ್ಟ ಬಂಧುಮಿತ್ರರೊಡನೆ ವಾರಣೆಯ ಸ್ಸು ಮಾಡಬೇಕು. ಮಂತ್ರದೀಕ್ಷೆಯನ್ನು ವಹಿಸದಿದ್ದವರು ನಾಮಮಂ