ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಭಾಷಾಮಯ ಧರ್ಮಸಿದ್ದು ಸಾರ. 04 • frvw ತ್ರಗಳಿಂದ ದವನವನ್ನು ಅರ್ಪಿಸಬೇಕು. ಈ ವ್ರತಕ್ಕೆ ಗೌಣಕಲವು (ಮುಖ್ಯವಲ್ಲದೆ ಸಾಧಾರಣವಾದದ್ದು ಶ್ರಾವಣಮಾಸದವರೆಗೂ ಉಂಟು, ಇದನ್ನು ಮಲಮಾಸದಲ್ಲಿ ಮಾಡಕೂಡದು. ಶುಕ್ರಾಸ್ತಾದಿಗಳಲ್ಲಿ ಮಾಡ ಬಹುದು. ಇಂತು ದಮನಾರೋಪವಿಣಧಿಯು, - ವಿಶೇಷ - ಅಹೋರಾತ್ರೆಣದಾದಶ್ಯಾ? ಜೈಶ್ರೀವಿಷ್ಣು ರಿತಿರ್ರ! ಮೌಣ್ಣ ರೀಕಮವಾಪ್ರೋತಿ ದೇವಲೋಕಂಚಗಚ್ಚತಿloll೨೨ ಚೈತ್ರಮಾಸದ ದ್ವಾ ದಶಿಯಲ್ಲಿ, ಹಗಲು ರಾತ್ರಿಗಳಲ್ಲಿಯೂ, ಯಾರು ವಿಷ್ಣು ಸ್ಮರಣೆ ಮಾಡು ತಾರೋ, ಅವರಿಗೆ ಪೌಣ್ಣರಿಕ ಯಜ್ಞದ ಹಲವು ಪ್ರಾಪ್ತವಾಗುವುದ ಲ್ಲದೆ ಅವರು ಸ್ವರ್ಗವನ್ನು ಪಡೆಯುತ್ತಾರೆ || ಎಂದು ಭಾರತದಲ್ಲಿ ಹೇ ೪ದೆ. ಚೈತ್ರಶುದ್ಧ ತ್ರಯೋದಶಿಯಲ್ಲಿ ಅನಂಗಪೂಜೆ, ಎಂಬ ವ್ರತವು. ಇದರಲ್ಲಿ ದ್ವಾದಶೀ ವಿದ್ದ ವಾದ ತ್ರಯೋದಶಿಯನ್ನು ಗ್ರಹಿಸಬೇಕು. ಈ ಶುದ್ಧ ಚತುರ್ದ ತಿಯಲ್ಲಿ ನರಸಿಂಹಸ್ವಾಮಿಗೆ ಡೋಲೋತ್ಸವವು. ಈ ದಿನದಲ್ಲಿಯೇ ಶಿವನಿಗೂ, ಏಕವೀರಾದೇವಿಗೂ (ಶಕ್ತಿ) ಭೈರವನಿಗೂ ದವನದ ಪೂಜೆ ಮಾಡತಕ್ಕದ್ದು. ಇದರಲ್ಲಿ ತ್ರಯೋದಶೀ ವಿದ್ಧವಾಗಿ ಯ, ಅಪರಾಹ್ನ ವ್ಯಾಪ್ತಿಯುಳ್ಳದ್ದಾಗಿಯೂ, ಇರುವ ಚತುರ್ದಶಿಯನ್ನೇ ಗ್ರಹಿಸಬೇಕು, ಅಪರಾಹ್ಮ ವ್ಯಾಪ್ತಿಯಿಲ್ಲದೆ ಹೋದರೆ ಅಪರಾಕ್ಷದ ಸ್ಪ ರ್ಶಮಾತ್ರವಾದರೂ ಇರುವ ಮೊದಲನೆಯ ಚತುರ್ದಶಿಯನ್ನು ಗ್ರಹಿಸ ಬೇಕು. ಹಾಗೂ ಸಿಕ್ಕದಿದ್ದರೆ ಎರಡನೆಯದನ್ನು ಗ್ರಹಿಸಬಹುದು, ಜೈ ಇಪೂರ್ಣಿಮಿಯನ್ನು ಸಾಮಾನ್ಯ ನಿರ್ಣಯದಂತೆ ಎರಡನೆಯದನ್ನು ಗ್ರಹಿಸಬೇಕು. ಪೂರ್ವದಲ್ಲಿ ಹೇಳಿದಂತೆ ಆಯಾ ದಿನಗಳಲ್ಲಿ ದವನದ ಪೂಜೆಯನ್ನು ಮಾಡದಿದ್ದರೆ ಈ ಪೌರ್ಣಮಾದಿನದಲ್ಲಿ ಎಲ್ಲ ದೇವತೆಗ ಳಿಗೂ ದವನದ ಪೂಜೆಯನ್ನು ಮಾಡಬಹುದು. ಚಿತ್ರಾನಕ್ಷತ್ರ ಯುಕ್ತ ವಾದ ಚೈತ್ರ ಪೌರ್ಣಮಿಯಲ್ಲಿ ಚಿತ್ರವರ್ಣವುಳ್ಳ ವಸ್ತ್ರವನ್ನು ದಾನಮಾ ಡುವುದರಿಂದ ಸಂಪತ್ತುಂಟಾಗುವುದು. ಭಾನು, ಗುರು, ಶನಿವಾರಗಳುಳ್ಳ ಚೈತ್ರಮಾಸ ಪೌರ್ಣಮಿಯಲ್ಲಿ ಸ್ಥಾನ, ಶ್ರಾದ್ಧಾದಿಗಳನ್ನು ಮಾಡುವದ ರಿಂದ ಅಶ್ವಮೇಧಯಾಗದ ಫಲವುಂಟಾಗುವುದು.