ಪುಟ:ಭಾಷಾಮಯ ಧರ್ಮ ಸಿಂಧುಸಾರ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಈ ಕ , -ವಿಷ್ಣು ಜಲಾಧಿವಾಸಾದಿಗಳು ವೈಶಾಖದಲ್ಲಾಗಲಿ, ಜೈಪ ದಲ್ಲಾಗಲಿ ಯಾವ ಮಾಸದಲ್ಲಿ ಬಿಸಿಲ ಚಳವು ಹೆಚ್ಚಾಗಿರುವುದೋ ಆ ತಿಂಗಳಲ್ಲಿ ಬೆಳಗಿನಲ್ಲಿ ವಿಷ್ಣುವಿಗೆ ನಿತ್ಯವೂ ಜೆಮಾಡಿ ಗಂಧೋದಕದಿಂದ ತುಂಬಿದ ಪಾತ್ರೆಯಲ್ಲಿಟ್ಟು, ಪಂಚೋಪ ಚಾರಗಳಿಂದ ಪೂಜೆ ಮಾಡಿ, ಆ ನೀರಿನಲ್ಲಿಯೇ ಸೂರಾಪ್ತವಾಗುವವರೆ ಗೂ ಇಟ್ಟಿದ್ದು ರಾತ್ರಿಯಲ್ಲಿ ಪ್ರಸ್ಥಾನದಲ್ಲಿಟ್ಟು ಪಂಚೋಪಚಾರದಿಂದ (ಗಂಧ, ಪುಪ್ಪ, ಧೂಪ, ದೀಪ, ನೈವೇಧ್ಯ) ಪೂಜಿಸಬೇಕು. ಆ ತೀ ರ್ಥೋದಕವನ್ನು ಮನೆ, ಹೆಂಡತಿ, ಮಕ್ಕಳ ಸಹಿತವಾಗಿ ತಾನೂ ಪ್ರೊ ಕ್ಷಿಸಿಕೊಳ್ಳಬೇಕು. ಇದನ್ನು ದಾ ದಶಿಯ ಹಗಲಿನಲ್ಲಿ ಮಾಡಕೂಡದು. ರಾತ್ರಿಯಲ್ಲಿ ಸ್ವಲ್ಪ ಹೊತ್ತು ವಿಷ್ಣುವನ್ನು ನೀರಿನಲ್ಲಿ ಇಟ್ಟಿದ್ದು ಪೂಜೆ ಮಾಡಿ ಸಸ್ತಾನವನ್ನು ಸೇರಿಸಬೇಕು. ಈ ಮಾಸದಲ್ಲಿ 8 ತುಲ ಸಿ, ಕೃಷ್ಣ ತುಲಸಿಗಳಿಂದ ವಿಷ್ಣುವಿಗೆ ತ್ರಿಕಾಲಾರ್ಚನೆ (ಬೆಳಗ್ಗೆ, ಮ ಧ್ಯಾಹ್ನ, ಸಾಯಂ ಕಾಲ) ಯನ್ನು ಮಾಡಿದರೆ ಮುಕ್ತಿಯುಂಟಾಗುವು ದು, ಪ್ರಾತಃ ಕಾಲದಲ್ಲಿ ಸ್ನಾನ ಮಾಡಿ ಅಶ್ವತ್ಥ (ಅರಳಿ) ವೃಹದ ಬು ಡಕ್ಕೆ ಹೆಚ್ಚಾಗಿ ನೀರನ್ನೆರೆದು, ಪ್ರದಕ್ಷಿಣೆಯನ್ನು ಮಾಡುವುದರಿಂದ ಅ ನೇಕ ಕುಲಗಳು ಪವಿತ್ರನಾಗುವವು. ಹಸುಗಳನ್ನು ತುರಿಸಿ ನವೆಯನ್ನು ಅಡಗಿಸುವುದರಿಂದಲೂ ಈ ಫಲವೇ ಉಂಟಾಗುವುದು. ಈ ಮಾಸದ ಲ್ಲಿ ಏಕ ಬೆಕ್ಕವನ್ನೂ, ನಕ್ಕವನ್ನೂ, ಯಾತನೆಯನ್ನು ಬಿಡುವುದನ್ನೂ, ಇವುಗಳಲ್ಲೊಂದನ್ನಾಗಲಿ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಯಾಗುವು ದು, ಈ ತಿಂಗಳಲ್ಲಿ ಅರವಟ್ಟಿಗೆಗಳನ್ನಿಡಿಸುವುದು, ದೇವರಿಗೆ ನೋವು ಸೂತ್ರವನ್ನು ಕಟ್ಟಿ ಅಭಿಷೇಕ ಮಾಡುವುದು, ಬೀಸಣಿಗೆ, ಕೊಡೆ, ನಾ ದರಕ್ಷೆ, ಚಂದನ, ಮೊದಲಾದವುಗಳನ್ನು ದಾನ ಮಾಡುವುದು, ಇವುಗ ೪ಂದ ಮಹಾ ಪುಣ್ಯವುಂಟಾಗುವುದು. (ಸೂಕ್ಷ್ಮವಸ್ತ್ರಗಳು [ಮಲ್ಲುಬ ವೈ. ಚಂಬು, ಪಂಚಪಾತ್ರೆ, ಮೊದಲಾದ ನೀರಿನ ಪಾತ್ರೆಗಳು, ಹೂ ದೋಟಗಳು, ದ್ರಾಕ್ಷೆ, ಬಾಳೆ ಹಣ್ಣು, ಪಾನಕಗಳು ಇವುಗಳನ್ನೆಲ್ಲಾದಾ ನ ಮಾಡಬೇಕೆಂದು ನಿಶ್ಚಯ ಸಿಂಧುವಿನಲ್ಲಿ ಹೇಳಿದೆ. ) ವೈಶಾಖವು ಮ ಲವಾಸವಾಗಿದ್ದರೆ, ಕಾಮೃ ವುತಗಳನ್ನು ಮಲಮಾಸದಲ್ಲಿ ಪೂರ್ತಿ